Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: September 2026

ಸಿನಿಮಾ

ಬೀರಬಲ್ 2 – ಶಿವಣ್ಣ ಇನ್

ಕನ್ನಡ ಚಿತ್ರರಂಗದಲ್ಲಿ ಪ್ರೀತಿ ಪ್ರೇಮ ಸಾಹಸಮಯ ಆಕ್ಷನ್ ಥ್ರಿಲ್ಲರ್ ಕಾಮಿಡಿ ಜಾನರ ಹೀಗೆ ಹಲವಾರು ರೀತಿಯ ವಿಭಿನ್ನ ಕಥಾವಸ್ತುಗಳ ಮೇಲೆ ಬಹಳಷ್ಟು ಸಿನಿಮಾಗಳು ಬಂದಿತ್ತು, ಇತ್ತೀಚಿಗಿನ ಕೆಲವು ವರ್ಷಗಳಲ್ಲಿ ನಾವು ಗಮನಿಸಿದಾಗ, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ರೋಚಕವಾದಂತಹ ಕಥಾ ವಸ್ತುವಿಗೆ ಪ್ರೇಕ್ಷಕರು ಜಯ ಎನ್ನುತ್ತಿದ್ದಾರೆ, ಹಳೆಯ ನಿರ್ದೇಶಕರಾಗಲಿ ಹೊಸ ನಿರ್ದೇಶಕರಾಗಲಿ ಅಥವಾ ತಮ್ಮ ಮೊದಲ ಪ್ರಯತ್ನವನ್ನು ಮಾಡುತ್ತಿರುವಂತಹ ಚೊಚ್ಚಲ ನಿರ್ದೇಶಕರಾಗಲಿ ಬಹುತೇಕ ಆಯ್ಕೆ ಮಾಡಿಕೊಳ್ಳುವಂತಹ ಕಥಾವಸ್ತು ಅದು ಸಸ್ಪೆನ್ಸ್ ಥ್ರಿಲ್ಲರ್ ಹೊಂದಿರುತ್ತದೆ. ಇಂತಹ ವಿಚಾರಕ್ಕೆ ಮಾತನಾಡುವುದಾದರೆ, ನಿರ್ದೇಶಕ […]

ವಿಶೇಷ ಸಮಾಚಾರ ಸಿನಿಮಾ

ಹ್ಯಾಟ್ಸಾಫ್ TO ಜಿಮ್ ರವಿ

ಕಳೆದ ಎರಡುವರೆ ಮೂರು ದಶಕಗಳಿಂದ, ಅಸಂಖ್ಯಾತ ಜನರು ನೋಡುತ್ತಾ ಬಂದಿರುವ ವ್ಯಕ್ತಿಯೊಬ್ಬ, ತನ್ನ ದೇಹವನ್ನ ಎಷ್ಟು ಕಟ್ಟು ಮಸ್ತಾಗಿ ಇಟ್ಟುಕೊಂಡಿದ್ದಾರೆ ಎಂದರೆ ಇದು ಹೇಗೆ ಸಾಧ್ಯ ಗುರುವೇ ??ಎಂಬ ಪ್ರಶ್ನೆ ಮೂಡಲೇಬೇಕು. ವ್ಯಕ್ತಿ ಯಾವುದೇ ಕ್ಷೇತ್ರಕ್ಕೆ ಸಂಬಂಧಪಟ್ಟವರಾಗಿರಲಿ, ಅದರಲ್ಲೂ ವಿಶೇಷವಾಗಿ ಹೇಳುವುದಾದರೆ ಧಾರಾವಾಹಿ ಕಲಾವಿದರು ಸಿನಿಮಾ ಕಲಾವಿದರು, ಕ್ರಿಕೆಟ್ ಆಟಗಾರರು ಫುಟ್ಬಾಲ್ ಆಟಗಾರರು ಹೀಗೆ ಎಲ್ಲಾ ಕ್ಷೇತ್ರದ ಆಟಗಾರರನ್ನು ಸೇರಿಸಿ ಮಾತನಾಡುವುದಾದರೆ ಈ ಕ್ಷೇತ್ರ ದಲ್ಲಿರುವ ಬಹುತೇಕ ಎಲ್ಲರೂ ತಮ್ಮ ಆರೋಗ್ಯದ ಕಡೆ ತಮ್ಮ ದೇಹವನ್ನು ( […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಪ್ರಪಂಚ ಅಂದ್ರೆ ಹೆಂಗೆ… ??

ಮಲಗೋದ ಪುರುಷೋತ್ತೇ ಇಲ್ಲ ನಿದ್ದೆ ಹತ್ತಿಬಿಡ್ತು, ನಿದ್ದೆಯೊಳಗೆ ಅವನಿಗೆ ಕನಸೊಂದು ಬಿತ್ತು . ಕನಸಿನಾಗ ಬೀಗರು ಬಂದ ಹಾಂಗ ಆತು. ಎಲ್ಲಾ ಮಾತುಕತೆ ಮುಗಿಯಿತು. ಮದುವೆನೂ ಆಯಿತು, ಹೆಣ್ಣಿನ ಕಡೆಯವರು ಕನ್ಯ ಧಾರೆ ಎರೆದು ಕೊಟ್ಟರು. ಸ್ವಲ್ಪ ದಿನ ಕಳೆಯುವುದರಾಗ ಅವರಿಗೆ ಒಬ್ಬ ಮಗನು ಹುಟ್ಟಿದ. ಒಂದು ದಿನ ಗಂಡ ಹೆಂಡತಿ ಇಬ್ಬರೂ ಮಲಗಿದ್ರು. ಮಗನ್ನ ನಡುವೆ ಹಾಕಿದ್ರು. ನಿದ್ದಿಗಣ್ಣಾಗ ಆ ಕಡೆ ಹೊಳ್ಳಿದ. ಹೆಂಡತಿ ಏನು ಅಂದ್ಲು ಅಂದ್ರೆ …” ಏ …ಯಜಮಾನ ಹಾಕಿದ್ದಿ ಆಕಡೆ […]

ಸಿನಿಮಾ

ಡಾರ್ಲಿಂಗ್ ಕೃಷ್ಣನ ಕೈಲಿ –ಅಮರ್ಥ ಟ್ರೈಲರ್

ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವಿಯದ ನೆನಪು, ಕಿಚ್ಚ ಸುದೀಪ್ ಅವರೇ ನಟಿಸಿ ನಿರ್ದೇಶನ ಮಾಡಿದ ಮೈ ಆಟೋಗ್ರಾಫ್ ಚಿತ್ರದ ಈ ಒಂದು ಲೈನ್ ನೆನಪಿಗೆ ಕಾರಣ ಬಾಲ್ಯ. ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಬಾಲ್ಯ ತನ್ನದೇ ಆದಂತಹ ವಿಶೇಷ ನರಗನ್ನ ಹೊಂದಿರುತ್ತದೆ ಅದು ನಾನಾಗಲಿ ನೀವಾಗಲಿ ಅಥವಾ ಓದುಗರಾಗಲಿ. ಬಾಲ್ಯದಲ್ಲಿ ಮನೆಯಲ್ಲಿ ಆಗುವ ತುಂಟಾಟದ ಪ್ರಸಂಗಗಳು ಪ್ರಾಥಮಿಕ ಹಂತದಲ್ಲಿ ಆಗುವಂತಹ ಒಂದಷ್ಟು ಕಲಿಕೆಯ ಹಾಸ್ಯಮಯ ಪ್ರಸಂಗಗಳು ಅದೇ ರೀತಿ ಯಾವಾಗ ನಾವು ಮಾಧ್ಯಮಿಕ […]

ಸಿನಿಮಾ

ಏನಿದು ? ಗಾಡ್ ಪ್ರಾಮಿಸ್ !!

ಪ್ರಾಮಿಸ್ ಅನ್ನುವ ಪದವೇ ತುಂಬಾ ಎಮೋಷನಲ್ ಬಾಂಡಿಂಗನ ಕ್ರಿಯೇಟ್ ಮಾಡುತ್ತದೆ, ದೇಶದ ಹಿತಕ್ಕಾಗಿ ದೇಶಕ್ಕಾಗಿ, ದೇಶದ ನಾಗರೀಕರಾಗಿ ನಮ್ಮ ಪ್ರಾಣವನ್ನು ಕೊಟ್ಟಾದರೂ ಸರಿ ನಾವು ಹೋರಾಡುತ್ತೇವೆ ಎಂದು ಸೈನಿಕರು ಭಾರತ ಮಾತೆಗೆ ಮಾಡುವಂತಹ ಪ್ರಾಮಿಸ್, ಭೂಮಿ ತಾಯಿಯನ್ನು ನಂಬಿ ನಿಸರ್ಗವನ್ನು ನಂಬಿ ತಮ್ಮ ಭೂಮಿಯಲ್ಲಿ, ಒಳ್ಳೆಯ ಬೆಳೆಗಳನ್ನು ಬೆಳೆದು ನಾನು ಎಲ್ಲಾ ಮನುಷ್ಯರಿಗೂ ಕೊಡುತ್ತೇನೆಂದು ರೈತರು ಮಾಡುವ ಪ್ರಾಮಿಸ್,ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಕ್ಕಳು ಮಾಡುವಂತಹ ಪ್ರಾಮಿಸ್, ರಕ್ಷಾಬಂಧನದ ದಿನ ಸಹೋದರಿಯರಿಗೆ ಅಣ್ಣ,ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ […]

ಸಿನಿಮಾ

ಕೋಟಿಗೊಬ್ಬನ ಸಿಂಹ ಘರ್ಜನೆ…!!!

ಹುಟ್ಟಿದಾಗಿನಿಂದ ನಾಗರಹಾವು ಎನ್ನುವಂತಹ ಚಿತ್ರ ತೆರೆ ಕಾಣುವ ತನಕ, ಸಂಪತ್ ಕುಮಾರ್ ಆಗಿದ್ದ ವ್ಯಕ್ತಿ ಒಬ್ಬ ವಿಷ್ಣುವರ್ಧನ ಆಗಿ ರಾರಾರಿಜಿದ್ದು,ತೆರೆಯ ಮೇಲೆ ಸಿಂಹದಂತೆ ಗರ್ಜಿಸಿದ್ದು, ರಾಮಾಚಾರಿ ಪಾತ್ರದ ಮೂಲಕ ಹಿಡಿಯುವ ಸಮೂಹದ ಒಂದು ಶಕ್ತಿಯುತ ಅಸ್ತ್ರವಾಗಿದ್ದು, ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿದಿದೆ. ಅಭಿನಯದಲ್ಲಿ ಭಾರ್ಗವ, ಅಭಿಮಾನಿಗಳ ಪಾಲಿನ ಪ್ರೀತಿಯ ದಾದಾ, ಕನ್ನಡ ಚಿತ್ರರಂಗದ ಹಿರಿಯರ ಪಾಲಿಗೆ ಪ್ರೀತಿಯ ವಿಷ್ಣು,ಎಲ್ಲಾ ಸಹೋದ್ಯೋಗಿಗಳ ಪಾಲಿಗೆ ವಿಷ್ಣುವರ್ಧನ, ಚಿತ್ರರಂಗದಲ್ಲಿನ ಎಲ್ಲಾ ಕಿರಿಯರ ಪಾಲಿಗೆ ವಿಷ್ಣು ಸರ್ – […]

ವಿಶೇಷ ಸಮಾಚಾರ

ಸರ್ವಂ ಕೃಷ್ಣಮಯಂ

ಡಾಕ್ಟರ್ ಕೃಷ್ಣ, ಕೃಷ್ಣ ರುಕ್ಕು,ಕೃಷ್ಣ ರುಕ್ಮಿಣಿ,ಶ್ರೀ ಕೃಷ್ಣ ಪಾರಿಜಾತಕೃಷ್ಣ ನೀ ಬೇಗನೆ ಬಾರೋ ಹೀಗೆ ಕೃಷ್ಣನ ಹೆಸರಿನ ಮೇಲೆ ಕನ್ನಡ ಚಿತ್ರರಂಗದಲ್ಲಿ ಇನ್ನೂ ಬಹಳಷ್ಟು ಸಿನಿಮಾಗಳು ಬಂದಿದ್ದು ಬಿಡುಗಡೆಯಾಗಿದ್ದು ಜನಮನವನ್ನು ಗೆದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಹಾಗೆ ಎಷ್ಟೋ ಕನ್ನಡ ಚಿತ್ರಗಳಲ್ಲಿ ಕೃಷ್ಣ ಹೆಸರಿನ ಪಾತ್ರವನ್ನು ಸಹ ಎಷ್ಟೋ ಜನ ನಾಯಕರು ಮಾಡಿದ್ದು ಉಂಟು, ಇತ್ತೀಚಿಗಷ್ಟೇ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿಕೊಂಡ ಅಮೃತ ಘಳಿಗೆಯ ಸಂದರ್ಭದಲ್ಲಿಯೇ, ಕೃಷ್ಣನ ಹೆಸರಿನ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಕೃಷ್ಣ […]

ಸಿನಿಮಾ

ಜಾಕಿ ಭಾವನಾ ಇನ್ — ಸ್ಪಾರ್ಕ್ ಮೋಡ್…!!!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಹೆಜ್ಜೆ ಹಾಕಿದ ಮತ್ತು ಅವರ ಚಿತ್ರಗಳಲ್ಲಿ ನಟಿಸಿದ ಕನ್ನಡ ಸೇರಿ ಭಾರತೀಯ ಚಿತ್ರರಂಗದ ಎಲ್ಲ ಭಾಷೆಯ ತಾರೆಗಳು ಹಾಗೂ ನಾಯಕಿ ಮಣಿಯರು ತಮ್ಮದೇ ಆದಂತಹ ಇಮೇಜನ್ನ ಪಡೆದುಕೊಂಡಿದ್ದಲ್ಲದೆ, ಅಂತಹ ಕಲಾವಿದರು ಪ್ರಪಂಚದ ಯಾವುದೇ ಮೂಲೆಯಲ್ಲಿ ಹೋದರು ಸಹ ಅವರ ಸಿನಿಮಾಗಳ ಹೆಸರನ್ನು ಹೇಳುವುದರ ಜೊತೆಗೆ ಅವರು ಪುನೀತ್ ರಾಜಕುಮಾರ್ ಅವರ ಜೊತೆಗೆ ನಟಿಸಿದ ಚಿತ್ರಗಳ ಬಗ್ಗೆ ಹಾಡುಗಳ ಬಗ್ಗೆ ಪ್ರಸ್ತಾಪವಾಗುತ್ತಲೇ ಇರುತ್ತದೆ ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ದೃಷ್ಟಾಂತ……!!!

      ತಂದೆ ತಾಯಿಯರು ಇದ್ದರು ಅವರಿಗೆ ಒಬ್ಬ ಮಗ ಇದ್ದ ಆ ಮಗ ವಯಸ್ಸಿಗೆ ಬಂದಿದ್ದ ಅವನ ವಾರಿಗೆಯವರು ಲಗ್ನ ಆಗಿ ಒಂದೆರಡು ಮಕ್ಕಳನ್ನು ಹೊಡೆದಿದ್ದರು. ಆದರೆ ಅವರ ತಂದೆ ಅವನ ಲಗ್ನನೂ ಮಾಡಿದ್ದಿಲ್ಲ. ಆ ವಿಚಾರನು ಅವಂಗ ಇದ್ದಿದ್ದಿಲ್ಲ ಇದನ್ನು ನೋಡಿದ ಯಾರಿಗೆಯ ಗೆಳೆಯರು ಅವನಿಗೆ ಅನ್ನಾಕ ಹತ್ತಿದ್ರು –       ಏನೋ ದೋಸ್ತ ನಿಮ್ಮಪ್ಪ ನೀನು ಅವಾ ನಿನಗೆ ಲಗ್ನ ಮಾಡ್ತಾನ ಇಲ್ಲ ನೋಡು ನೀನು ಹಿಂಗ ದುಡ್ಕೊಂಡು ಹೋಗೋದು ಅಂದ್ರೆ ಮುಂದೆ ನಿನ್ನ ಗತಿ […]

ಸಿನಿಮಾ

ಶಿವರಾಜ್ ಕುಮಾರ್ – ಒರಿಜಿನಲ್ ಮಾನ್ ಸ್ಟರ್

ಒರಿಜಿನಲ್ ಮಾನ್ ಸ್ಟರ್, ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ,ತಮ್ಮ ಪಕ್ಕದಲ್ಲಿ ಕುಳಿತಿದ್ದ ಅಶೋಕ್ ಖೇಣಿ ಯವರ ಕಾರ್ಯವೈಖರಿ ಮತ್ತು ಅವರು ಮಾಡುವಂತಹ ಪ್ರಾಜೆಕ್ಟ್ ಗಳ ಬಗ್ಗೆ, ಹಾಗೂ ಅವರು ತೆಗೆದುಕೊಳ್ಳುವ ರಿಸ್ಕ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಹಾಗೆ ಮಾತು ಮುಂದುವರಿಸಿ ತೆಲುಗು ನಟ ಸುನಿಲ್ ಅವರ ಕಾಮಿಡಿ ಟೈಮಿಂಗ್ ಬಗ್ಗೆ ಹಾಸು ನಟನೆಯ ಬಗ್ಗೆ ಮನಸಾರೆ ಹೊಗಳಿ, ಹಾಸ್ಯ ಪಾತ್ರದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿದ್ದ ಸುನಿಲ್ ನಿಧಾನವಾಗಿ ಎಲ್ಲ ತರಹದ ಪಾತ್ರಗಳನ್ನು ಮಾಡುತ್ತಾ ಒಬ್ಬ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.