Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: September 2026

ಸಿನಿಮಾ

“ರಾಮರಸ”ಕ್ಕೆ ಫಿದಾ ಆದ್ರೂ –ಅದಾ ಶರ್ಮಾ

“ರಾಮರಸ” ಚಿತ್ರದ ಪ್ರಮುಖ ಪಾತ್ರದಲ್ಲಿ ಅದಾ ಶರ್ಮ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ, ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ‘ರಾಮರಸ’ ತನ್ನ ಚಿತ್ರೀಕರಣದ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದೀಗ ಬಿರುಸಿನ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ಪ್ರೇಕ್ಷಕರು ಚಿತ್ರತಂಡದಿಂದ ಏನನ್ನು ನಿರೀಕ್ಷಿಸುತ್ತಿದ್ದಾರೋ ಅದಕ್ಕಿಂತಲೂ ಮಿಗಿಲಾದ ಒಂದು ವಿಶಿಷ್ಟ ಮತ್ತು ಅದ್ಭುತ ಸಿನಿಮಾ ಅನುಭವವನ್ನು ನೀಡಲು ‘ರಾಮರಸ’ ಸಜ್ಜಾಗುತ್ತಿದೆ. ಈಗಾಗಲೇ ದೊಡ್ಡ ತಾರಾಗಣವನ್ನು ಹೊಂದಿರುವ ಈ ಚಿತ್ರಕ್ಕೆ ಈಗ ಮತ್ತೊಂದು ಬಿಗ್ ಸರ್ಪ್ರೈಸ್ ಸಿಕ್ಕಿದೆ. ಬಾಲಿವುಡ್ ಹಾಗೂ ದಕ್ಷಿಣ ಭಾರತದ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಬಳಗಾನೂರಕ್ಕೆ ಹೋದಾಗಿನ ಘಟನೆ…..!!

“ಒಮ್ಮೆ ಬಳಗ ನೂರಕ್ಕೆ ಹೋಗಿದ್ದೇವು.ಅಲ್ಲಿ ಬಿಡ್ದೆ ಮೂರು ವರ್ಷ ಭಜನಾ ಮಾಡಿಸಿದರು 3 ವರ್ಷ ನಮ್ಮ ಕೈ ಕೊಟ್ರು ಹಿಂಗಾಗಿ ನಾವು ಮೂರು ವರ್ಷ ಹೋದಿವಿ.ಅಲ್ಲಿ ಅನುಭವಿಗಳು ಅದರಲ್ಲಿ ನಾವು ನಿಜಗುಣರು ಪದ ಹಾಡಿ ಬಿಡಿಸಿ ಹೇಳುತ್ತಿದ್ದೆವು ಅದನ್ನು ಕೇಳಿ ಊರ್ ಮಂದಿಗೆ ಬಹಳ ಆನಂದ ಆಗ್ತಿತ್ತು ಆಗುತ್ತಿತ್ತು. ” ” ಮರು ವರ್ಷ ನನಗೆ ಆರಾಮಿದ್ದಿಲ್ರಿ ಅವಾಗ ನಾನು ಬಾ ಊರಿಗೆ ಅವರು ಕಾಯಿ ಕೊಡಕ್ಕ ನಮ್ಮ ಹಳ್ಳಿ ಹಳ್ಳೂರಿಗೆ ಬಂದಾರ ನಮ್ಮ ಹಳ್ಳೂರಾಗ ದಮಡಿ […]

ಸಿನಿಮಾ

ಚಂದ್ರಹಾಸ ಟ್ರೈಲರ್ ಲಾಂಚ್…!!

ಚಂದ್ರಹಾಸ ಚಿತ್ರದಕೇಳೇ ಮಂದಾರವೇ ಹಾಡು ಬಿಡುಗಡೆ ಮಾಡಿ ಮಾತನಾಡಿದ ಮಾಲತಿ ಸುಧೀರ್.ನಿಜ ಜೀವನದಲ್ಲಿಯೂ ಅಪ್ಪ ಅಮ್ಮನ ಪ್ರೀತಿ ಕಾಣದ,ಅನಾಥನಾಗಿ ಬೆಳೆದು.ಒಬ್ಬ ಕಲಾವಿದನಾಗಿ ತನ್ನ ಭವಿಷ್ಯ ಕಟ್ಟಿಕೊಂಡ ಈತ,ತನ್ನ ವಿಭಿನ್ನ ಅಭಿನಯದಿಂದ ಎಲ್ಲರ ಮನಸ್ಸು ಗೆದ್ದಿದ್ದಾನೆ ಎಂದು ಹೊಗಳಿದರು. ಸಾಮಾನ್ಯವಾಗಿ ಯಾವುದೇ ಕಲಾವಿದರ ಹಾಡುಗಳಾಗಲಿ, ಟೀಸರ್ ಆಗಲಿ ಅಥವಾ ಟ್ರೈಲರ್ ಇತ್ಯಾದಿ ಏನೇ ಬಿಡುಗಡೆ ಮಾಡುವಾಗಲೂ ಆಯಾ ಮುಖ್ಯ ಅತಿಥಿಗಳು ಮತ್ತು ಸ್ಟಾರ್ ನಟರು ಅಥವಾ ಆಯಾ ಕಲಾವಿದರು ಆಯಾ ಕಂಟೆಂಟ್ ಬಗ್ಗೆ ತುಂಬಾ ಪ್ರೀತಿ ಹಾಗೂ ಅಭಿಮಾನದಿಂದ […]

ಸಿನಿಮಾ

“ಕೊನೆಯ ಪತ್ರ” ಮೋಷನ್ ಪೋಸ್ಟರ್ ರಿಲೀಸ್

“ಕೊನೆಯ ಪತ್ರ”ಮೋಷನ್ ಪೋಸ್ಟರ್ ಕನ್ನಡದ ಹುಡುಗ,ತೆಲುಗು ಭಾಷೆಯಲ್ಲಿ ಸಿನ್ಮಾ ಮಾಡ್ತಾನೆ ಅಂದ್ರೆ ತಮಾಷೆ ಅಲ್ಲ, ಇಂತದೊಂದು ಸಾಹಸಕ್ಕೆ ಕೈ ಹಾಕಿದ್ದು ನಮಗೆಲ್ಲ ಹೆಮ್ಮೆ.. ನಿರ್ಮಾಪಕ ನಾಗರಾಜು B A ಮಾತನಾಡಿ,ನನ್ನ ಮೂಲ ಆಂಧ್ರದ ಅನಂತಪುರ ಆದ್ರು ಸಹಕರ್ನಾಟಕ ಅಂದ್ರೆ ನನಗೆ ಹೆಮ್ಮೆ,ಇಲ್ಲಿ ನಾನು ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡ್ತಾ ಇದ್ದೀನಿ,ಭಾರ್ಗವ ಬಂದು ಕಥೆ ಹೇಳಿ ಸಿನ್ಮಾ ಮಾಡೋಣ ಅಂತಾ ಬಂದಾಗ,ಕಥೆ ಕೇಳಿ ನಮ್ಮದೇ ಆದಂತಹಕೊಸಾಲಾ ಕ್ರಿಯೇಟಿವ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ “ಕೊನೆಯ ಪತ್ರ” ಚಿತ್ರವನ್ನು […]

ವಿಶೇಷ ಸಮಾಚಾರ ಸಿನಿಮಾ

ಪ್ರೀತಂ ಗುಬ್ಬಿ ಈಸ್ ಬ್ಯಾಕ್….!!

ಪ್ರೀತಂ ಗುಬ್ಬಿ ಈಸ್ ಬ್ಯಾಕ್….!! ಸಿನಿಮಾಗೆ ಕಥೆಗಾರ ಎಷ್ಟು ಮುಖ್ಯವಾಗುತ್ತಾನೆ ?? ಯಾವುದೇ ನಾಟಕವಾಗಲಿ ಯಾವುದೇ ಧಾರವಾಹಿಯಾಗಲಿ ಯಾವುದೇ ಡಾಕ್ಯುಮೆಂಟರಿ ಆಗಲಿ ಯಾವುದೇ ಒಂದು ಸಿನಿಮಾವಾಗಲಿ ಅಥವಾ ಯಾವುದೇ ಒಂದು ಕಂಟೆಂಟ್ ಕಥಾ ರೂಪದಲ್ಲಿ ಪ್ರೇಕ್ಷಕರಿಗೆ ನೋಡುವಂತಾಗಬೇಕಾದರೆ ಒಬ್ಬ ಕಥೆಗಾರ ಅತ್ಯಂತ ಶ್ರೇಷ್ಠ ಮಟ್ಟದ ಪಾತ್ರವನ್ನು ವಹಿಸುತ್ತಾನೆ. ಕಥೆ ಇಲ್ಲದೆ ಏನೂ ಇಲ್ಲ, ಎಲ್ಲ ವಿಷಯಗಳಿಗೂ ಒಂದು ಕಥೆ ಅದಕ್ಕೆ ಪೂರಕವಾಗಿ ಇರಲೇಬೇಕು, ಅಂದಾಗ ಮಾತ್ರ ನೋಡುಗನಿಗೆ ಕೇಳುಗನಿಗೆ ಮತ್ತು ಅದನ್ನು ಗ್ರಹಿಸುವವನಿಗೆ ಆ ವಿಷಯದ ಮೇಲೆ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಯಾವ್ ಯಾವುದೋ ಹಾಡು ಹಾಡಬೇಡಿ….!!

ಹಾಡುವಾಗ ಅವರ ಮ್ಯಾಗ ಹಾಡು ಹಂಗಿರಬೇಕು. ಅದರಲ್ಲಿ ತತ್ವನು ಅಡಗಿರಬೇಕು. ಹುಚ್ಚು ಹುಚ್ಚರೆ ಯಾವುದೋ ಪದ ಹಾಡುವ ಹಂಗಿಲ್ಲ. ಅದಕ್ಕ ಅನುಸಾರವಾಗಿ ಹೋಗಬೇಕು. ಇಲ್ಲಂದ್ರೆ ಕೂಡಿದ ಜನ ಕೇಳುವುದಿಲ್ಲ. ಅದಕ್ಕನುಸಾರವಾಗಿ ಬಿಡಿಸಿ ಹೇಳಬೇಕ್ರಿ ‘ಮೊದಲು ಮೂವರು ಅಂದ್ರ ಯಾರು? ಮತ್ತ ಏಳೆಂಟು ಗೆಳತಿಯರು ಯಾರು ? ಅದನ್ನು ಬಿಡಿಸಿ ಹೇಳಬೇಕ್ರಿ ಅದರ ಅರ್ಥ ಹಿಂಗದ – ಮೊದಲಿಗೆ ಮೂವರು ಕೂಡಿ, ಮೂವರು ಅಂತಂದ್ರೆ – ಕಾಯ ವಾಚ ಮನಸ್ಸು ಇವು ಮೂರು ಕೂಡಿಕೊಂಡು ಮಾಯೆ ಮಂದಿರ ಮದನದೊಳು […]

ಸಿನಿಮಾ

ಕಾಮನ್ ಮ್ಯಾನ್ – CM ಆದಾಗ..??

ಸರ್ಕಾರದ ಆಸ್ತಿ ನಮ್ಮ ಆಸ್ತಿ,ವಿಧಾನ ಸೌಧದಲ್ಲಿ ನನಗೂ ಪಾಲು ಬೇಕೇ ಬೇಕು..!! ಕಾಮನ್ ಮ್ಯಾನ್ ಅಂದ್ರೆ ನೀವು ಹೇಳಿದಕ್ಕೆಲ್ಲ, ತಲೆ ಅಲ್ಲಾಡಿಸಿಕೊಂಡು ಅನ್ನಕ್ಕೆ ನಮ್ಮನ್ನೇನೋ ದಡ್ಡ ನನ್ ಮಕ್ಕಳು ಅನ್ಕೊಂಡಿದ್ದೀರಾ ?? ಕುಮಾರ್ ಕಂಸಾಳೆ ಎಂಬ ಹೆಸರಿನವನಾದ ನಾನು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತೇನೆ,ಇಂತಹ ಪಕ್ಕಾ ಮಾಸ್ ಕಮರ್ಷಿಯಲ್ ಡೈಲಾಗ್ಸ್ ಗಳು ಆಂಗ್ರಿ ಯಂಗ್ ಮ್ಯಾನ್ ಗೌರಿಶಂಕರ್ ನಟಿಸುತ್ತಿರುವ ಕಾಮನ್ ಮ್ಯಾನ್ ಚಿತ್ರದ ಪ್ರಮುಖ ಸಂಭಾಷಣೆಗಳು, ಇದಕ್ಕೂ ಮೀರಿದ ಸಂಭಾಷಣೆಗಳು ಕಾಮನ್ ಮ್ಯಾನ್ ಟ್ರೈಲರ್ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಕುಂಬಾರ ಮಾಡಿದ ಗಡಿಗೆ

 “ಮತ್ತ ಕುಂಬಾರ ಮಾಡಿದ ಗಡಿಗೆ ಕಡಾ ತಂದಿದಿ      ಸುಮ್ಮಸುಮ್ಮನ ಕೂಲಿ ಬೇಡ್ತೀನಿ ಅಂತ ಹೇಳಿದಿ.                 ಇನ್ನೂ ಗಡಗಿ ಒಂದು ಕೊಡ್ತೀನಿ         ತನ್ನ ತಾನು ತಿಳಿದ ಮೇಲೆ ಇನ್ನೇನು ಇನ್ನೇನು         ತನ್ನಂತೆ ತಾ ಸರ್ವರ ಜೀವ ಮನ್ನಿಸಿ         ಮೂಕನಾದ ಮೇಲೆ ಇನ್ನೇನು ಇನ್ನೇನು.         ತಾನೇ ಪೃಥ್ವಿ ಅಪ್ಪು ತೇಜ         ತಾನೇ ವಾಯು ಆಕಾಶ ಆತ್ಮ         ತಾನೆ ಸೂರ್ಯ ತಾರೆ ಚಂದ್ರ         ತಾನೇ ಬ್ರಹ್ಮಾಂಡ ಆದ ಮೇಲೆ         ನಿನ್ನ ಗಡಗಿ ಎಲ್ಯದ ತಗೊಂಡು ಬಾ      ll ೧ ll ಮುಂದಿನ […]

ಸಿನಿಮಾ

ಬೆಂಗಳೂರು ನಂಗೆ ಯಾವತ್ತು ಫೇವರೆಟ್ …!!!

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತುಂಬಾ ಒಳ್ಳೆಯ ಸಿನಿಮಾಗಳು ಎಂದೇ ಖ್ಯಾತಿಯನ್ನು ಪಡೆದು, ಚಿತ್ರಗಳು ಬಿಡುಗಡೆಯಾದ ನಂತರ, ಆಯಾ ಭಾಷೆಯ ಆಯಾ ಪ್ರಾಂತ್ಯದ ಜನರನ್ನ ಆಕರ್ಷಣೆ ಮಾಡಿ ಒಳ್ಳೆಯ ಹಣ ಗಳಿಕೆ ಮತ್ತು ಪ್ರೇಕ್ಷಕರ ಸಹಕಾರದೊಂದಿಗೆ ನಡೆದ ಕೆಲವು ಸಿನಿಮಾಗಳ ಬಗ್ಗೆ ಮಾತನಾಡುವಾಗ ಎಲ್ಲ ಭಾಷೆಗಳಿಗೂ ಕರ್ನಾಟಕ ನೆನಪಾಗುತ್ತದೆ ಕಾರಣ ಇಷ್ಟೇ ಕರ್ನಾಟಕದಲ್ಲಿ ಕನ್ನಡಿಗರು ಸೇರಿ ಎಲ್ಲ ಭಾಷೆಯ ಜನರಿದ್ದಾರೆ ಸಿನಿಮಾ ಉತ್ಸಾಹಗಳಿದ್ದಾರೆ, ಅಭಿಮಾನಿ ವರ್ಗವಿದೆ ಸಿನಿಮಾಗಳಿಗೆ ಭಾಷೆ ಇಲ್ಲ ಸಿನಿಮಾಗಳಿಗೆ ಭಾವನೆ ಮಾತ್ರ ಇರೋದು. ಕನ್ನಡಿಗರು ಸೇರಿ […]

ರಿವ್ಯೂ ಸಿನಿಮಾ

ಸಿಟಿ ಲೈಟ್ಸ್ Film Review

ಬೆಳಕು ಇದ್ದಾಗ ಜನರು,ಜಗತ್ತು ತುಂಬಾ ಚೆನ್ನಾಗ್ ಕಾಣತ್ತೆ,ಆದರೆ ಅದೇ ಬೆಳಕು ಹೋದಾಗ ,ಕತ್ತಲೆಯಾದಾಗ ಬೆಂಗಳೂರು ಸಿಟಿಯಲ್ಲಿ ಏನಾಗತ್ತೆ ?? ಬೆಂಗಳೂರು ಎಂಬ ಮಾಯನಗರಿ,ಅದರಲ್ಲೂ ಮೆಜೆಸ್ಟಿಕ್ ಎಂಬ ಕರಾಳ ದುನಿಯಾ,ಮೆಜೆಸ್ಟಿಕ್ ಸುತ್ತ ಮುತ್ತಲು ನಡೆಯುವಂತಹ ಘನ ಘೋರ ದಂದೆಗಳು,ಅದರಲ್ಲೂ ವಿಶೇಷವಾಗಿ ಬೇರೆ ಊರಿನಿಂದ ಬರುವಂತಹ ಮುಗ್ಧ ಜನರ ಬದುಕು ಭವಣೆ ಶುರುವಾಗುವುದೇ ಮೆಜೆಸ್ಟಿಕ್ ಎಂಬ ಅಂಗಳದಿಂದ. ತಾವಿದ್ದ ಊರು,ತಾವಿದ್ದ ಜಾಗ, ತಾವಿದ್ದ ಹಳ್ಳಿ, ತಾವಿದ್ದ ಪುಟ್ಟ ಪ್ರಪಂಚದಿಂದ, ಬೆಂಗಳೂರಿಗೆ ಹೋದರೆ ತುಂಬಾ ಚೆನ್ನಾಗಿ ಬದುಕಬಹುದು ಎಂಬ ಮಾತು ಕಿವಿಗೆ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.