ಶ್ರವಣ ಕುಮಾರನ ಪದ ಹಾಡೋಕೆ ಶುರು….!!
“ಹೇ ಗೊಂದಳಿಗ್ಯಾ ಸುಮ್ಮನೆ ಬೀಳು.ಅದೆಲ್ಲ ನಿನಗ್ಯಾಕೆ ಬೇಕು. ನಿನಗೂ ರೊಕ್ಕ ಕೊಡವಾ ನಾನ, ಅವರಿಗೂ ರೊಕ್ಕ ಕೊಡವ ನಾನ. ಇಲ್ಲದ ಕಾರಬಾರ ಮಾಡ್ಬೇಡ ಸುಮ್ಮನ ಬೀಳು ” ಅಂದ ಗೋಪಾಲ. ಅಷ್ಟು ಅಂದಿದ್ದೆ ತಡ ಗೊಂದಲಿಗ ಮಿಸಗ್ಯಾಡಲಾರದಂಗ ಮಲಗಿಕೊಂಡು ಬಿಟ್ಟ. ಅಲ್ಲಿಂದ ನಾನು ಹುಡುಕಾಡಿ ಪದ ಹಿಡದಿನ್ರಿ. “ಕಲ್ಪಿತ ನಡೆಯುವ ಕತಿಯ ಕೇಳಿರಿಕುಡಿಯಲಿಲ್ಲ ಭಕ್ತಿ ಬ್ರಹ್ಮಾಂಡ ಎಂಬುದುಉರಿಯತೈತಿ ಹೆಚ್ಚಾತು ಉಷ್ಣತೆಗಟ್ಟಿಯಾದ ಗಂಡು ಬೀಜ ಕರಗಿ ನೀರಾದಿತುಹುಚ್ಚಾಟ ನಡೆದೈತಿ, ಸೊನ್ನೆಯ ಮೇಲೆ ತಿಳಿಬೇಕಪ್ಪಮಣ್ಣು ಹೋರುವ ಕತ್ತಿ ನಡವಾಗಿದೆ ನಡ […]










