Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: October 2026

ಸಿನಿಮಾ

ಪ್ರೇಮದ ಊರಲಿ ಜತೆ ಯಶ್

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್! ​ ಬೆಂಗಳೂರು : ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿರುವ ‘ಪ್ರೇಮದ ಊರಲಿ’ ಚಿತ್ರದ ಅಭೂತಪೂರ್ವ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ದಾಖಲೆ ಬರೆಯುತ್ತಿರುವ ಚಿತ್ರತಂಡವನ್ನು ಖುದ್ದಾಗಿ ಭೇಟಿಗೆ ಆಹ್ವಾನಿಸಿದ ಯಶ್, ಚಿತ್ರದ ಗೆಲುವಿಗೆ ಬೆನ್ನುತಟ್ಟಿ, ಮುಂದಿನ ಪಯಣಕ್ಕೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ. ಭಾರತೀಯ ಚಿತ್ರರಂಗದ ಅಗ್ರಗಣ್ಯ ನಟನಿಂದ ಸಿಕ್ಕ ಈ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಕಿರಿಯ ಮಗ ಪರುಶರಾಮ

ಪರ ಊರಾಗ ಮೊದಲಿಗೆ ನಿಂತು ಹಾಡ್ಬೇಕಲ್ರಿ ಅವಂಗ ಬೆವರು ಬಂದು ನೀರು ಸುರಿಯಾಕತ್ತಿತ್ತು. ಅದನ್ನು ನೋಡಿ ನಮ್ಮ ಊರವ ನಿಂತಿದ್ದ ಅವ್ವಾ ಹೇ ಬಸಪ್ಪ ನಾ ಹಾಡಕ್ಕ ನಿಂತಿನ್ರಿ. ನಾವು ಹೋದ ಗಳಿಗೆ ಮಣ್ಣೂರು ಸಾಹೇಬ ಅಂತ ಹೇಳಿ ಮುಸ್ಲಿಮರ ಪೈಕಿ ನಮ್ಮ ಊರ ಹೆಣ್ಣು ಮಗಳ ಮದುವೆ ಮಾಡಿಕೊಂಡವರು. ಅವರು ಪಾರಿಜಾತ ಆಡೋರು, ಕುಸ್ತಿನು ಮಾಡೋರು, ಗುಂಡು ಎತ್ತವರು, ಕಲ್ಲು ಎತ್ತವರು, ಭಜನಾನು ಮಾಡೋರು, ಹಂಗ ತೊಡಿ ಚಪ್ಪರಿಸಿ ಚಪ್ಪರಿಸಿ ಮಾತು ಹೇಳೋರು. ಭಾರಿ ಬಂದುಬಸ್ತ […]

ವಿಶೇಷ ಸಮಾಚಾರ ಸಿನಿಮಾ

“ನಮ್ಮೆಲ್ಲರ” ರಕ್ತದಲ್ಲಿ “ರಾಮಾಯಣ”

ನಮ್ಮ ರಕ್ತದಲ್ಲಿ ರಾಮಾಯಣ ರಾಮಾಯಣ ಅನ್ನೋದು ನಮ್ಮೆಲ್ಲರ,ಇಡೀ ಭಾರತೀಯರ ರಕ್ತದಲ್ಲೇ ಇದೆ.ರಾಮಾಯಣ ನಮ್ಮ ಅಸ್ಮಿತೆ,ನಮ್ಮ ಅಸ್ತಿತ್ವ.ನಮ್ಮೆಲ್ಲರ ಭಾವನೆ. ಇಡೀ ಪ್ರಪಂಚ ತುಂಬಾ ಕುತೂಹಲದಿಂದ ಕಾಯ್ತಾ ಇರುವಂತಹ ರಾಮಾಯಣ ಚಿತ್ರದ ಪ್ರಮೋಷನ್ ಇವತ್ತು ನಮ್ಮ ಬೆಂಗಳೂರಲ್ಲಿ, ನಮ್ಮ ಕರ್ನಾಟಕದಿಂದಲೇ ಶುರುವಾಗ್ತಿದೆ ಎಂದು ಮಾತು ಶುರು ಮಾಡಿದ ಯಶ್. ಹೊಸ ಯೋಚನೆ, ಹೊಸ ಆಲೋಚನೆ, ಹೊಸದೊಂದು ಪ್ರಯತ್ನ ಅದು ನಮ್ಮಲ್ಲಿ ನಡೆದಾಗ,ವಿಶೇಷವಾಗಿ ಕರ್ನಾಟಕದಲ್ಲಿ ನಡೆದಾಗ ನಾನು ತುಂಬಾ ಹೆಮ್ಮೆ ಪಡ್ತೀನಿ.,ಶ್ರದ್ಧೆಯಿಂದ ಕೆಲಸ ಮಾಡುವರಿಗೆ ಪ್ರಯತ್ನ ಪಡೋರಿಗೆ ಬೆಂಗಳೂರು ಸದಾ ತನ್ನ […]

ಸಿನಿಮಾ

ಕುತೂಹಲ ಮೂಡಿಸಿರುವ “ರಾಮರಸ”

‘ ಟೀಸರ್ ನಲ್ಲೇ ಕುತೂಹಲ ಮೂಡಿಸಿರುವ “ರಾಮರಸ’ .* . ಟೀಸರ್ ಬಿಡುಗಡೆಯ ಜೊತೆಗೆ ಸೆವೆನ್ ಸ್ಟಾರ್ ಮ್ಯೂಸಿಕ್ ಕಂಪನಿ ಲೆಬಲ್ ಲೋಕಾರ್ಪಣೆ. . ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಮೂವೀಸ್ ಜಂಟಿಯಾಗಿ ನಿರ್ಮಿಸಿರುವ ‘ರಾಮರಸ’ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಬಹು ತಾರಾಬಳಗದ ಈ ಚಿತ್ರವನ್ನು ಗುರು ದೇಶಪಾಂಡೆ ಹಾಗೂ ವಿಕ್ರಮ್ ಆರ್ಯ ಅವರು ನಿರ್ಮಿಸುತ್ತಿದ್ದಾರೆ‌. ಬಿ.ಎಂ.ಗಿರಿರಾಜ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಹಾಗೂ ನಿರ್ಮಾಪಕರೆ ಆರಂಭಿಸಿರುವ “ಸೆವೆನ್ ಸ್ಟಾರ್ […]

ಸಿನಿಮಾ

“ಲಂಬೋದರ 2.0” ಫಸ್ಟ್ ಲುಕ್ ಸೂಪರ್

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಫಸ್ಟ್ ಲುಕ್ ಔಟ್: AI ಮತ್ತು ರೋಬೋಟಿಕ್ಸ್ ಬೆಸೆದ ಸೈಂಟಿಫಿಕ್ ಸೋಷಿಯಲ್ ಥ್ರಿಲ್ಲರ್! ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಹೊಸ ಬಗೆಯ ಕಥಾವಸ್ತುಗಳ ಮೂಲಕವೇ ಸದಾ ಗಮನಸೆಳೆಯುವ ನಿರ್ದೇಶಕ ‘ಸಿಂಪಲ್’ ಸುನಿ ಇದೀಗ ಮತ್ತೊಂದು ಕುತೂಹಲಕಾರಿ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಲಂಬೋದರ 2.0’ ಚಿತ್ರದ ಅಧಿಕೃತ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ. ಮಹಾವೀರ್ ಜೈನ್ […]

ಸಿನಿಮಾ

“ಹುಬ್ಬಳ್ಳಿ ಹಂಟರ್ಸ್”

ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ ಬರಲಿದೆ ‘ಬೆಲ್‌ ಬಾಟಮ್’ ನಿರ್ಮಾಪಕರ ‘ಹುಬ್ಬಳ್ಳಿ ಹಂಟರ್ಸ್’! ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿಟ್ ಚಿತ್ರ ‘ಬೆಲ್ ಬಾಟಮ್’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ದಿಗಂತ್ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಪ್ರತಿಭಾವಂತ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ, ಇದೇ ವರ್ಷ ಡಿಸೆಂಬರ್ 11ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ […]

ವಿಶೇಷ ಸಮಾಚಾರ

ದಸರಾ ಅಂದ್ರೇನೆ ಸ್ಪೆಷಲ್

ನಾಡಹಬ್ಬ ದಸರಾ ಸಂದರ್ಭದಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ಕುಟುಂಬದವರಿಂದ ಮಾವುತರಿಗೆ ಭೋಜನಕೂಟ . ಮೈಸೂರು ನಾಡಹಬ್ಬ ದಸರಾದ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ವಿಶ್ವವಿಖ್ಯಾತ ವಿಜಯ ದಶಮಿ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದೆ. ಈ ಸುಂದರ ಉತ್ಸವಕ್ಕೆ ಈಗಾಗಲೇ ಗಜಪಡೆಯ ಆಗಮನವಾಗಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರು ಹಾಗೂ ಮೈಸೂರಿನವರೂ ಅಗಿರುವ ಸಂದೇಶ್ ನಾಗರಾಜ್ ಕುಟುಂಬದವರು ಪ್ರತಿವರ್ಷ ಮಾವುತರಿಗೆ ಭೋಜನಕೂಟ ಏರ್ಪಡಿಸಿಕೊಂಡು ಬಂದಿದ್ದಾರೆ. ಪ್ರತಿವರ್ಷದಂತೆ ಈ ವರ್ಷ ಸಹ ನಮ್ಮ ತಂದೆ ಸಂದೇಶ್ ನಾಗರಾಜ್ ಅವರ ಮಾರ್ಗದರ್ಶನದಂತರ ಮಾವುತರು ಹಾಗೂ […]

ಸಿನಿಮಾ

ಅಕ್ಟೋಬರ್ 30ಕ್ಕೆ “ರಿಲ್ಯಾಕ್ಸ್” ರಿಲೀಸ್

ಅಕ್ಟೋಬರ್ 30ಕ್ಕೆರಿಲ್ಯಾಕ್ಸ್ ರಿಲೀಸ್ ಕೋಮಲ್ ಕುಮಾರ್ ಮಾತಲ್ಲಿ ತುಂಬಾ ಅರ್ಥವಿತ್ತು.ರಿಲ್ಯಾಕ್ಸ್ ಸಿನ್ಮಾನ ಥಿಯೇಟರ್ ನಲ್ಲಿ ನೋಡ್ತಿರೋ ಅಥವಾ ಬೇರೆ ಎಲ್ಲೀ ನೋಡ್ತೀರೋ ಗೊತ್ತಿಲ್ಲ, ಆದರೆ ನನಗೆ ನನ್ನ ಅಭಿಮಾನಿಗಳ ಮೇಲೆ ನಂಬಿಕೆ ಇದೆ, ನೂರಕ್ಕೆ ನೂರರಷ್ಟು ನಮ್ಮ ರಿಲ್ಯಾಕ್ಸ್ ಸಿನಿಮಾ ನೋಡಿದ ನಂತರ ಎಲ್ಲರೂ ರಿಲ್ಯಾಕ್ಸ್ ಆಗುತ್ತಾರೆ. ರೋಲೆಕ್ಸ್ ನಲ್ಲಿ ನಾಲ್ಕು ತರಹದ ಬ್ರಾಂಡ್ ಇರುತ್ತವೆ, ಒರಿಜಿನಲ್ ರೋಲೆಕ್ಸ್, ಮಾಸ್ಟರ್ ಪೀಸ್ ರೋಲೆಕ್ಸ್, ಫಸ್ಟ್ ಕಾಪಿ ರೋಲೆಕ್ಸ್ ಮತ್ತು ಚಿತ್ರಾನ್ನ ರೋಲೆಕ್ಸ್. ರೋಲೆಕ್ಸ್ ಅನ್ನೋ ಬ್ರಾಂಡ್ ಯಾವತ್ತೂ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಪಂಚೀಕರಣ ಇದರ “ಅರ್ಥ”

ಪಂಚೀಕರಣ ಹೊಸಗನ್ನಡದಲ್ಲಿ ಅದ.ಅದನ್ನು ಬಿಡಿಸಿ ಹೇಳುವುದು ಅಂದ್ರೆ – ಮನಸ್ಸು ಹೆಂಗ ಹುಟ್ಟಿತು ?ಬುದ್ಧಿ ಹೆಂಗ ಹುಟ್ಟಿತು ?ಜೀವ ಹೆಂಗ ಹುಟ್ಟಿತು ?ಜೀವ ಅಂದ್ರೆ ಏನು ? ಕಾಮ, ಕ್ರೋಧ, ಲೋಭ, ಮತ್ಸರ , ಮೋಹ ಹ್ಯಾಂಗ್ ಹುಟ್ಟಿದವು?ಏನೇನು ಕೂಡಿ ಮನಸು ಆಯ್ತು ?ಏನೇನು ಕೂಡಿ ಆಯಿತು ?ಇದೇ ಪಂಚೇಕರಣ.ಪೂರ್ವಜನ್ಮದ ಸುಕ್ರತ ಇದ್ದರ ಮಾತ್ರಇದು ತಿಳಿತದಇಲ್ಲಾಂದ್ರೆ ಇಲ್ಲ ನಾನು ಎಂ ಎ ಬಿ ಎಡ್ ಮುಗಿಸಿನಿ ಪ್ರೊಫೆಸರ್ ಅದಿನಿ ಅಂದ್ರು ಅದು ತಿಳಿಯುವುದಿಲ್ಲ ಹಿಂದಿನ ಜನ್ಮದ ಪುಣ್ಯ […]

ಸಿನಿಮಾ

ಎಂಟು ಕೋಟಿಯ “418”

‘418’: ₹6–8 ಕೋಟಿ ವೆಚ್ಚದ ಹೊಸ ಪ್ರತಿಭೆಗಳ ಹಾಗೂ ಪ್ಯಾನ್-ಇಂಡಿಯಾ ಬಿಡುಗಡೆಯ ಹಾರರ್ ಥ್ರಿಲ್ಲರ್ ಪ್ರಶಾಂತ್ ನೀಲ್ ಪ್ರಸ್ತುತಪಡಿಸುವ, ಕೀರ್ತನ್ ನಾಡಗೌಡ ನಿರ್ದೇಶನದ ಚೊಚ್ಚಲ ಚಿತ್ರವು ಹೊಸ ಕಲಾವಿದರ ತಂಡವನ್ನು ಮಲ್ಟಿ-ಲ್ಯಾಂಗ್ವೇಜ್ (ಬಹುಭಾಷಾ) ಬಿಡುಗಡೆಯ ಮೂಲಕ ಮುನ್ನೆಲೆಗೆ ತರುತ್ತಿದೆ. ದೊಡ್ಡ ಬಜೆಟ್, ಖ್ಯಾತ ನಟರು ಮತ್ತು ಭಾರಿ ಪ್ರಮಾಣದ ದೃಶ್ಯ ವೈಭವಗಳೇ ಪ್ರಮುಖವಾಗಿರುವ ಇಂದಿನ ಚಿತ್ರರಂಗದಲ್ಲಿ, ‘418’ ವಿಭಿನ್ನ ಹಾದಿಯ ಮೂಲಕ ತನ್ನದೇ ಆದ ಛಾಪು ಮೂಡಿಸಲು ಸಜ್ಜಾಗಿದೆ. ಪ್ರಸಿದ್ಧ ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿರುವ ಈ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.