Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: October 2026

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಬ್ರಹ್ಮಧ್ಯಾನಕ್ಕೆ ಅಷ್ಟು ಬೆಲೆ…

ನಾವು ಮನಸ್ಸಿಗೆ ಆ ಮಂತ್ರ ಹಚ್ಚಿದಿವಿ ಅಂದ್ರೆ ಆ ಮನಸ್ಸು ಎಲ್ಲೂ ಹೊರ ಹೋಗೋದಿಲ್ಲ ಹೋದರು ಅದನ್ನು ನುಡಿಬೇಕು ಒಳಗೆ ಬಂದ್ರು ಅದನ್ನ ನುಡಿಬೇಕು ಎಲ್ಲಿ ಹೋದರೂ ಅದನ್ನು ನುಡಿಬೇಕು. ಅದಕ್ಕೆ ಪ್ರಣಮ ಅನ್ನುವಂತಹ ರುದ್ರಾಕ್ಷಿ ಮನಸ್ಸಿಗೆ ಕಟ್ಟಬೇಕು ಇದು ನಿಜವೆಂದು ತಿಳಿ ಮಂಗಲಾಂಗಿ. ಆವಕಾಲದಿ ಗುರುದೇವರ ಭಜನೆಯ ಭಾವದೋಳ್ ಭಜಿಸವ್ವ ತಂಗಿ…. ಯಾವಾಗಲೂ ಗುರುನಾಥನ ನಾಮಸ್ಮರಣೆಯು ನಮ್ಮ ಭಾವದೊಳಗ ತುಂಬಿರಬೇಕು. ಇಂದಿನ ಫಲದೊಳು ಮುಂದಿನ ರಾಶವ್ವ ಇಂದಿಗೆ ಒದಗಿತವ್ವ ತಂಗಿ…. ಇದು ಹಂಗ ಬರೋದಿಲ್ಲ ಈ […]

ಸಿನಿಮಾ

ಸ್ಕಂದ ಇನ್ ಸಮುದ್ರ ಮಂಥನ

ಕಿರುತೆರೆಯಲ್ಲಿ ನಟಿಸುವ ಸಮಯದಲ್ಲಿಯೇ ಅತ್ಯಂತ,ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದು,ಅಂತಹ ಕಲಾವಿದರೆಲ್ಲರೂ ತಾವು ಮಾಡುವ ಪ್ರತಿ ಸೀರಿಯಲ್,ಸಿನಿಮಾ ಅಥವಾ ಇತರೆ ಪ್ರಾಜೆಕ್ಟ್ ಗಳಲ್ಲಿ ತಮ್ಮದೇ ಆದಂತಹ ಚಾರ್ಮ್ ಮತ್ತು ಇಂಟೆನ್ಸ್ ಆದಂತಹದ ವಿಷಯದ ಜೊತೆಗೆ ಸದಾ ಚಾಲ್ತಿಯಲ್ಲಿ ಇರುತ್ತಾರೆ,ಇವತ್ತಿಗೂ ಗೋಲ್ಡನ್ ಸ್ಟಾರ್ ಗಣೇಶ್ ದೊಡ್ಡ ಸ್ಟಾರ್ ನಟರಾಗಿ ಬೆಳೆದರು ಸಹ,ಇವತ್ತಿಗೂ ಗಣೇಶ್ ತಾವು ಭಾಗವಹಿಸಿದ ಎಲ್ಲ ಕಾರ್ಯಕ್ರಮ ಮುಗಿಯುವ ಸಮಯ,ಜೋರಾಗಿ ಪ್ರೀತಿಯಿಂದ ಮೂರು ಸಾರಿ,ನಮಸ್ಕಾರ ನಮಸ್ಕಾರ ನಮಸ್ಕಾರ ಅಂತಾ ಹೇಳ್ತಾರೆ, ಅದು ಅವ್ರ ಟ್ರೆಂಡ್ ಮಾರ್ಕ್..ಸಧ್ಯ ಮತ್ತೊಬ್ಬ ಕಿರುತೆರೆ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಯಾರು ನೀನು ?? ಇಲ್ಲೇಕೆ ಬಂದೆ ??

ಶಾಸ್ತ್ರ ಎಲ್ಲರೂ ಹೇಳುತ್ತಾರೆ ಶಾಸ್ತ್ರ ಹೇಳಿದರೆ ಏನಾಯ್ತು ಗುರುವಿನ ಸಲುವಾಗಿ ಸಿದ್ಧಾರೂಢರು ಎಲ್ಲಾ ಜಗತ್ತು ತಿರುಗಾಡಿದರು ಸುರಪುರದ ಒಂದು ಮಠಕ್ಕೆ ಹೋದರು ಅಲ್ಲಿ ಎಷ್ಟೋ ಮಂದಿ ಸತ್ಪುರುಷರಿದ್ದರು ಈತ ಸಣ್ಣ ಹುಡುಗ ಅಲ್ಲಿ ಹೋಗಿ ಸತ್ಪುರುಷರಿಗೆ ನಮಸ್ಕಾರ ಮಾಡ್ಯಾನ, ಯಾರು ನೀನು ? ಇಲ್ಲೇಕೆ ಬಂದೆ ? ಅಂತ ಕೇಳಿದರು ನಾನು ತಕ್ಕ ಗುರುವಿನ ಹುಡುಕಾಟದಲ್ಲಿ ಬಂದೀನಿ ಅಂದ್ರು ಮುಂದ ಕೇಳ್ತಾರೆ – ಇಲ್ಲಿ ಅಂತವರು ಯಾರಾದರೂ ಇರುವರೇ ?ಎಂದರು. ಇಲ್ಲ ಇಲ್ಲಿ ಅಂತವರು ಯಾರು ಇಲ್ಲ […]

ಸಿನಿಮಾ

ನಾಗು “ಮದುವೆ” ಆಗ್ಲೇಬೇಕು

ನಾಗು “ಮದುವೆ” ಆಗಲೇಬೇಕು ನಾಗುಗೆ ವಧು ಬೇಕಾಗಿದೆ,ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಚಂದನವನದ ನಟಿ,ಜಿಮ್ನಾಸ್ಟಿಕ್ ವಿಮೆನ್ ಎಂದೇ ಖ್ಯಾತಿ ಪಡೆದಿರುವ ಚಿತ್ರಾಲ್ ರಂಗಸ್ವಾಮಿ, ರೈತರು ಮತ್ತು ರೈತರ ಮಕ್ಕಳು ಎಂದರೆ ಒಂಥರಾ ಅಸಡ್ಡೆ ಭಾವನೆ ಇದೆ, ಹಳ್ಳಿಯಲ್ಲಿ ಇರುವವರಿಗೆ ತಮ್ಮ ಮಗಳನ್ನ ಕೊಡುವುದು ಹೇಗೆ ಎಂಬ ಪ್ರಶ್ನೆಯಲ್ಲಿ ಈಗಿನ ಪೋಷಕರು ಇದ್ದಾರೆ, ಇದು ಒಂದು ಸಣ್ಣ ಸಂಗತಿಯಲ್ಲ ದೊಡ್ಡ ಯಕ್ಷಪ್ರಶ್ನೆಯಾಗಿ ಎಲ್ಲ ರೈತರಿಗೂ ಕಾಡುತ್ತಿದ್ದು, ಇತ್ತೀಚೆಗೆ ರೈತ ಯುವಕನೊಬ್ಬ ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರ […]

ಸಿನಿಮಾ

ಡಿಸೆಂಬರ್ 11ಕ್ಕೇ “ರಾಮರಸ”

ರಾಮರಸ ಚಿತ್ರದ ಶೀರ್ಷಿಕೆ, ಚಿತ್ರದ ತಾರಾಗಣ, ಚಿತ್ರದ ಹಾಡುಗಳು, ಚಿತ್ರದ ಮೇಕಿಂಗ್, ಹೀಗೆ ಚಿತ್ರದ ಬಹಳಷ್ಟು ಕುತೂಹಲಕಾರಿ ಅಂಶಗಳನ್ನ ನಿರ್ಮಾಪಕರಾದ ಗುರು ದೇಶಪಾಂಡೆ ಅವರು ಆಗಾಗ ಬಿಡುತ್ತಲೆ, ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚು ಮಾಡಿದ್ದರು, ರಾಮರಸ ಚಿತ್ರಕ್ಕೆ ಈಗ ಅಂತಿಮ ರೂಪ ಸಿಕ್ಕಿದೆ.. ಕನ್ನಡ ಚಿತ್ರರಂಗದ ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ದೈವಿಕ ಫ್ಯಾಂಟಸಿ ಚಿತ್ರ “ರಾಮರಸ” ದ ಭವ್ಯ ಬಿಡುಗಡೆಯ ದಿನಾಂಕ ಅಂತಿಮವಾಗಿದೆ! ನಿರ್ದೇಶಕ ಬಿ.ಎಂ. ಗಿರಿರಾಜ್* ನಿರ್ದೇಶನದ, ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ಅವರ […]

ಸೀರಿಯಲ್

ದೇವರ ಅಸ್ತಿತ್ವದ “ಸಾಕ್ಷಾತ್ಕಾರ”

ಕನ್ನಡ ಚಿತ್ರರಂಗದ ಎಲೆಜಂಡರಿ ನಿರ್ದೇಶಕ, ಎಸ್ ಆರ್ ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಬಂದಂತಹ, ಸಾಕ್ಷಾತ್ಕಾರ ಚಿತ್ರ ಅದರ ಹಾಡುಗಳು ಅದರ ಕಥೆ ಅದರ ತಾರಾಗಣ, ಇತ್ಯಾದಿಗಳ ಬಗ್ಗೆ ನಾವು ಯಾರನ್ನೇ ಕೇಳಿದರೂ ಅವರಿಂದ, ಬರುವ ಉತ್ಕೃಷ್ಟವಾದ ಹಾಗೂ ಹೆಮ್ಮೆಯ ಮಾತುಗಳು, ಎಲ್ಲರಿಗೂ ಎನರ್ಜಿಯನ್ನು ಕೊಡುತ್ತವೆ. ಒಲವೇ ಜೀವನ ಸಾಕ್ಷಾತ್ಕಾರ, ಡಾ. ರಾಜಕುಮಾರ, ಬಾಲಿವುಡ್ ನ ದಿಗ್ಗಜ ಪೃಥ್ವಿ ರಾಜಕಪೂರ್ ರವರ ನಟನೆಯನ್ನು ಯಾರು ತಾನೆ ಮರೆಯಲು ಸಾಧ್ಯ. ಕನ್ನಡದಲ್ಲಿ ಈಗ ಎಷ್ಟೇ ವಿಭಿನ್ನವಾದ ಕಥಾವಸ್ತು ಹೊಂದಿರುವ ಚಲನಚಿತ್ರಗಳು […]

ಸಿನಿಮಾ

ನವೆಂಬರ್ 20 – “ಜಾಕಿ42”

ಕಿರಣ್ ರಾಜ್ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ಪ್ರತಿಭೆ,ಕಿರುತೆರೆಯಾಗಲಿ ಅಥವಾ ಹಿರಿತೆರೆಯಾಗಲಿ ತಾವು ಒಪ್ಪಿಕೊಂಡ ಪ್ರಾಜೆಕ್ಟ್ ನಲ್ಲಿ ತುಂಬಾ ನ್ಯಾಯ ಸಲ್ಲಿಸಿ ಅದಕ್ಕೆ ಬೇಕಾದ ರಿಸ್ಕ್ ತೆಗೆದುಕೊಳ್ಳುವುದು ಮಾತ್ರವಲ್ಲದೆ,ಸಿನಿಮಾ ಗೆಲ್ಲಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಟಾಕ್ಸಿಕ್ ಚಿತ್ರ ರಿಲೀಸ್ ದಿನವೇ ಜಾಕಿ 42 ಚಿತ್ರದ ಕಂಟೆಂಟ್ ತೋರಿಸಿ,ಎಲ್ಲರ ಗಮನ ಸೆಳೆದದ್ದು ಎಲ್ಲರಿಗೂ ಗೊತ್ತಿದೆ.ಚಿತ್ರ ನೋಡಿದ ಸಿನಿಮಾ ಉದ್ಯಮದ ಕೆಲವು ಉತ್ಸಾಹಿ ಜನರ ಮಾತು ಕೇಳಿದಾಗ,ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ. ನವೆಂಬರ್ 20 ರಂದು ಕಿರಣ್ […]

ಸಿನಿಮಾ

ಲವಲವಿಕೆ “ಟ್ರೆಂಡಿಂಗ್”

ಲವಲವಿಕೆ ಟ್ರೆಂಡಿಂಗ್ ಈಗಾಗಲೇ ಅಮೊರಾ ಅಮೊರಾ ಹಾಡು ಸೂಪರ್ ಹಿಟ್ ಆಗಿ,ಸಿಕ್ಕಾಪಟ್ಟೆ ರೀಲ್ಸ್ ಆಗಿ ಎಲ್ಲ ಕಡೆ ವೈರಲ್ ಆದ ಖುಷಿಯ ಸಂಭ್ರಮದಲ್ಲಿಯೇ ನಾವು ಮತ್ತೊಂದು ಹಾಡು ನಿಮ್ಮೆಲ್ಲರ ಸಮ್ಮುಖದಲ್ಲಿ ಬಿಡುಗಡೆ ಮಾಡಿದೆವು,ಎಂದು ಪ್ರೀತಿಯಿಂದ ಮಾತು ಶುರು ಮಾಡಿದ,ಕೃಷ್ಣ ಅಜೇಯ್ ರಾವ್. ಹೆಣ್ಣು ಅಂದ್ರೆ ಸುಂದರ,ಜಗತ್ತು ಸುಂದರವಾಗಿ ಕಾಣೋದೇ ಹೆಣ್ಣು ಮಕ್ಕಳಿಂದ,ನಾವು ಹೆಣ್ಣನ್ನು ಗೌರವಿಸಬೇಕು.ಈ ಹಾಡಲ್ಲಿ ನೀವು ಗಮನಿಸಿದರೆ,ಬೃಂದಾ ಆಚಾರ್ಯ ಮತ್ತು ನನಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ಪ್ರಾಪರ್ ಪ್ಲಾನ್ ಮಾಡಿಯೇ,ನಾನು ಇನ್ನೂ ತರುಣ ಹುಡುಗನಂತೆ ನಂತೆ […]

ಸಿನಿಮಾ

ಶ್ರೀ ಅನ್ನದಾನೀಶ್ವರ ಮಹಾತ್ಮೆ

“ಶ್ರೀ ಅನ್ನದಾನೀಶ್ವರ ಮಹಾತ್ಮೆ ಟ್ರೈಲರ್ ಲಾಂಚ್” ಇಟಗಿ ಮಠದ ಮಹಾಸ್ವಾಮಿಗಳು ಮಾತನಾಡಿ,ನಮ್ಮಅನ್ನದಾನ ಮಹಾ ಶಿವಯೋಗಿಗಳು,ಮಹಾನ ಸಂತರು ಅವ್ರು ನನ್ನ ಸಂಸ್ಕೃತ ಗುರುಗಳು,ಗುರುಗಳ ಜೀವನಾಧಾರಿತ “ಶ್ರೀ ಅನ್ನದಾನೀಶ್ವರ ಮಹಾತ್ಮೆ” ಒಂದೊಳ್ಳೆ ಚಿತ್ರವಾಗಲಿದೆ,ಇದರಲ್ಲಿಸಾಮಾಜಿಕ ಮೌಲ್ಯ,ಸಾಮಾಜಿಕ ಬದ್ಧತೆ,ಅನ್ನದಾನ,ಜ್ಞಾನ ದಾನ,ಅರಿವಿನ ದಾನ ಎಲ್ಲ ರೀತಿಯ ಮಹತ್ವದ ಅಂಶಗಳು ಕಾಣುತ್ತವೆ ಎಂದು ಹೇಳುತ್ತಾ,ಶ್ರೀ ಅನ್ನದಾನೀಶ್ವರ ಮಹಾತ್ಮೆ ಟ್ರೈಲರ್ ಲಾಂಚ್ ಮಾಡಿದರು. ಅಂತಃಪುರದ ಮಹಾ ಸ್ವಾಮಿಗಳು ಮಾತನಾಡಿನಾವು ಸ್ವಾಮೀಜಿಗಳು, ನಮಗೆ ನಮ್ಮದೇ ಆದಂತಹವ ಕೆಲಸ ಕರ್ತವ್ಯಗಳು ಸಾಕಷ್ಟಿವೆ, ನಿರ್ದೇಶಕಿ ಗೌರಿ ತುಂಬಾ ಒಳ್ಳೆಯ ಕಥೆಯನ್ನು ಆಯ್ಕೆ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಮಂತ್ರ ಪಂಚಾಕ್ಷರಿ ಅಂದ್ರೆ..!!

ಇದು ಘನವೆಂದು ತಿಳಿಮಂಗಲಾಂಗಿ ಪ್ರಣಮ ಮತ್ತು ಪಂಚಾಕ್ಷರಿ ಪ್ರಣಮ ಅಂದ್ರೆ ಮಂತ್ರ ಪಂಚಾಕ್ಷರಿ ಎಂದರೆ ಐದು ಅಕ್ಷರ ಅದನ್ನು ಅರಿತಂತಹ ಗುರುವಿನ ಅದನ್ನು ಅರಿತಿರಬೇಕು. ಗುರು ಹ್ಯಾಂಗ ಇರಬೇಕು ಅಂದ್ರ ಶ್ರೋತ್ರೀಯ ಬೃಹ್ಮನಿಷ್ಠ ಸದ್ಗುರು.ಶೃತಿ ಅಂದ್ರೆ ನಾವು ಹೇಳಿದಂತಹ ಪ್ರಶ್ನೆ ಅ೦ವಾ ಬಿಡಿಸಬೇಕು ಮತ್ತು ಬ್ರಹ್ಮ ನಿಷ್ಠೆಯೊಳಗೆ ಅಂವಾ ಇರಬೇಕು.ಋತ್ರಿಯ ಇದ್ರೆ ಅದು ಹೇಳಕ್ ಬರ್ತದೆ ಆದರೆ ಬ್ರಹ್ಮ ನಿಷ್ಠೆ ಇಲ್ಲಂದ್ರ ಆಗುವುದಿಲ್ಲ ಜೊತೆಗೆ ಬ್ರಹ್ಮ ನಿಷ್ಠೆಯನ್ನು ಹೊಂದಿರಬೇಕು ಶಾಸ್ತ್ರ ಪರಿಣಿತಿ ಇರಬೇಕು ಎಲ್ಲವನ್ನು ಬಲ್ಲೆ ಎಂಬ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.