Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: October 2026

ಸಿನಿಮಾ

“ಜೈಲರ್2” – ಚೇತನ್ ಡಿಸೋಜಾ

ಉಡುಪಿಯಿಂದ ರಜನಿಕಾಂತ್ ‘ಜೈಲರ್ 2’ವರೆಗೆ ಚೇತನ್ ಡಿಸೋಜಾ ಸಾಹಸ ನಿರ್ದೇಶನದ ಪಯಣ . ಬಹು ನಿರೀಕ್ಷಿತ “ಜೈಲರ್ 2” ಚಿತ್ರದ ಎಲ್ಲಾ ಸಾಹಸ ಸನ್ನಿವೇಶಗಳಿಗೂ ಈ ಕನ್ನಡದ ಪ್ರತಿಭೆಯದೆ ಸಾಹಸ ನಿರ್ದೇಶನ(ಸಿಂಗಲ್ ಕಾರ್ಡ್) ಉಡುಪಿ ಮೂಲದ ಕನ್ನಡಿಗ ಚೇತನ್ ಡಿಸೋಜಾ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರದ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅಕ್ಟೋಬರ್15 ರಂದು ಬಹು ನಿರೀಕ್ಷಿತ ಈ ಚಿತ್ರ ತೆರೆಗೆ ಬರಲಿದ್ದು, ಚಿತ್ರಕ್ಕೆ ಚೇತನ್ ಡಿಸೋಜ ಅವರದ್ದು ಸಿಂಗಲ್ […]

ಸಿನಿಮಾ

ಮೆಡಿಕಲ್ “ಮಾಫಿಯ” ಕಲುಷ

ಮಾಫಿಯಾ ಸುತ್ತ ಕಲುಷ.. ಪುನೀತ್ ರಾಜಕುಮಾರ್,ದೈಹಿಕವಾಗಿ ನಮ್ಮೆಲ್ಲರನ್ನು ಆಗಲಿದ್ದರು, ಅವರ ಮೇಲಿನ ಪ್ರೀತಿ ಅಭಿಮಾನ ಗೌರವ ಯಾವತ್ತೂ ಕಮ್ಮಿ ಆಗುವುದಿಲ್ಲ, ಕನ್ನಡದಲ್ಲಿ ಬರುವ ಬಹುತೇಕ ಚಲನಚಿತ್ರಗಳ ಮೊದಲ ಪ್ರೇಮ್ ನಲ್ಲಿಯೇ ಅಪ್ಪು ಅವರ ಮುದ್ದಾದ ನಗುವಿನ ಫೋಟೋ ಇದ್ದೇ ಇರುತ್ತದೆ ಹಾಗೂ ಕೆಲವು ಪತ್ರಿಕಾಗೋಷ್ಠಿಯಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇಟ್ಟು, ನಮಸ್ಕರಿಸಿ ಕಾರ್ಯಕ್ರಮವನ್ನು ಮಾಡುವುದು ಇವತ್ತಿಗೂ ನಡೆಯುತ್ತಿದೆ ಮುಂದೆಯೂ ಕೂಡ ನಡೆಯುತ್ತದೆಅದು ಪುನೀತ್ ರಾಜಕುಮಾರ್ ಅವರಿಗೆ ಕೊಡುವ ಗೌರವ, ಇಂಥದ್ದೇ ಪ್ರಸಂಗ ಕಲುಷ ಚಿತ್ರತಂಡದ ಪತ್ರಿಕಾಗೋಷ್ಠಿಯ […]

ಸಿನಿಮಾ

*ಶಬರಿ* ಟ್ರೈಲರ್ *ಲಾಂಚ್*

ಶಬರಿಟ್ರೈಲರ್ ಲಾಂಚ್ ಒರಟ ಐ ಲವ್ ಯು ಖ್ಯಾತಿಯ ಒರಟ ಶ್ರೀ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಫ್ಯಾಮಿಲಿ ಡ್ರಾಮಾ ಕಥೆ ಶಬರಿ. ಈಗಾಗಲೇ ಬಿಡುಗಡೆ ಯಾಗಿರುವ “ತಂದಾನೆ ತಾನೂ, ನಿನ್ನಾ ಹೆತ್ತವರು ಯಾರು” ಎಂಬ ಅದ್ಭುತ ಸಾಲುಗಳಿರುವ ಹಾಡು,ಎಮೋಷನಲಿ ತುಂಬಾ ದೊಡ್ಡ ಹಿಟ್ ಆಗಿದ್ದು,ಚಿತ್ರ ತಂಡಕ್ಕೆ ಶಕ್ತಿ ಬಂದಂತಾಗಿದೆ. ಶಬರಿ ಟ್ರೈಲರ್ ನಲ್ಲಿ,ಅಪ್ಪ – ಅಮ್ಮ ನ ಎಮೋಷನ್ ಕಾಣ್ತಾ ಇದೆ,ಮಕ್ಕಳ ಜೊತೆಗಿನ ಬಾಂಧವ್ಯ,ಹಳ್ಳಿ ಪರಿಸರ,ಒಂದಷ್ಟು ರೌಡಿಸಂ ಕಂಟೆಂಟ್ ಜೊತೆಗೆ,ತುಂಬಾನೇ ಕಾಡುವ ಹಾಡುಗಳು ಚಿತ್ರದಲ್ಲಿ ಇವೆ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

*ನಿಜಗುಣರು* ಹೇಳುವಂತೆ

ನಡುವೆ ಹುಟ್ಟಿದ ಅಡುಗೆ ಅದು ಹೆಂಗ ತೊರೆಯದ ಅದರಂತೆ ಮೊದಲು ಇತ್ತುಏನು? ಈ ದೇಹ.. ಇಲ್ಲ ಇದೊಂದು ವಿಚಿತ್ರ. ತಂದಿದು ಒಂದು ಹನಿ ಬಿಂದು ತಾಯಿದು ಒಂದು ಹನಿ ರಕ್ತ ಕೂಡಿಕೊಂಡು ಇದೊಂದು ದೇಹ ಆಗಿದೆ ಹೆಂಗ್ ಆಗ್ಯದ ಏನೋ ? ಆ ಭಗವಂತ ಹೆಂಗ ಸೃಷ್ಟಿ ಮಾಡಿದನು ಏನೊ ? ನಿಜಗುಣರು ಹೇಳುವಂತೆ – ಭೂತ ಪಂಚಕದ ರೂಪಾಗಿ ಯೋಷದಿಯಾಗಿದಾತು ಸಪ್ತಕದ ರೂಪಾಗಿ ತಂದೆಯೊಳುಮಾತೆಯ ಸೂತಕ  ರುಧಿರರೂಪಾಗಿ ಮತ್ತಿತನುವಾಗು ವಚ್ಚರಿಯನು ಕೇಳಿ II೨ll ಬಾಲಕ ತರುಣ […]

ಸಿನಿಮಾ

“ಮುಕಿ” ಎಂಬ *ಬ್ರಿಲಿಯಂಟ್* ಮೈಂಡ್

ಮುಕಿ ರೆಗುನಾಥನ್ ಬ್ರಿಲಿಯಂಟ್ ಮೈಂಡ್ ನಾನು ಬರೆದ ಕಥೆ ಸಿನಿಮಾ ವಾಗಬೇಕು, ನನ್ನ ಸಿನಿಮಾದಲ್ಲಿ ಇಂತಹ ಎಲ್ಲ ಕಲಾವಿದರ ದೊಡ್ಡ ಬಳಗ ಇರಬೇಕು, ಇಂತಹ ಜಾಗಗಳಲ್ಲಿ ಚಿತ್ರಿಕರಣವಾಗಬೇಕು, ಈ ದಿನದಲ್ಲಿ ಚಿತ್ರಿಕರಣ ಮುಗಿಸಬೇಕು, ಇಂತಹ ದಿನಾಂಕದಂದು ನನ್ನ ಸಿನಿಮಾ ಬಿಡುಗಡೆಯಾಗಬೇಕು,ಇತ್ಯಾದಿ ಇತ್ಯಾದಿ ಕನಸುಗಳನ್ನು ಕಂಡಂತಹ ಅನೇಕರು ಬೆಂಗಳೂರು ಎಂಬ ಮಾಯಾನಗರದ ಗಾಂಧಿನಗರದ ಎಂಬ ಸಿನಿಮಾ ಜಾಗಕ್ಕೆ ಬರುತ್ತಾರೆ. ಕೆಲವರ ಶ್ರಮ ಪರಿಶ್ರಮ ದೇವರ ಆಶೀರ್ವಾದದಿಂದ ಅವರ ಕಥೆಗೆ ತಕ್ಕ ನಿರ್ಮಾಪಕರು ಸಿಗುತ್ತಾರೆ ಸಿನಿಮಾ ಮಾಡುತ್ತಾರೆ, ಕೆಲವರು ಗೆಲ್ಲುತ್ತಾರೆ […]

ಸಿನಿಮಾ

ಶೂನ್ಯ *ಲಾರ್ಡ್ ಗಾಗಾ*

ಲಾರ್ಡ್ ಗಾಗಾ,ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಅನ್ನಿಸಿದ್ದು,ಇದೊಂದು ಅಲ್ಟಿಮೇಟ್ ಪ್ರಯತ್ನದ ಚಿತ್ರ ಅಂತಾ. ಪೋಸ್ಟರ್ ಗಳನ್ನು ನೋಡಿದಾಗ ಚಿತ್ರ ನೋಡುವ ಪ್ರೇಕ್ಷಕನಿಗೆ ಒಂದು ಹಂತದ ಕಥೆ ಹಿಂಟ್ ಸಿಗುತ್ತದೆ,ಮಾನವನ ಮೆದುಳು ಆ ಮೆದುಳಿನ ಮೇಲೆ,ಗಂಡಸಿನ ಒಂದು ಚಪ್ಪಲ್ ಇನ್ನೊಂದು ಕಡೆ ಹೆಂಗಸಿನ ಒಂದು ಚಪ್ಪಲ್ ಇರುವ ಇಮೇಜ್ ನೋಡಿದಾಗ, ಒಂದು ಹೊಸ ಫೀಲ್ ಆಗದೆ ಇರದು,ಇಂದು ಬಿಡುಗಡೆಯಾದ “ಲಾರ್ಡ್ ಗಾಗಾ” ಕೂಡಾ ಅದೇ ರೀತಿಯ ಮೈಂಡ್ ಸೆಟ್ ನಲ್ಲಿ ನೋಡುಗರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಚಿತ್ರದ […]

ಸಿನಿಮಾ

ಬೆಳ್ಳಿತೆರೆಗೆ ತನ್ವಿ ರಾವ್ ಎಂಟ್ರಿ

ಸ್ಯಾಂಡಲ್‌ವುಡ್ ನಾಯಕಿಯಾಗಿ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ತನ್ವಿ ರಾವ್: ‘ಭಾವಾಂತರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ! ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ಬಾರಮ್ಮ’ ಮೂಲಕ ಮನೆಮಾತಾಗಿರುವ ನಟಿ ತನ್ವಿ ರಾವ್ ಈಗ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಭರ್ಜರಿ ಪಾದಾರ್ಪಣೆ ಮಾಡುತ್ತಿದ್ದಾರೆ. ತಮಿಳಿನ ‘ರಾಧೇಶ್ಯಾಮ’ ಧಾರಾವಾಹಿ ಸೇರಿದಂತೆ ಬಾಲಿವುಡ್‌ನ ‘ಗುಲಾಬ್ ಗ್ಯಾಂಗ್’, ‘ಗುಲ್‌ಮೊಹರ್’ ಹಾಗೂ ‘ಗನ್ಸ್ ಆಫ್ ಬನಾರಸ್’ ಸಿನಿಮಾಗಳಲ್ಲಿ ಈಗಾಗಲೇ ತಮ್ಮ ನಟನಾ ಛಾಪು ಮೂಡಿಸಿರುವ ಇವರು, ನೃತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡು ದೇಶ-ವಿದೇಶಗಳಲ್ಲಿ ಭರತನಾಟ್ಯ ಪ್ರದರ್ಶನ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಬ್ರಹ್ಮಧ್ಯಾನಕ್ಕೆ ಅಷ್ಟು ಬೆಲೆ…

ನಾವು ಮನಸ್ಸಿಗೆ ಆ ಮಂತ್ರ ಹಚ್ಚಿದಿವಿ ಅಂದ್ರೆ ಆ ಮನಸ್ಸು ಎಲ್ಲೂ ಹೊರ ಹೋಗೋದಿಲ್ಲ ಹೋದರು ಅದನ್ನು ನುಡಿಬೇಕು ಒಳಗೆ ಬಂದ್ರು ಅದನ್ನ ನುಡಿಬೇಕು ಎಲ್ಲಿ ಹೋದರೂ ಅದನ್ನು ನುಡಿಬೇಕು. ಅದಕ್ಕೆ ಪ್ರಣಮ ಅನ್ನುವಂತಹ ರುದ್ರಾಕ್ಷಿ ಮನಸ್ಸಿಗೆ ಕಟ್ಟಬೇಕು ಇದು ನಿಜವೆಂದು ತಿಳಿ ಮಂಗಲಾಂಗಿ. ಆವಕಾಲದಿ ಗುರುದೇವರ ಭಜನೆಯ ಭಾವದೋಳ್ ಭಜಿಸವ್ವ ತಂಗಿ…. ಯಾವಾಗಲೂ ಗುರುನಾಥನ ನಾಮಸ್ಮರಣೆಯು ನಮ್ಮ ಭಾವದೊಳಗ ತುಂಬಿರಬೇಕು. ಇಂದಿನ ಫಲದೊಳು ಮುಂದಿನ ರಾಶವ್ವ ಇಂದಿಗೆ ಒದಗಿತವ್ವ ತಂಗಿ…. ಇದು ಹಂಗ ಬರೋದಿಲ್ಲ ಈ […]

ಸಿನಿಮಾ

ಸ್ಕಂದ ಇನ್ ಸಮುದ್ರ ಮಂಥನ

ಕಿರುತೆರೆಯಲ್ಲಿ ನಟಿಸುವ ಸಮಯದಲ್ಲಿಯೇ ಅತ್ಯಂತ,ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದು,ಅಂತಹ ಕಲಾವಿದರೆಲ್ಲರೂ ತಾವು ಮಾಡುವ ಪ್ರತಿ ಸೀರಿಯಲ್,ಸಿನಿಮಾ ಅಥವಾ ಇತರೆ ಪ್ರಾಜೆಕ್ಟ್ ಗಳಲ್ಲಿ ತಮ್ಮದೇ ಆದಂತಹ ಚಾರ್ಮ್ ಮತ್ತು ಇಂಟೆನ್ಸ್ ಆದಂತಹದ ವಿಷಯದ ಜೊತೆಗೆ ಸದಾ ಚಾಲ್ತಿಯಲ್ಲಿ ಇರುತ್ತಾರೆ,ಇವತ್ತಿಗೂ ಗೋಲ್ಡನ್ ಸ್ಟಾರ್ ಗಣೇಶ್ ದೊಡ್ಡ ಸ್ಟಾರ್ ನಟರಾಗಿ ಬೆಳೆದರು ಸಹ,ಇವತ್ತಿಗೂ ಗಣೇಶ್ ತಾವು ಭಾಗವಹಿಸಿದ ಎಲ್ಲ ಕಾರ್ಯಕ್ರಮ ಮುಗಿಯುವ ಸಮಯ,ಜೋರಾಗಿ ಪ್ರೀತಿಯಿಂದ ಮೂರು ಸಾರಿ,ನಮಸ್ಕಾರ ನಮಸ್ಕಾರ ನಮಸ್ಕಾರ ಅಂತಾ ಹೇಳ್ತಾರೆ, ಅದು ಅವ್ರ ಟ್ರೆಂಡ್ ಮಾರ್ಕ್..ಸಧ್ಯ ಮತ್ತೊಬ್ಬ ಕಿರುತೆರೆ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಯಾರು ನೀನು ?? ಇಲ್ಲೇಕೆ ಬಂದೆ ??

ಶಾಸ್ತ್ರ ಎಲ್ಲರೂ ಹೇಳುತ್ತಾರೆ ಶಾಸ್ತ್ರ ಹೇಳಿದರೆ ಏನಾಯ್ತು ಗುರುವಿನ ಸಲುವಾಗಿ ಸಿದ್ಧಾರೂಢರು ಎಲ್ಲಾ ಜಗತ್ತು ತಿರುಗಾಡಿದರು ಸುರಪುರದ ಒಂದು ಮಠಕ್ಕೆ ಹೋದರು ಅಲ್ಲಿ ಎಷ್ಟೋ ಮಂದಿ ಸತ್ಪುರುಷರಿದ್ದರು ಈತ ಸಣ್ಣ ಹುಡುಗ ಅಲ್ಲಿ ಹೋಗಿ ಸತ್ಪುರುಷರಿಗೆ ನಮಸ್ಕಾರ ಮಾಡ್ಯಾನ, ಯಾರು ನೀನು ? ಇಲ್ಲೇಕೆ ಬಂದೆ ? ಅಂತ ಕೇಳಿದರು ನಾನು ತಕ್ಕ ಗುರುವಿನ ಹುಡುಕಾಟದಲ್ಲಿ ಬಂದೀನಿ ಅಂದ್ರು ಮುಂದ ಕೇಳ್ತಾರೆ – ಇಲ್ಲಿ ಅಂತವರು ಯಾರಾದರೂ ಇರುವರೇ ?ಎಂದರು. ಇಲ್ಲ ಇಲ್ಲಿ ಅಂತವರು ಯಾರು ಇಲ್ಲ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.