Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: October 2026

ಸಿನಿಮಾ

ಕೋಮಲ್ ಇನ್ “ರಾಮರಸ”

ರಾಮರಸ’ ಚಿತ್ರದಿಂದ ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಅವರ ಆಕರ್ಷಕ ಫಸ್ಟ್ ಲುಕ್ ಅನಾವರಣ!* ಬೆಂಗಳೂರು: ಬಹುನಿರೀಕ್ಷಿತ ಮಿಥಿಕಲ್ ಫ್ಯಾಂಟಸಿ ಡ್ರಾಮಾ ‘ರಾಮರಸ’ ಚಿತ್ರದ ನಿರ್ಮಾಪಕರು ಸ್ಯಾಂಡಲ್‌ವುಡ್‌ನ ನೆಚ್ಚಿನ “ಸೆನ್ಸೇಷನಲ್ ಸ್ಟಾರ್” ಕೋಮಲ್ ಕುಮಾರ್ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಖ್ಯಾತ ಚಿತ್ರ ನಿರ್ಮಾಪಕ ಗುರು ದೇಶಪಾಂಡೆ ಅವರ ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಚಿತ್ರವು ತನ್ನ ಬೃಹತ್ ತಾರಾಬಳಗ ಮತ್ತು ಆಳವಾಗಿ ಬೇರೂರಿದ ಸಾಂಸ್ಕೃತಿಕ ವಿಷಯಗಳಿಂದ […]

ಸಿನಿಮಾ

ದೇಶವ್ಯಾಪಿ “ಮಹಾಕವಿ” ದರ್ಶನ

ಬರಗೂರು ರಾಮಚಂದ್ರಪ್ಪ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಿಕ್ಕ, ದೊಡ್ಡ ಆಸ್ತಿಯೆಂದರೆ ತಪ್ಪಿಲ್ಲ, ಅತ್ಯುತ್ತಮವಾದ ಕಥೆಗಳನ್ನು ಬರೆಯುವುದು ಅಂತಹ ಎಲ್ಲ ಕಥೆಗಳನ್ನು ಸಿನಿಮಾ ವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದು, ಸಿನಿಮಾಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಸಮಾಜದ ಸ್ವಾಸ್ಥ್ಯವನ್ನು ತಿದ್ದುವಂತಹ ಪ್ರಕ್ರಿಯೆಯನ್ನು ಮಾಡುವಂತದ್ದು ಇವು ಬರಗೂರು ರಾಮಚಂದ್ರಪ್ಪ ಅವರ ಮೃತ್ಯು ಜೀವನದ ವೈಖರಿ ಅಂದರೆ ತಪ್ಪಿಲ್ಲ. ಕಾರ್ಯಕ್ರಮ ಒಂದಕ್ಕೆ ಬರಗೂರು ರಾಮಚಂದ್ರಪ್ಪ ಬರುತ್ತಾರೆಂದರೆ ಸಾಕು, ಅಲ್ಲಿ ಸಿಕ್ಕಾಪಟ್ಟೆ ಜನ ಸಮೂಹ ಸೇರುತ್ತದೆ ಕಾರಣ ಅವರೆಲ್ಲರೂ ಬರಗೂರು ರಾಮಚಂದ್ರಪ್ಪನವರ ಮಾತುಗಳನ್ನ […]

ಸಿನಿಮಾ

ರಾಯಣ್ಣನ “ಶೌರ್ಯಗಾಥೆ”

ವೀರಭೂಮಿ ಮ್ಯೂಸಿಯಂನಲ್ಲಿ ರಾಯಣ್ಣನ ಶೌರ್ಯಗಾಥೆ: ಬೆಳ್ಳಿಪರದೆ ಮೇಲಿನ ದೃಶ್ಯಕಾವ್ಯಕ್ಕೆ ಕನ್ನಡಿಗರು ಮನಸೋತ ಕ್ಷಣ! ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಅಪ್ರತಿಮ ಶೌರ್ಯ ಮೆರೆದು ಕ್ರಾಂತಿಯ ಕಿಡಿ ಹೊತ್ತಿಸಿದ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಅವರ ಅಮರ ತ್ಯಾಗಗಾಥೆ ಈಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ ‘ವೀರಭೂಮಿ ಮ್ಯೂಸಿಯಂ’ನಲ್ಲಿ ದೃಶ್ಯರೂಪ ಪಡೆದುಕೊಂಡಿದೆ. ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು, ಛಾಯಾಗ್ರಾಹಕರು, ಲೇಖಕರು ಹಾಗೂ ಸೃಜನಶೀಲ ಕಥೆಗಾರರಾದ ಅನಿಲ್ ಅಣ್ಣಯ್ಯ ಅವರು ಸೆಪ್ಟೆಂಬರ್ 27ರ ಭಾನುವಾರದಂದು ನಂದಗಡದ 13 ಎಕರೆ ವಿಸ್ತೀರ್ಣದ ಈ […]

ಸಿನಿಮಾ

ನಾಡಹಬ್ಬ “ದಸರಾ” ಒಟ್ಟಾಗಿ ಆಚರಿಸೋಣ

ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ ಕನ್ನಡ ಚಿತ್ರರಂಗದ ಪಾಲ್ಗೊಳ್ಳುವಿಕೆ . ಈ ಬಾರಿ ದಸರಾಗೆ ತಾರಾ ಮೆರಗು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಮಾಹಿತಿ . ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ದಸರಾದಲ್ಲಿ ಇಡೀ ಕನ್ನಡ ಚಿತ್ರರಂಗವೇ ಭಾಗವಹಿಸಲಿದೆ. ಈ ಕುರಿತು ಮಾಹಿತಿ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ||ಜಯಮಾಲ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಎಂ.ಜಿ.ರಾಮಮೂರ್ತಿ, ಕನ್ನಡಪರ ಹೋರಾಟಗಾರರು ಹಾಗೂ ಕರ್ನಾಟಕ […]

ವಿಶೇಷ ಸಮಾಚಾರ ಸಿನಿಮಾ

ಇವರೇನಾ “ಬೋನಿ ಕಪೂರ್”

ಇವರೇನಾಬೋನಿ ಕಪೂರ್ ?? ಬೋಳು ತಲೆ ಹೊಂದಿದ್ದ ಮತ್ತು ತಲೆ ಕೂದಲು ಕಮ್ಮಿ ಇರುವಂತಹ,ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಅದರಲ್ಲೂ ವಿಶೇಷವಾಗಿ, ದೇಶ ವಿದೇಶದ ಗ್ರಾಹಕರಿಗೆ ತಮ್ಮ “ಈಜುನಿಕ್ಸ್ ಹೇರ್ ಸೈನ್ಸ್ ” ಮೂಲಕ ಟ್ರೀಟ್ಮೆಂಟ್ ನೀಡಿ, ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗದಂತೆ ನೋಡಿಕೊಂಡು, ತಮ್ಮ ಮಳೆ ಬಂದ ಎಲ್ಲ ಗ್ರಾಹಕರಿಗೂ ನ್ಯಾಯ ಸಲ್ಲಿಸಿದ ಕೀರ್ತಿ ಮುಂಬೈ ಮೂಲದ ಡಾ.ಪ್ರದೀಪ್ ಸೇಥಿ ಯವರಿಗೆ ಹಾಗೂ ಸಂಪೂರ್ಣ ತಂಡಕ್ಕೆ ಸಲ್ಲುತ್ತದೆ. ಡಾಕ್ಟರ್ ಪ್ರದೀಪ್ ಸೇಥಿ,”ಈಜುನಿಕ್ಸ್ ಹೇರ್ ಸೈನ್ಸ್” ಇದರ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಮಾತಿನ ಮರ್ಮ ಅಂದರೇನು

“ಕಡಕೋಳ ಮಡಿವಾಳರ ಪದಾರಿ ಇದು ಮಾತು ಕಲಿ ಬೇಕಾದರೆ ಮಾತಿನ ಮರ್ಮ ತಿಳಿಯಬೇಕು. ಎಲ್ಲರಿಗೂ ಮಾತಾಡಾಕ್ ಬರೋದಿಲ್ಲ. ಒಬ್ಬೊಬ್ಬರು ಮಾತಾಡಿದ್ರು ಮುಂದೆ ಪ್ರಶ್ನೆನೇ ಬರುವುದಿಲ್ಲ. ಅಷ್ಟು ವಿಚಾರ ಮಾಡಿ ಮಾತಾಡ್ತಾರೆ ಒಬ್ಬೊಬ್ಬರು ಮಾತಿನ್ಯಾಗ ಸಿಕ್ಕು ಒದ್ದಾಡುತ್ತಾರ. ” “ಈಗ ಒಂದು ಆದುದ್ದೇನು ? ಬ್ರಹ್ಮ, ಎರಡು ಆಗಿದ್ದು ಸಗುಣ ನಿರ್ಗುಣ, ಮೂರಾಗಿದ್ದು ಸತ್ವ ರಜು ತಮೋ ಗುಣ ನಾಲ್ಕು ಚತುಷ್ಠಿ ಅಂತ:ಕರಣ (ಮನ,ಬುದ್ಧಿ ,ಚಿತ್ತು ಅಹಂಕಾರ) ಐದು ಆಗಿದ್ದು ಪಂಚಭೂತ, ಆರು ಆಗಿದ್ದು ಷಡ್ವಿಕಾರ , ಏಳಾಗಿದ್ದು […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.