ಡಿಸೆಂಬರ್ 4ಕ್ಕೇ “ಮಿಸ್ಟರ್ ಜಾಕ್”
“ಫಸ್ಟ್ rank ರಾಜು” ಗುರುನಂದನ್ ಹಾಗೂ “ಪ್ರೇಮದ ಊರಲಿ” ಖ್ಯಾತಿಯ ತಪಸ್ವಿನಿ ಪೂಣಚ್ಛ ನಾಯಕ – ನಾಯಕಿಯಾಗಿ ನಟಿಸಿರುವ “MR ಜಾಕ್” ಚಿತ್ರ ಡಿಸೆಂಬರ್ 4 ರಂದು ತೆರೆಗೆ. . ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ ಮಂಡಿಮನೆ ಟಾಕೀಸ್ ನಿರ್ಮಾಣದ ಹಾಗೂ ಸುಮಂತ್ ಗೌಡ ನಿರ್ದೇಶನದ ಈ ಚಿತ್ರ “ಫಸ್ಟ್ rank ರಾಜು” ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗುರುನಂದನ್ ನಾಯಕರಾಗಿ ನಟಿಸಿರುವ ಹಾಗೂ ಪ್ರಸ್ತತ ಭರ್ಜರಿ ಯಶಸ್ಸು ಕಾಣುತ್ತಿರುವ “ಪ್ರೇಮದ ಊರಲಿ” ಚಿತ್ರದ ನಾಯಕಿ […]










