Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: October 2026

ಸಿನಿಮಾ

“ಗೆಜ್ಜೆ” ಆಲ್ಬಮ್ “ಹಾಡು” ರಿಲೀಸ್

ನವರಾತ್ರಿ ಮೊದಲ ದಿನ ಭಕ್ತಿ ಅಂಕಿತಾ ಅಮರ್ ಅಭಿನಯದ ‘ಗೆಜ್ಜೆ’ ಅಲ್ಬಮ್ ಸಾಂಗ್ ಅನಾವರಣ ಮಯೂರ ರಾಘವೇಂದ್ರ ಪರಿಕಲ್ಪನೆ ಹಾಗೂ ನಿರ್ದೇಶನದ ಈ ಗೀತೆ ಹೊಂಬಾಳೆ ಮ್ಯೂಸಿಕ್ ನಲ್ಲಿ ಲಭ್ಯ ಕೊಲ್ಲೂರು ಶ್ರೀಮೂಕಾಂಬಿಕಾ ದೇವಿ ಶಂಕರಾಚಾರ್ಯರ ಹಿಂದೆ ಬಂದು ಕೊಲ್ಲೂರಿನಲ್ಲಿ ನೆಲಿಸಿದ್ದಾಳೆ ಎಂಬ ಇತಿಹಾಸವಿದೆ. ಈ ವಿಷವನ್ನಿಟ್ಟುಕೊಂಡು ಮೂಡಿ ಬಂದಿರುವ ಅಲ್ಬಮ್ ಸಾಂಗ್ ‘ಗೆಜ್ಜೆ’. ಈ ಭಕ್ತಿಪ್ರಧಾನ ಗೀತೆ ನವರಾತ್ರಿಯ ಮೊದಲ ದಿನ ಹೊಂಬಾಳೆ ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡು ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ […]

ಸಿನಿಮಾ

“ರಾಮನ” ಯುಗದ ಆರಂಭ

‘ರಾಮನ ಯುಗದ ಆರಂಭ’ – ನವೆಂಬರ್ 5ರಂದು ವಿಶ್ವಾದ್ಯಂತ ‘ರಾಮಾಯಣ’ ಭಾಗ 1 ಬಿಡುಗಡೆ ನವರಾತ್ರಿಯ ಮೊದಲ ದಿನವೇ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡ ದಸರಾ ಹಬ್ಬದಂದು ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ ಭಾರತೀಯ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಚಿತ್ರ ‘ರಾಮಾಯಣ’ದ ಮೊದಲ ಭಾಗದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ನವೆಂಬರ್ 5, 2026ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದ್ದು, ನವರಾತ್ರಿಯ ಮೊದಲ ದಿನದ ವಿಶೇಷ ಸಂದರ್ಭದಲ್ಲಿ ಹೊಸ ಪಾತ್ರ ಪರಿಚಯದ ಪೋಸ್ಟರ್‌ ಅನ್ನು […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಜೋ ಜೋ ಎನ್ನ “ಪ್ರಾಣ ಲಿಂಗೇಶ”

ದಾವಣಗೆರೆಗೆ ಹೋದಾಗಿನ ಘಟನೆಮುಂದುವರೆದಿದೆ ……. ಜೋ ಜೋ ಎನ್ನ ಪ್ರಾಣ ಲಿಂಗೇಶಜೋ ಜೋ ಎಲ್ಲಾ ಅಂಗದ ವಾಸಜೋ ಜೋ ಎನ್ನ ಸಂಘ ಸರ್ವೇಶ ಹಿಂಗ ಭಂಗ ಬಾಹುಬಲಿ ಮಾಡಿದಿ ನಾಶ ಜೋ ಜೋ Il ಹಿಂಗ ಬಂಗು ಬಹು ಬಲಿ ಮಾಡಿದನಾಶ ಜೋ ಜೋ ಅಂತ ಅವಾಗ ನಾ ಇದೇ ಪದ ಹಾಡಿದ್ದೆ. ಅದನ್ನು ಕೇಳಿಕೊಂಡು ನನ್ನ ನೋಡ್ಕೊಂತ ಕಣ್ಣು ಬಿಡಕ್ ಹತ್ತಿದ. ಪದ ಮುಗೀತು. ಅಯ್ಯಪ್ಪ ನಾ ಏನೋ ಅಂತ ತಿಳ್ಕೊಂಡಿದ್ದೆ.ತಪ್ಪಾಯ್ತು ತಪ್ಪಾಯ್ತು ಅಂತ ಅನುಭವದ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

“ದಾವಣಗೆರೆಗೆ” ಹೋದಾಗಿನ ಘಟನೆ

ದಾವಣಗೆರೆಗೆ ಹೋದಾಗಿನ ಘಟನೆ ಚೌಡಕಿ ಮೇಳ ತಗೊಂಡು ಒಮ್ಮೆ ದಾವಣಗೆರೆಗೆ ಹೋಗಿದ್ದೆವು. ದಾವಣಗೆರೆಯಿಂದ ಮರಳಿ ನಾವು ಬರಬೇಕಾಗಿತ್ತು. ಅವಾಗ ದೀಪಾವಳಿಯ ಸಮಯ ಅಲ್ಲಿ ಭಯಂಕರ ಮೆಣಸಿನಕಾಯಿ ಬೆಳೆಯುತ್ತಾರೆ. ಆ ಕಡೆ ರಾಶಿ ಮಾಡಿಂದ ಮೆಣಸಿನಕಾಯಿ ಬಣಿಮೆ ಒಟ್ಟುತ್ತಾರೆ. ಅವರು ನಮ್ಮ ಕಡೆಯ ಜನರಿಗೆ ಎರೆ ಸೀಮೆ ಅವರು ಅನ್ನುತ್ತಾರೆ. ನಾವು ಅಲ್ಲಿ ಒಂದು ತಿಂಗಳು ಇದ್ದು ಹಾಡಿದೆವು. ನಮ್ಮೂರ ಹೆಣ್ಣುಮಗಳು ಅಲ್ಲಿ ಜೋಗಮ್ಮ ಅದಾಳ.ಅಕ್ಕಿ ನಮ್ಮ ಕರೆದಿದ್ದಳು ಅದಕ್ಕಾಗಿ ನಾವು ಹೋಗಿದ್ದೆವು ದಾವಣಗೆರೆ ಅಂದ್ರ ದೊಡ್ಡ ಊರು […]

ಸಿನಿಮಾ

ಪ್ರೇಮದ ಊರಲಿ ಇನ್ನೂ ಚೆನ್ನಾಗ್ ಆಗ್ಲಿ – ಗಣೇಶ್

ಕನ್ನಡದಲ್ಲಿ ಬಿಡುಗಡೆಯಾದ ಚಿತ್ರವೊಂದು, ತುಂಬಾ ಒಳ್ಳೆಯ ಪ್ರದರ್ಶನಗಳನ್ನ ಕಾಣುವುದರ ಜೊತೆಗೆ ಇಡೀ ಕರ್ನಾಟಕದ ಸಿನಿಮಾ ಪ್ರೇಕ್ಷಕ ಮಹಾಪ್ರಭುಗಳನ್ನ ಚಿತ್ರಮಂದಿರಗಳತ್ತ ಕರೆದುಕೊಂಡು ಬರುತ್ತಿದೆ ಎನ್ನುವ ಮಾತು, ಬಹುತೇಕ ಎಲ್ಲ ಕನ್ನಡಿಗರಿಗೆ ಹಾಗೂ ವಿಶೇಷವಾಗಿ ಸಿನಿಮಾ ನಿರ್ಮಾಪಕರಿಗೆ ಕಲಾವಿದರಿಗೆ ತುಂಬಾ ಖುಷಿ ಕೊಟ್ಟಿರುತ್ತದೆ ಎಂದರೆ ತಪ್ಪಿಲ್ಲ. ದೊಡ್ಡ ತರಾಗಣವಿರುವ ದೊಡ್ಡ ನಿರ್ಮಾಣ ಸಂಸ್ಥೆಯ ದೊಡ್ಡ ನಿರ್ದೇಶಕರ ಫ್ಯಾಮಿಲಿ ಕಂಟೆಂಟ್ ಹೊಂದಿದ ಚಿತ್ರವೊಂದು ತಾನು ಬಿಡುಗಡೆಯಾಗಬೇಕಾಗಿದ್ದ ದಿನಾಂಕವನ್ನು ಮುಂದಕ್ಕೆ ಹಾಕಿ, ತುಂಬಾ ಒಳ್ಳೆಯ ರೆಸ್ಪಾನ್ಸ್ ನೊಂದಿಗೆ ಮುನ್ನಡೆಯುತ್ತಿರುವ ಅದಾಗಲೇ ಬಿಡುಗಡೆಯಾಗಿರುವ ಚಿತ್ರ […]

ಸಿನಿಮಾ

Mr ಜಾಕ್ – ಮತ್ತೊಂದು ಹಾಡು

ನಾಡ ಹಬ್ಬ ದಸರಾ ಬಂತೆಂದರೆ ಸಾಕು, ಕರ್ನಾಟಕದಲ್ಲಿನ ಎಲ್ಲ ಮಕ್ಕಳಲ್ಲಿ ಉತ್ಸಾಹ ತುಂಬಿ ತುಳುಕುತ್ತದೆ, ಇದಕ್ಕೆ ಎರಡು ಕಾರಣ ಮೊದಲನೆಯದು ಶಾಲೆಗಳಿಗೆ ರಜೆ, ಎರಡನೆಯದು ಹಬ್ಬಗಳು ಶುರುವಾಗುವ ಸಂದರ್ಭ ಅದು ವಿಶೇಷವಾಗಿ ನಾಡಹಬ್ಬ ದಸರಾ. ಮೈಸೂರು ಎಂದ ತಕ್ಷಣ ಜಗನ್ಮಾತೆ ತಾಯಿ ಚಾಮುಂಡೇಶ್ವರಿ, ಎಲ್ಲರ ಸ್ಮೃತಿ ಪಟಲದಲ್ಲಿ ಹೃದಯದಲ್ಲಿ ಮತ್ತು ಅವರವರ ಭಕ್ತಿ ಭಾವದಲ್ಲಿ ಬರುತ್ತಾಳೆ ಹಾಗೂ ಎಲ್ಲರನ್ನ ಆಶೀರ್ವದಿಸುತ್ತಾಳೆ. ಮೈಸೂರು ದಸರಾ ಎಷ್ಟೊಂದು ಸುಂದರ, ಈ ಹಾಡನ್ನು ಪ್ರತಿ ಸಾರಿಯೂ ನೋಡುವಾಗ ಕೇಳುವಾಗ ಆಗುವ ಅನುಭವ […]

ಸಿನಿಮಾ

“ಕೃಷ್ಣಂ ವಂದೇ ಜಗದ್ಗುರು” ಸಿನಿಮಾ ಶುರು

“ಕೃಷ್ಣಂ ವಂದೇ ಜಗದ್ಗುರು”ಸಿನಿಮಾ ಶುರು ಕಳೆದ ಹತ್ತು ವರ್ಷಗಳ ಚಂದನವನದ ಸಿನಿಮಾ ಟ್ರ್ಯಾಕ್ ರೆಕಾರ್ಡನ್ನು ನೋಡಿದಾಗ, ಅದರಲ್ಲಿ ಭಾಗಶ: 90 ರಷ್ಟು ಚಲನಚಿತ್ರಗಳು ಹೊಸಬರ ಪ್ರಯತ್ನಗಳೇ ಆಗಿವೆ. ಹೊಸ ಕಲ್ಪನೆ ಪರಿಕಲ್ಪನೆ, ಚಿತ್ರದ ಕಥಾ ವಸ್ತು ಅದನ್ನ ತುಂಬಾ ವಿಭಿನ್ನವಾಗಿ ತೋರಿಸುವಂತಹ ಚಿತ್ರಕಥೆ, ಅದಕ್ಕೆ ಸರಿ ಹೊಂದುವಂತಹ ಸೆನ್ಸಿಬಲ್ ಆದಂತಹ ಸಂಭಾಷಣೆಗಳು ಇಂತಹ ಪರಿಪಕ್ವವಾದಂತ ಕಥಾವಸ್ತುವನ್ನು ಸಿನಿಮಾವಾಗಿ ಮಾಡುವಂತಹ ನಿರಂತರ ಪ್ರಯತ್ನ, ಪ್ರತಿಯೊಂದು ಕಾಲಘಟ್ಟದಲ್ಲಿಯೂ ಸಹ ಗಟ್ಟಿಯಾಗಿ ಮಾಡಿಕೊಂಡು ಬಂದಿವೆ, ಮುಂದೆಯೂ ಕೂಡ ಬರುತ್ತವೆ ಕಾರಣ. ಚಂದನವನ […]

ಸಿನಿಮಾ

*ರೂಬಿ ಕ್ಯೂಬ್* ಕಮಾಲ್

ರಷ್ಯಾದ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡದ ‘ರೂಬಿ ಕ್ಯೂಬ್ ’ರಷ್ಯಾ–ಭಾರತ ಸಾಂಸ್ಕೃತಿಕ ಸಹಕಾರದ ಕುರಿತು ಪಿ. ಶೇಷಾದ್ರಿ ವಿಶೇಷ ಸಂವಾದದಲ್ಲಿ ಭಾಗಿರಷ್ಯಾದ ಟಾಟರ್ಸ್ತಾನ್ ಗಣರಾಜ್ಯದ ಕಜಾನ್ ನಗರದಲ್ಲಿ ನಡೆಯಲಿರುವ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರರಂಗದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಅವರ ‘ರೂಬಿ ಕ್ಯೂಬ್’ ಚಿತ್ರವು ಪ್ರದರ್ಶನಗೊಳ್ಳಲಿದೆ. ರಷ್ಯಾ–ಭಾರತ ಸಂಬಂಧಗಳ ಹಿನ್ನೆಲೆಯಲ್ಲಿ ಆಯೋಜಿಸಲಾಗುತ್ತಿರುವ ಈ ಚಿತ್ರೋತ್ಸವವು ಭಾರತೀಯ ಸಿನಿಮಾವನ್ನು ರಷ್ಯಾದ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಮುಖ ಸಾಂಸ್ಕೃತಿಕ ವೇದಿಕೆಯಾಗಿ ರೂಪುಗೊಳ್ಳುತ್ತಿದೆ. ರೂಬಿಕ್ಯೂಬ್’ ಚಲನಚಿತ್ರ ಒಂದು ಆಳವಾದ ಭಾವನಾತ್ಮಕ ಕೌಟುಂಬಿಕ […]

ಸಿನಿಮಾ

ಸೈಕಲಾಜಿಕಲ್ *ಆಶಾ*

ಇತ್ತೀಚಿಗೆ ಕಿರುತೆರೆಯಲ್ಲಿ ಬಹಳಷ್ಟು ಸೈಕಲಾಜಿಕಲ್ ಕಂಟೆಂಟ್, ಪ್ರಸಾರವಾಗುತ್ತಿದ್ದು ಎಲ್ಲವಕ್ಕೂ ಒಳ್ಳೆಯ ರೆಸ್ಪಾನ್ಸ ಸಿಗುತ್ತಿದೆ, ಪಾಲಿಶ್ ನಲ್ಲಿ ಸೇರುವ ಎಲ್ಲ ಸಾಧ್ಯತೆ ಆಶಾ ಗು ಇದೆ ಊರ್ವಶಿ ನಟನೆಯ ಸೈಕಲಾಜಿಕಲ್ ಥ್ರಿಲ್ಲರ್ ‘ಆಶಾ’ ಅಕ್ಟೋಬರ್ 16ರಿಂದ ಜೀ5ನಲ್ಲಿ ಪ್ರಸಾರ! ಹಿರಿಯ ನಟಿ ಊರ್ವಶಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ‘ಆಶಾ’ ಇದೀಗ ಡಿಜಿಟಲ್ ಪ್ರೀಮಿಯರ್‌ಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ಈ ಚಿತ್ರ, ಅಕ್ಟೋಬರ್ 16 ರಿಂದ ಪ್ರಮುಖ ಒಟಿಟಿ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಯುವ ದಿವ್ಯ ಜ್ಞಾನಿ ಯಾರು ??

ಯುವ ದಿವ್ಯ ಜ್ಞಾನಿ ಯಾರು… ?? ನಮ್ಮ ಅಪ್ಪಾಜಿ ಹೇಳಕ್ಕಾಗಲ್ಲ ಚಾಲು ಮಾಡಿದ್ರ ಅಧ್ಯಕ್ಷ ಮಾರಿ ನೋಡಿಕೊಂಡು ಸುಮ್ಮನೆ ಕುಳಿತುಬಿಟ್ಟಿನ್ರಿ. ಇವ ಅಲ್ಲಿ ಒಂದು ತಿರುಕನ ಕಥೆ ತೊಗೊಂಡು ಹೇಳಿದ್ದ ಅದನ್ನು ಹಾಡಿ ಬಿಡಿಸಿ ಹೇಳಾಕ ಹತ್ತಿದ್ರೆ ಕಣ್ಣ ರೆಪ್ಪೆ ಬಡ್ಯಾಕ್ ತಯಾರಿಲ್ಲ. ಇಂದಾ ಆವಾಗ ಬಹಳ ಸಣ್ಣಾ0ವಾ. ತಿರುಕನೋರ್ವ ನೂರ ಮುಂದೆಮುರುಕು ಧರ್ಮಶಾಲೆಯಲ್ಲಿ … ಅಂತ ಮುಪ್ಪಿನ ಷಡಕ್ಷರಿಯಾ ಭೋಗ ಷಟ್ಪದಿ ಪದ ಹಾಡಿದ ಅದರಾಗ ಬಹಳ ಅನುಭವ ಇದಲ್ಲದೆ ಇನ್ನೊಂದು ಮುಪ್ಪಿನ ಷಡಕ್ಷರಿಗಳ ಹಾಡು […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.