Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: October 2026

ಸಿನಿಮಾ

“ಧ್ರುವ” ಜತೆಗೆ “FMF”

ಪ್ರತಿಯೊಬ್ಬ ನಾಯಕ ನಟನ ಹೊಸ ಚಿತ್ರದ ಬಗ್ಗೆ ಚರ್ಚೆ ಶುರುವಾಗುವ ಸಮಯ, ಶೀರ್ಷಿಕೆ ಏನಾಗಿರುತ್ತದೆ, ಚಿತ್ರದ ತಾರಾ ಗಣದಲ್ಲಿ ಯಾವೆಲ್ಲ ಕಲಾವಿದರು ಅಭಿನಯಿಸುತ್ತಿದ್ದಾರೆ, ನಿರ್ಮಾಣ ಸಂಸ್ಥೆ ಯಾವುದು ನಿರ್ದೇಶಕ ಯಾರು, ಯಾವ ಶೈಲಿಯ ಸಿನಿಮಾವನ್ನ ನಮ್ಮ ನಾಯಕನಟ ಮಾಡುತ್ತಿದ್ದಾರೆ, ಈ ತರಹದ ಬಹಳಷ್ಟು ಪ್ರಶ್ನೆಗಳು ಈ ತರಹದ ಪ್ರಶ್ನೆಗಳು ಆಯಾ ನಾಯಕನಟನನ್ನ ಪ್ರೀತಿಸುವ ಹಾಗೂ ಅವರ ಚಿತ್ರಗಳಿಗಾಗಿ ಕಾಯುವ ಎಲ್ಲಾ ಅಭಿಮಾನಿಗಳಲ್ಲಿ ಮೂಡುವುದು ಸರ್ವೇಸಾಮಾನ್ಯ. ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾಗಳ ವಿಷಯಕ್ಕೂ ಸಹ […]

ಸಿನಿಮಾ

ಸಿಂಗಲ್ Shot ಅದ್ಬುತ ನೃತ್ಯ

ಒಂದೇ ಟೇಕ್ ನಲ್ಲಿ ದೃಶ್ಯಗಳನ್ನ ಚಿತ್ರೀಕರಿಸುವುದಾಗಲಿ, ಸಂಭಾಷಣೆಗಳನ್ನು ಹೇಳುವುದಾಗಲಿ ಅಥ್ವಾ ಇನ್ನಿತರ ಯಾವುದೇ ರೀತಿಯ ಚಟುವಟಿಕೆಗಳನ್ನ ಸಿನಿಮಾದಲ್ಲಿ ಅಥವಾ ಧಾರಾವಾಹಿಗಳಲ್ಲಿ ಮಾಡಬೇಕೆಂದಾಗ, ಆಯಾ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅತಿ ದೊಡ್ಡ ಜವಾಬ್ದಾರಿ ಅವರವರ ಹೆಗಲ ಮೇಲೆ ಇರುತ್ತದೆ, ಯಾರಾದರೂ ಒಬ್ಬರು ಮಿಸ್ ಮ್ಯಾಚ್ ಮಾಡಿದರೆ ಆ ಸಿಂಗಲ್ ಟೆಕ್ ವೇಸ್ಟ್ ಆಗುತ್ತದೆ, ಇದೇ ಕಾರಣಕ್ಕಾಗಿ ಸಿಂಗಲ್ ಟೆಕ ನಂತಹ ಪ್ರಯತ್ನಗಳನ್ನು ಮಾಡುವಾಗ ಇಡೀ ತಂಡ ಅಲರ್ಟ್ ಆಗಿರುತ್ತದೆ, ಹಾಗೂ ಅಪ್ಪಿ ತಪ್ಪಿಯು ಸಹ ಯಾವುದೇ ರೀತಿಯ ಮಿಸ್ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ನೀರಲಕೇರಿ “ಬಸವಲಿಂಗ ಶರಣರು

ನೀರಲಕೇರಿ ಬಸವಲಿಂಗ ಶರಣರ ಪಲ್ಲವಿ: ಪ್ರಣವ ಪಂಚಾಕ್ಷರಿ ಪರಶಿವ ಗುರುವನ್ನುಮನದೊಳು ನೆನೆಯಮ್ಮ ತಂಗಿ |ಇದು ಘನವೆಂದು ತಿಳಿ ಮಂಗಳಾಂಗಿ || ಚರಣ 1: ಹಿಂದಿನ ಜನ್ಮದಿ ಬಂದ ಪುಣ್ಯರಾಶಿ |ಇಂದಿಗೆ ಒದಗಿತೇ ತಂಗಿ |ಇದು ನಿಜವೆಂದು ತಿಳಿ ಮಂಗಳಾಂಗಿ || ಚರಣ 2: ಬರಿದೆ ಮುಚ್ಚಿದೆ ಕೆಟ್ಟು ಜಗವಲ್ಲಿ ಕೆಡೆಗಟ್ಟು |ನಿಜಮುಕ್ತಿ ಕೊಡುವಾನೆ ತಂಗಿ |ಆತನ ಬಿಡಬೇಡ ತಿಳಿ ಮಂಗಳಾಂಗಿ ||ಚರಣ 3: ಶ್ರೀ ಗುರುಕರುಣವ ಪಡೆಯದಿದ್ದರೆ |ಘೋರ ನರಕವು ತಪ್ಪದು ತಂಗಿ |ಇದು ನಿಜವೆಂದು ತಿಳಿ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಹಳ್ಳೂರಿನಲ್ಲಿ ನಡೆದ ಘಟನೆ

ಹಳ್ಳೂರಿನಲ್ಲಿ ನಡೆದ ಘಟನೆ… ಢವಳಗಿ ಗುಂಡಪ್ಪ ಶರಣಂತಿದ್ದರು ಅವರಿಗೆ ನಮ್ಮ ಹಳ್ಳೂರ್ ಅವರು ಶಿಷ್ಯರಿದ್ದರು. ನಾ ಗುರುಪಾದಕ ಹೊಂದಿ ಒಂದು ತಿಂಗಳಾಗಿತ್ತು. ಅವರು ಸಂಗಮನಾಥನ ಗುಡಿಗೆ ಬರುತ್ತಿದ್ದರು. ನಾವು ಅಲ್ಲಿಗೆ ಹೋಗಿದ್ದೇವ್ರಿ. ಅವರಿಗೆ ನನ್ನ ಉಪದೇಶ ಆಗಿದ್ದು ಗೊತ್ತಿತ್ತು. ನನಗ ಪಡೆಕನೂರ ಮುತ್ಯಾ ಎರಡು ರುದ್ರಾಕ್ಷಿಯನ್ನು ಕೊಟ್ಟಿದ್ದರು. ಒಮ್ಮೆ ನಮ್ಮ ಗುರುಗಳು ಇಲ್ಲೇ ಹಳ್ಳೂರ್ ಒಳಗಿದ್ದರು ಯಪ್ಪಾ ಹಿಂಗ ಪಡೆ ಮುತ್ಯ ಎರಡು ರುದ್ರಾಕ್ಷಿ ಕೊಟ್ಟಾರಂತ ಗುರುಗಳಿಗೆ ಹೇಳಿದೆ. ಮತ್ತು ಎರಡು ರುದ್ರಾಕ್ಷಿ ಮಂತರಿಸಿ ಕೊಟ್ರು. ಯಾರರ […]

ಸಿನಿಮಾ

“ಅಗಾಧ” ಡಿಜಿಟಲ್ “ಪ್ರೀಮಿಯರ್”

ಜೀ5 ಸೆಪ್ಟೆಂಬರ್ 25 ರಿಂದ ‘ಅಗಾಧ’ ಚಿತ್ರದ ಡಿಜಿಟಲ್ ಪ್ರೀಮಿಯರ್: ರಹಸ್ಯ ಮತ್ತು ಅಲೌಕಿಕ ಶಕ್ತಿಗಳ ರೋಚಕ ಅನಾವರಣ! ಎಂ. ಎಸ್. ರಾಜು ನಿರ್ದೇಶನದ ಬಹುನಿರೀಕ್ಷಿತ ಮಿಸ್ಟಿಕಲ್ ಸೂಪರ್ ನ್ಯಾಚುರಲ್ ಥ್ರಿಲ್ಲರ್ ‘ಅಗಾಧ’ ಚಿತ್ರವು ಇದೇ ಸೆಪ್ಟೆಂಬರ್ 25 ರಂದು ಜೀ 5 ತೆಲುಗು (Zee5 ) ಒಟಿಟಿ ವೇದಿಕೆಯಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲು ಸಜ್ಜಾಗಿದೆ. ಇತ್ತೀಚಿಗೆ ಇಂಥ ರಹಸ್ಯಮಯ,ಥ್ರಿಲ್ಲಿಂಗ್, ಆಧ್ಯಾತ್ಮಿಕತೆ ಹಾಗೂ ಕಣ್ಣಿಗೆ ಕಾಣದ ಅಲೌಕಿಕ ಶಕ್ತಿಗಳ ರೋಚಕ ಲೋಕವನ್ನು ಈ ಚಿತ್ರ ಪ್ರೇಕ್ಷಕರ ಎದುರು […]

ಸಿನಿಮಾ

ಡಿಸೆಂಬರ್ 4ಕ್ಕೇ “ಫಾದರ್”

ಕನ್ನಡಿಗರು ತುಂಬಾ ಭಾವುಕ ಕಥೆಗಳನ್ನು ಇಷ್ಟ ಪಡ್ತಾರೆ,ಅಂತಹ ಕಥೆಗಳು ಚಿತ್ರಗಳು ಬಂದಾಗ ಗ್ಯಾರಂಟಿ ಗೆಲ್ಲಿಸುತ್ತಾರೆ, ತುಂಬಾ ಸೆನ್ಸಿಬಲ್ ಆದಂತಹ ಪೋಸ್ಟರ್,ತುಂಬಾನೇ ವೈರಲ್ ಆಗುವಂತಹ ಹಾಡುಗಳು,ತುಂಬಾನೇ ಕಾಡುವಂತಹ ಕಂಟೆಂಟ್ ಯಾವುದೇ ಚಿತ್ರದೇ ಆಗಿರಲಿ,ಅವೆಲ್ಲವೂ ಒಂದು ಸಾರಿ ಜನರ,ಪ್ರೇಕ್ಷಕ ಮಹಾಪ್ರಭುಗಳ ಹೃದಯದಲ್ಲಿ ಉಳಿದುಕೊಂಡರೆ ಸಾಕು,ಅವರೆಲ್ಲರೂ ಚಿತ್ರ ಬಿಡುಗಡೆಯ ದಿನಾಂಕಕ್ಕಾಗಿ ಕಾಯುತ್ತಾರೆ ಹಾಗೂ ಅಂತಹ ಚಿತ್ರಗಳ ಬಗ್ಗೆ ಜೋರಾಗಿಯೇ ಮಾತನಾಡುತ್ತಾರೆ,ಡಾರ್ಲಿಂಗ್ ಕೃಷ್ಣ ಮತ್ತು ಪ್ರಕಾಶ್ ರಾಜ್ ಕಾಂಬಿನೇಷನ್ ನಲ್ಲಿ ಬರ್ತಾ ಇರುವ ಫಾದರ್ ಚಿತ್ರದ ಬಗ್ಗೆ ಇಲ್ಲಿದೆ ಅಪ್ಡೇಟ್. ಡಿಸೆಂಬರ್‌ 4 […]

ಸಿನಿಮಾ

“OM” ಮೊದಲ ಹಂತದ ಚಿತ್ರೀಕರಣ “ಕಂಪ್ಲೀಟ್”

“ಕಬ್ಜ” ಚಿತ್ರದ ನಂತರ ಆರ್ ಚಂದ್ರು ನಿರ್ದೇಶಿಸುತ್ತಿರುವ, ಆರ್ ಸಿ ಸ್ಟುಡಿಯೋಸ್ ನಿರ್ಮಾಣದ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ “ಒರಿಜಿನಲ್ ಮಾನ್ ಸ್ಟರ್”(OM) ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯ . ಭರ್ಜರಿ ಯಶಸ್ಸು ಕಂಡ ಪ್ಯಾನ್ ಇಂಡಿಯಾ “ಕಬ್ಜ” ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳ ನಿರ್ದೇಶಕ ಆರ್ ಚಂದ್ರು, ಎರಡೂವರೆ ವರ್ಷಗಳ ನಂತರ “ಒರಿಜಿನಲ್ ಮಾನ್ ಸ್ಟರ್” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆನಂದ್ ಪಂಡಿತ್ ಅರ್ಪಿಸುವ, ಆರ್ ಸಿ ಸ್ಟುಡಿಯೋಸ್ ಲಾಂಛನದಲ್ಲಿ ಯಮುನ […]

ಸಿನಿಮಾ

ಹೇಗಿದೆ “ಹುಲಿಬೀರ”

ಇಂದು ತೆರೆಗೆ ಉತ್ತರ ಕರ್ನಾಟಕಸೊಗಡಿನ “ಹುಲಿಬೀರ” ಬಹುತೇಕ ಉತ್ತರ ಕರ್ನಾಟಕದ ಮಂದಿಯೇ ಸೇರಿ ನಿರ್ಮಾಣ ಮಾಡಿರುವ ಚಿತ್ರ ಹುಲಿಬೀರ ಇಂದು (ಶುಕ್ರವಾರ) ರಾಜ್ಯಾದ್ಯಂತ ತೆರೆ ಕಂಡಿದ್ದು. ರಂಗ್ ಬಿರಂಗಿ ಖ್ಯಾತಿಯ ಮದರಂಗಿ ಮಲ್ಲಿಕಾರ್ಜುನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.. ಚಿತ್ರದ ಕಂಟೆಂಟ್ ನೋಡಿದಾಗ ಇದಂತೂ ಪಕ್ಕ ಉತ್ತರ ಕರ್ನಾಟಕದ ಜವಾರಿ ಕಥೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಉತ್ತರ ಕರ್ನಾಟಕದ ಪ್ರಮುಖ ಜಾಗಗಳಲ್ಲಿ ಚಿತ್ರೀಕರಣವಾಗಿರುವ ಹುಲಿಬೀರ,ಉತ್ತರ ಕರ್ನಾಟಕದ ಮಣ್ಣಿನ ಕಥೆಯಾಗಿ ಎಲ್ಲರ ಮನಸ್ಸನ್ನು […]

ರಿವ್ಯೂ ಸಿನಿಮಾ

ಹೇಗಿದೆ ಶಿವಣ್ಣನ ಬೇಲ್ ??

ಹೇಗಿದೆ ಶಿವಣ್ಣನ ಬೇಲ್ ?? ರೇಟಿಂಗ್ : 4 / 5 ತಪ್ಪು ಮಾಡಿರುವ ಅಪರಾಧಿಗಳು, ದೇಶದ್ರೋಹದ ಕೆಲಸ ಮಾಡುವ ದುಷ್ಟರು, ಸಮಾಜದಲ್ಲಿ ಕೆಟ್ಟ ಕೆಲಸಗಳನ್ನು ಮಾಡಿ ರಾಜಾರೋಷವಾಗಿ ಓಡಾಡುವ ಹಣವಂತರು,ಹೆಣ್ಣು ಮಕ್ಕಳನ್ನ ವಸ್ತುಗಳ ಹಾಗೆ ಉಪಯೋಗಿಸಿ ಬಿಸಾಕುವ ಕಾಮುಕರು,ತಾವು ಹಣವಂತರು ಸಿರಿವಂತರು ಎಂಬ ಸೊಕ್ಕು,ಅಹಂಕಾರದಿಂದ, ಅನ್ಯಾಯ ಅಕ್ರಮಗಳನ್ನು ಮಾಡಿ,ನ್ಯಾಯಾಲಯ ಎಂಬ ವ್ಯವಸ್ಥೆಯಿಂದ ಹಾಗೂ ಪೊಲೀಸ್ ವ್ಯವಸ್ಥೆಯಿಂದ ಪಾರಾಗಿ ಐಷಾರಾಮಿ ಲೈಫ್ ಸ್ಟೈಲ್ ನಲ್ಲಿರುವಂತಹ ಕಳ್ಳರು ಖದೀಮರನ್ನ ಏನು ಮಾಡಬೇಕು ?? ತಪ್ಪು / ಅಪರಾಧ ಮಾಡಿದ್ದರು […]

ಸಿನಿಮಾ

ಅಲ್ಲು ಅರ್ಜುನ್ “ಸರ್ಪ್ರೈಸ್”

ಅಜ್ಜನ ಜನ್ಮದಿನದಂದೇ ಹೊಸ ಹೆಜ್ಜೆ: ಅತ್ಯಾಧುನಿಕ ಕ್ರಿಯೇಟಿವ್ ಆಫೀಸ್ ‘ಐಕಾನ್ಜಾ’ ಆರಂಭಿಸಿದ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಜನಪ್ರಿಯ ನಟ, ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ತಮ್ಮ ದಿವಂಗತ ಅಜ್ಜ, ಹಿರಿಯ ನಟ ಹಾಗೂ ಪದ್ಮಶ್ರೀ ಪುರಸ್ಕೃತ ದಿ. ಅಲ್ಲು ರಾಮಲಿಂಗಯ್ಯ ಅವರ ಜನ್ಮದಿನದ ವಿಶೇಷ ಸಂದರ್ಭದಲ್ಲಿ, ಅವರು ತಮ್ಮ ನೂತನ ಕ್ರಿಯೇಟಿವ್ ಆಫೀಸ್ ‘ಐಕಾನ್ಜಾ’ಗೆ (ICONZA) ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಕುಟುಂಬದ ಆಪ್ತರು ಹಾಗೂ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.