ಫ್ಯೂಲ್ ಎಂಬ ಕರಾಳ ಪ್ರಪಂಚ
ಬೆಂಗಳೂರಿನ ಮಲ್ಲೇಶ್ವರಂ ಬಳಿ ಇರುವ ರೇಣುಕಾಂಬ ಚಿತ್ರಮಂದಿರದಲ್ಲಿFuel ಚಿತ್ರದ ಮುಹೂರ್ತ ನಡೆದಿದ್ದು,ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವವರು ಯೋಗರಾಜ್,From Two Wheelar To Flight ನಮಗೆ ಫ್ಯೂಲ್ ಬೇಕೇ ಬೇಕು, ಆದರೆ ಇವಲ್ ವಿಚಾರಕ್ಕೂ ಎಷ್ಟು ಮಾಫಿಯ ನಡೆಯುತ್ತದೆ, ಶಿವಲಿಸುತ್ತಾ ಎಷ್ಟು ಕರಾಳ ದಂಧೆ ಇದೇ ಎನ್ನುವುದರ ಮೇಲೆ ಚಿತ್ರದ ಕಂಟೆಂಟ್ ಕ್ಯಾರಿಯಾಗುತ್ತದೆ.ತಮ್ಮ ಬದುಕಿನ 20 ವರ್ಷಗಳ ಕಾಲ ಪೆಟ್ರೋಲಿಯಂ ಗೆ ಸಂಬಂಧಪಟ್ಟಂತಹ ಕೆಲಸವನ್ನು ಮಾಡಿರುವ ನಿರ್ದೇಶಕ ದೇವರಾಜ್ ಇಲ್ಲಿಯ ತನಕ ಐದು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದು ಸಿವಿಲ್ […]



