Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: October 2026

ವಿಶೇಷ ಸಮಾಚಾರ

ದಸರಾ ಅಂದ್ರೇನೆ ಸ್ಪೆಷಲ್

ನಾಡಹಬ್ಬ ದಸರಾ ಸಂದರ್ಭದಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ಕುಟುಂಬದವರಿಂದ ಮಾವುತರಿಗೆ ಭೋಜನಕೂಟ . ಮೈಸೂರು ನಾಡಹಬ್ಬ ದಸರಾದ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ವಿಶ್ವವಿಖ್ಯಾತ ವಿಜಯ ದಶಮಿ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದೆ. ಈ ಸುಂದರ ಉತ್ಸವಕ್ಕೆ ಈಗಾಗಲೇ ಗಜಪಡೆಯ ಆಗಮನವಾಗಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರು ಹಾಗೂ ಮೈಸೂರಿನವರೂ ಅಗಿರುವ ಸಂದೇಶ್ ನಾಗರಾಜ್ ಕುಟುಂಬದವರು ಪ್ರತಿವರ್ಷ ಮಾವುತರಿಗೆ ಭೋಜನಕೂಟ ಏರ್ಪಡಿಸಿಕೊಂಡು ಬಂದಿದ್ದಾರೆ. ಪ್ರತಿವರ್ಷದಂತೆ ಈ ವರ್ಷ ಸಹ ನಮ್ಮ ತಂದೆ ಸಂದೇಶ್ ನಾಗರಾಜ್ ಅವರ ಮಾರ್ಗದರ್ಶನದಂತರ ಮಾವುತರು ಹಾಗೂ […]

ಸಿನಿಮಾ

ಅಕ್ಟೋಬರ್ 30ಕ್ಕೆ “ರಿಲ್ಯಾಕ್ಸ್ ಆಗಿ” ರಿಲೀಸ್

ಅಕ್ಟೋಬರ್ 30ಕ್ಕೆ“ರಿಲ್ಯಾಕ್ಸ್ ಆಗಿ” ರಿಲೀಸ್ ಕೋಮಲ್ ಕುಮಾರ್ ಮಾತಲ್ಲಿ ತುಂಬಾ ಅರ್ಥವಿತ್ತು.ರಿಲ್ಯಾಕ್ಸ್ ಸಿನ್ಮಾನ ಥಿಯೇಟರ್ ನಲ್ಲಿ ನೋಡ್ತಿರೋ ಅಥವಾ ಬೇರೆ ಎಲ್ಲೀ ನೋಡ್ತೀರೋ ಗೊತ್ತಿಲ್ಲ, ಆದರೆ ನನಗೆ ನನ್ನ ಅಭಿಮಾನಿಗಳ ಮೇಲೆ ನಂಬಿಕೆ ಇದೆ, ನೂರಕ್ಕೆ ನೂರರಷ್ಟು ನಮ್ಮ ರಿಲ್ಯಾಕ್ಸ್ ಸಿನಿಮಾ ನೋಡಿದ ನಂತರ ಎಲ್ಲರೂ ರಿಲ್ಯಾಕ್ಸ್ ಆಗುತ್ತಾರೆ. ರೋಲೆಕ್ಸ್ ನಲ್ಲಿ ನಾಲ್ಕು ತರಹದ ಬ್ರಾಂಡ್ ಇರುತ್ತವೆ, ಒರಿಜಿನಲ್ ರೋಲೆಕ್ಸ್, ಮಾಸ್ಟರ್ ಪೀಸ್ ರೋಲೆಕ್ಸ್, ಫಸ್ಟ್ ಕಾಪಿ ರೋಲೆಕ್ಸ್ ಮತ್ತು ಚಿತ್ರಾನ್ನ ರೋಲೆಕ್ಸ್. ರೋಲೆಕ್ಸ್ ಅನ್ನೋ ಬ್ರಾಂಡ್ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಪಂಚೀಕರಣ ಇದರ “ಅರ್ಥ”

ಪಂಚೀಕರಣ ಹೊಸಗನ್ನಡದಲ್ಲಿ ಅದ.ಅದನ್ನು ಬಿಡಿಸಿ ಹೇಳುವುದು ಅಂದ್ರೆ – ಮನಸ್ಸು ಹೆಂಗ ಹುಟ್ಟಿತು ?ಬುದ್ಧಿ ಹೆಂಗ ಹುಟ್ಟಿತು ?ಜೀವ ಹೆಂಗ ಹುಟ್ಟಿತು ?ಜೀವ ಅಂದ್ರೆ ಏನು ? ಕಾಮ, ಕ್ರೋಧ, ಲೋಭ, ಮತ್ಸರ , ಮೋಹ ಹ್ಯಾಂಗ್ ಹುಟ್ಟಿದವು?ಏನೇನು ಕೂಡಿ ಮನಸು ಆಯ್ತು ?ಏನೇನು ಕೂಡಿ ಆಯಿತು ?ಇದೇ ಪಂಚೇಕರಣ.ಪೂರ್ವಜನ್ಮದ ಸುಕ್ರತ ಇದ್ದರ ಮಾತ್ರಇದು ತಿಳಿತದಇಲ್ಲಾಂದ್ರೆ ಇಲ್ಲ ನಾನು ಎಂ ಎ ಬಿ ಎಡ್ ಮುಗಿಸಿನಿ ಪ್ರೊಫೆಸರ್ ಅದಿನಿ ಅಂದ್ರು ಅದು ತಿಳಿಯುವುದಿಲ್ಲ ಹಿಂದಿನ ಜನ್ಮದ ಪುಣ್ಯ […]

ಸಿನಿಮಾ

ಎಂಟು ಕೋಟಿಯ “418”

‘418’: ₹6–8 ಕೋಟಿ ವೆಚ್ಚದ ಹೊಸ ಪ್ರತಿಭೆಗಳ ಹಾಗೂ ಪ್ಯಾನ್-ಇಂಡಿಯಾ ಬಿಡುಗಡೆಯ ಹಾರರ್ ಥ್ರಿಲ್ಲರ್ ಪ್ರಶಾಂತ್ ನೀಲ್ ಪ್ರಸ್ತುತಪಡಿಸುವ, ಕೀರ್ತನ್ ನಾಡಗೌಡ ನಿರ್ದೇಶನದ ಚೊಚ್ಚಲ ಚಿತ್ರವು ಹೊಸ ಕಲಾವಿದರ ತಂಡವನ್ನು ಮಲ್ಟಿ-ಲ್ಯಾಂಗ್ವೇಜ್ (ಬಹುಭಾಷಾ) ಬಿಡುಗಡೆಯ ಮೂಲಕ ಮುನ್ನೆಲೆಗೆ ತರುತ್ತಿದೆ. ದೊಡ್ಡ ಬಜೆಟ್, ಖ್ಯಾತ ನಟರು ಮತ್ತು ಭಾರಿ ಪ್ರಮಾಣದ ದೃಶ್ಯ ವೈಭವಗಳೇ ಪ್ರಮುಖವಾಗಿರುವ ಇಂದಿನ ಚಿತ್ರರಂಗದಲ್ಲಿ, ‘418’ ವಿಭಿನ್ನ ಹಾದಿಯ ಮೂಲಕ ತನ್ನದೇ ಆದ ಛಾಪು ಮೂಡಿಸಲು ಸಜ್ಜಾಗಿದೆ. ಪ್ರಸಿದ್ಧ ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತಪಡಿಸುತ್ತಿರುವ ಈ […]

ವಿಶೇಷ ಸಮಾಚಾರ

ಪ್ಯಾನ್ ಇಂಡಿಯಾ ಸಿನ್ಮಾ – “ಸಂಜಯ್ ಗೌಡ”

ಅದ್ದೂರಿ ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರ್ಮಾಪಕ ಸಂಜಯ್‌ ಗೌಡ ಸ್ಯಾಂಡಲ್ ವುಡ್ ನ ಜನಪ್ರಿಯ ನಿರ್ಮಾಪಕ, ಸಾಮಾಜಿಕ ಕಾರ್ಯಕರ್ತ ಹಾಗೂ ಖ್ಯಾತ ಉದ್ಯಮಿ ಸಂಜಯ್‌ ಗೌಡ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಮಾಡಿದರು. ಸಂಜಯ್ ಗೌಡ ಅವರ ಹುಟ್ಟುಹಬ್ಬಕ್ಕೆ ಪರಮಪೂಜ್ಯ ನಂಜಾವಧೂತ ಸ್ವಾಮಿಗಳುವ ಸಹ ಆಗಮಿಸಿ ಆಶೀರ್ವದಿಸಿದರು. ಮಾಜಿ ಸಂಸದರಾದ ಶಿವರಾಮೇ ಗೌಡ , ಕ.ರ.ವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ, ಬಿಬಿಎಂಪಿ ಮಾಜಿ ಸದಸ್ಯ ಗೋವಿಂದರಾಜು, ನಿರ್ಮಾಪಕ ರಮೇಶ್ […]

ಸಿನಿಮಾ

“ಮೈ ಬೇಬಿ” ಫಸ್ಟ್ ಲುಕ್

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರದ ಫಸ್ಟ್ ಲುಕ್ ಅನಾವರಣ ಬೆಂಗಳೂರು: ಪ್ರೇಮಕಥೆಗಳನ್ನು ಬೆಳ್ಳಿತೆರೆಯ ಮೇಲೆ ವಿಭಿನ್ನವಾಗಿ ಕಟ್ಟಿಕೊಡುವಲ್ಲಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪ್ರೀತಮ್ ಗುಬ್ಬಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಮೈ ಬೇಬಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ನವ ಪ್ರತಿಭೆಗಳಾದ ಸುಮುಖ ಹಾಗೂ ಇಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ‘ನಿಧಿ ಫಿಲ್ಮ್ಸ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ರಂಗನಾಥ್ ಕೆಂಪನಹಳ್ಳಿ ಅವರು […]

ವಿಶೇಷ ಸಮಾಚಾರ

*ಸಂಭ್ರಮದ* ರುಚಿ “ಸದಾ” ಒಂದೇ

ಸಿಹಿಕಹಿ ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ‘ಸಂಭ್ರಮದ ರುಚಿ ಒಂದೇ’ ಹಾಡಿನಲ್ಲಿ ಚಂದನವನದ ತಾರೆಯರು ‘ ವಿವಿಧತೆಯಲ್ಲಿ ಏಕತೆ ಸಾರುವ ಈ ಅಲ್ಬಮ್ ಸಾಂಗ್ ಅನ್ನು ‘ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತ ಪಡಿಸಿದೆ’ ಸಿಹಿಕಹಿ ಚಂದ್ರು ನಿರ್ದೇಶನ ಮತ್ತು ‘ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತ ಪಡಿಸಿರುವ ‘ಸಂಭ್ರಮದ ರುಚಿ ಒಂದೇ’ ಎಂಬ ಅಲ್ಬಮ್ ಸಾಂಗ್ ಇತ್ತೀಚೆಗೆ ಬಿಡುಗಡೆ ಆಗಿದೆ. ಭಾರತದ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಸಂಪ್ರದಾಯವನ್ನು ಸಿಹಿಯ ಮ‌ೂಲಕ ಬೆಸೆಯುವ ವಿಶಿಷ್ಟ ಪ್ರಯತ್ನವಾಗಿ ಈ ಹಾಡು ಮೂಡಿ ಬಂದಿದೆ. […]

ಸಿನಿಮಾ

“ನವರಸನ್” ನಿರ್ದೇಶನದಲ್ಲಿ “ಆದಿ ಸಾಯಿಕುಮಾರ್”

ತ್ರಿಶೂಲ್ ಎಂಟರ್‌ಟೈನ್‌ಮೆಂಟ್ಸ್‌ನ ಮೂರನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ ನವರಸನ್; ಆದಿ ಸಾಯಿಕುಮಾರ್ ನಾಯಕ, ಅಜನೀಶ್ ಲೋಕನಾಥ್ ಸಂಗೀತ! ದೈವಿಕ ರಹಸ್ಯ ಮತ್ತು ರೋಚಕತೆಯ ಸಮ್ಮಿಲನದ ಬಿಗ್ ಬಜೆಟ್ ಚಿತ್ರ; ಅಕ್ಟೋಬರ್ 20ರಂದು ಚಿತ್ರದ ಮುಂದಿನ ಮಾಹಿತಿ ಬಹಿರಂಗ ತ್ರಿಶೂಲ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವು ಆರಂಭದಿಂದಲೇ ಕುತೂಹಲ ಮೂಡಿಸಿದೆ. ನಾಯಕನಾಗಿ ಆದಿ ಸಾಯಿಕುಮಾರ್ ಅಭಿನಯಿಸುತ್ತಿರುವ ಈ ಬಿಗ್ ಬಜೆಟ್ ಚಿತ್ರಕ್ಕೆ ಪ್ರಶಾಂತ್ ಜಿ. ರುದ್ರಪ್ಪ ಬಂಡವಾಳ ಹೂಡುತ್ತಿದ್ದು, ನವರಸನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನದ […]

ಸಿನಿಮಾ

ರಾಶಿ” ಚಿತ್ರದ “ಪ್ರಮೋಷನ್ಗೆ” ಚಾಲನೆ

ಮಂಡ್ಯದ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್ ಗೆ ಚಾಲನೆ. . ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ ಅವರು ನಿರ್ಮಿಸಿರುವ , ವಿಜಯ್ ಪಾಳೇಗಾರ್ ನಿರ್ದೇಶಿಸಿರುವ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ “ರಾಶಿ” ಚಿತ್ರದ ಪ್ರಮೋಷನ್ ಗೆ ಮಂಡ್ಯದ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಚಾಲನೆ ನೀಡಲಾಗಿದೆ‌‌. ನಾಯಕ ಆದಿತ್ಯ ಶಶಿಕುಮಾರ್, ನಾಯಕಿ ಸಮೀಕ್ಷ, ವಿನೋದ್ ಗೊಬ್ಬರಗಾಲ, ಉಗ್ರಂ ರವಿ, ಪ್ರವೀಣ್, ನಿರ್ದೇಶಕ ವಿಜಯ್ ಪಾಳೇಗಾರ್ […]

ಸಿನಿಮಾ

“ವಿಕ್ರಮ್ ವೇದಾಂತ್” ಚಿತ್ರ ಆರಂಭ

ತಾತ – ಮೊಮ್ಮಗನ ಬಾಂಧವ್ಯದ “ವಿಕ್ರಮ್ ವೇದಾಂತ್” ಚಿತ್ರ ಆರಂಭ . ‌‌‌ ‌‌‌‌‌ ‌‌‌‌‌‌ ‌‌‌‌ ‌‌‌ ‌ ಮಧುರೇನಹಳ್ಳಿ ವಂಶಸ್ಥರಾದ ಗುಬ್ಬಿ ನಾಟಕ ಕಂಪನಿ ಸ್ಥಾಪಕರಾದ ಚಂದಣ್ಣನವರ ಮೊಮ್ಮಗ ಶ್ರೀ ಬ್ರಹ್ಮದೇವಯ್ಯ ರವರ ಬ್ರಹ್ಮದೇವ ಪ್ರೊಡಕ್ಷನ್ಸ್ ಹಾಗೂ ಗುಬ್ಬಿ ವೀರಣ್ಣ ರವರ ಮೊಮ್ಮಗ ಶ್ರೀ ಶಿವಪ್ರದೀಪ ರವರು ಮತ್ತು ಆದಿನಾಥ ಪಿಕ್ಚರ್ಸ್ ಲಾಂಛನದಲ್ಲಿ ಹಾಗೂ ನವೀನ್ ಶಕ್ತಿ ನಿರ್ದೇಶನದ “ವಿಕ್ರಮ್ ವೇದಾಂತ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಭಗವಾನ್ ಶ್ರೀ ಸುವರ್ಣ ಪಾರ್ಶ್ಚನಾಥ ತೀರ್ಥಂಕರರ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.