ರಾಕಿಂಗ್ ಟಾಕ್ಸಿಕ್ ಜೊತೆಗೆ -*ಜಾಕಿ42 ಟ್ರೈಲರ್*
ರಾಕಿಂಗ್ ಟಾಕ್ಸಿಕ್ ಜೊತೆಗೆ ಜಾಕಿ42 ಟ್ರೈಲರ್ ನಾಳೆಯಿಂದ ವಿಶ್ವದಾದ್ಯಂತ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ, ಟಾಕ್ಸಿಕ್ ಚಿತ್ರ ಬಿಡುಗಡೆಯಾಗುತ್ತಿರುವ ಸುದ್ದಿ ಎಲ್ಲ ಕಡೆ ಶರವೇಗದಲ್ಲಿ ಮುಟ್ಟಿದ್ದಲ್ಲದೆ ಎಲ್ಲರೂ ಟಾಕ್ಸಿಕ್ ಚಿತ್ರವನ್ನ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.ಹೆಮ್ಮೆಯ ಕನ್ನಡಿಗ ಯಶ್ ರವರ ಟಾಕ್ಸಿಕ್ ಚಿತ್ರವನ್ನು ನೋಡುವ ಎಲ್ಲ ಕನ್ನಡಿಗರಿಗೂ, ಮತ್ತೊಂದು ಸಂಭ್ರಮವನ್ನು ಕನ್ನಡತಿ ಖ್ಯಾತಿಯ ಕಿರಣ್ ರಾಜ್ ತಂದು ಕೊಡಲಿದ್ದಾರೆ. ಕರ್ನಾಟಕದಲ್ಲಿ ಟಾಕ್ಸಿಕ್ ಚಿತ್ರ ಬಿಡುಗಡೆಯಾಗುವ ಎಲ್ಲ ಥಿಯೇಟರ್ ಗಳಲ್ಲಿ,ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷೆ […]









