Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹ್ಯಾಟ್ಸಾಫ್ ರಾಕಿಂಗ್ ಸ್ಟಾರ್ ಯಶ್
- ವಿಶೇಷ ಸಮಾಚಾರ

ಹ್ಯಾಟ್ಸಾಫ್ ರಾಕಿಂಗ್ ಸ್ಟಾರ್ ಯಶ್

ಹ್ಯಾಟ್ಸಾಫ್ ರಾಕಿಂಗ್ ಸ್ಟಾರ್ ಹೇಳಿದ್ದನ್ನು ಮಾಡಲು ಪ್ರಯತ್ನಿಸಿ, ಅದಕ್ಕೆ ತಕ್ಕದಾದ ಶ್ರಮವನ್ನ ಹಾಗೂ ಡೆಡಿಕೇಶನ್ ಹಾಕಿ ತಮ್ಮ ಕಠಿಣವಾದಂತಹ ಹಾದಿಯಲ್ಲಿಯೂ ಸದಾ ಚಲಿಸುತ್ತಲೆ ಅಂದುಕೊಂಡಿದ್ದನ್ನ ಮಾಡಿ ತೋರಿಸುವ ಅಸಮಾನ್ಯರನ್ನು ನಾವು ಬಿಗ್ ಅಜೀವರ್ಸ್ Monster ಅಂತಾನೆ ಕರೀತೀವಿ ಅವರೇ ನಮ್ಮ ರಾಕಿಂಗ್ ಸ್ಟಾರ್ ಯಶ್. ಮೊಗ್ಗಿನ ಮನಸ್ಸು ಸಿನಿಮಾ ಶುರುವಾಗುವ ತನಕ ರಾಕಿಂಗ್ ಸ್ಟಾರ್ ಯಶ್ ಅವರ ಜರ್ನಿ ಒಂದು ತರಹವಾದರೆ,ಮೊಗ್ಗಿನ ಮನಸ್ಸು ರಿಲೀಸ್ ಆದ ನಂತರ ಕೆಜಿಎಫ್ ತನಕ ಅವ್ರ ಜರ್ನಿ ಬೇರೆ.ರಾಕಿಂಗ್ ಸ್ಟಾರ್ ಯಶ್ […]

ಹ್ಯಾಟ್ಸಾಫ್ ರಾಕಿಂಗ್ ಸ್ಟಾರ್

ಹೇಳಿದ್ದನ್ನು ಮಾಡಲು ಪ್ರಯತ್ನಿಸಿ, ಅದಕ್ಕೆ ತಕ್ಕದಾದ ಶ್ರಮವನ್ನ ಹಾಗೂ ಡೆಡಿಕೇಶನ್ ಹಾಕಿ ತಮ್ಮ ಕಠಿಣವಾದಂತಹ ಹಾದಿಯಲ್ಲಿಯೂ ಸದಾ ಚಲಿಸುತ್ತಲೆ ಅಂದುಕೊಂಡಿದ್ದನ್ನ ಮಾಡಿ ತೋರಿಸುವ ಅಸಮಾನ್ಯರನ್ನು ನಾವು ಬಿಗ್ ಅಜೀವರ್ಸ್ Monster ಅಂತಾನೆ ಕರೀತೀವಿ ಅವರೇ ನಮ್ಮ ರಾಕಿಂಗ್ ಸ್ಟಾರ್ ಯಶ್.

ಮೊಗ್ಗಿನ ಮನಸ್ಸು ಸಿನಿಮಾ ಶುರುವಾಗುವ ತನಕ ರಾಕಿಂಗ್ ಸ್ಟಾರ್ ಯಶ್ ಅವರ ಜರ್ನಿ ಒಂದು ತರಹವಾದರೆ,
ಮೊಗ್ಗಿನ ಮನಸ್ಸು ರಿಲೀಸ್ ಆದ ನಂತರ ಕೆಜಿಎಫ್ ತನಕ ಅವ್ರ ಜರ್ನಿ ಬೇರೆ.ರಾಕಿಂಗ್ ಸ್ಟಾರ್ ಯಶ್ ರವರು ಮಾಡಿದ ಎಲ್ಲ ಚಿತ್ರಗಳ ಗ್ರಾಫ್ ನುಡಿದಾಗ ಅವರು ಒಪ್ಪಿಕೊಂಡ ಪ್ರಾಜೆಕ್ಟ್ ಗಳು ಒಪ್ಪಿಕೊಂಡ ಕಥೆಗಳು ಮಾಡಿದ ಪಾತ್ರಗಳು ಎಲ್ಲವೂ ವಿಭಿನ್ನ ಅಷ್ಟೇ ವಿಶೇಷ.

ಯಾವಾಗ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಎಂಬ ದೈತ್ಯಾಕಾರದ ಪ್ರೊಜೆಕ್ಟನ್ನ ಶುರು ಮಾಡಿದ್ರು ಅಲ್ಲಿಂದ ಅವರ ಮೇಲಿದ್ದ ದೃಷ್ಟಿಕೋನವೇ ಬದಲಾಯಿತು ಅದು ದೊಡ್ಡ ಆಕಾರದಲ್ಲಿ ಕಾಣಿಸಿತೊಡಗಿತು.ಯಶ್ ತಾವು ಭಾಗವಹಿಸಿದ ಬಹುತೇಕ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಕನ್ನಡ ಚಿತ್ರೋದ್ಯಮದ ಬಗ್ಗೆ ಕನ್ನಡ ಚಿತ್ರರಂಗದ ಇತಿಹಾಸದ ಬಗ್ಗೆ ಬಹಳ ಹೆಮ್ಮೆ ಮತ್ತು ಪ್ರತಿಷ್ಠೆಯಿಂದ ಮಾತಾಡಿದ್ದನ್ನು ನಾವು ನೆನಪಿಸಿಕೊಂಡಾಗ,
ಯಶ್ ಬಗ್ಗೆ ಹೆಮ್ಮೆ ಮೂಡುತ್ತದೆ.ಅಂತದ್ದೊಂದು ಅಪರೂಪದ ಘಟನೆಗಳಿಗೆ ಸಾಕ್ಷಿಯಾದ ಕೋಟ್ಯಾಂತರ ಸಿನಿಮಾ ಅಭಿಮಾನಿಗಳಿಗೆ ಯಶ್ ಭರ್ಜರಿಯಾದ ಗಿಫ್ಟನ್ನೆ ಕೊಡಲು ಹೊರಟಿದ್ದಾರೆ ಅದುವೇ ಟಾಕ್ಸಿಕ್.

ಹೌದು ರಾಕಿಂಗ್ ಸ್ಟಾರ್ ಯಶ್ ಕಥೆ ಬರೆದು ನಾಯಕ್ ನಟರಾಗಿ ನಡೆಸಿದ್ದು ಮಾತ್ರವಲ್ಲದೆ ನಿರ್ಮಾಣದಲ್ಲಿಯೂ ಸಹ ಕೆವಿಎಂ ಜೊತೆ ಪಾಲುದಾರರಾಗಿ ಅತ್ಯಂತ ದೊಡ್ಡ ಮಟ್ಟದ ಪ್ರಾಜೆಕ್ಟ್ ಅನ್ನ ಇಟ್ಟು ಇಡೀ ಪ್ರಪಂಚವೇ ಕನ್ನಡದತ್ತ ಕರ್ನಾಟಕದತ್ತ ಕನ್ನಡಿಗರತ್ತ ನೋಡುವಂತೆ ಮಾಡಿದ್ದು ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್.

ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರ ಇದೇ ಆಗಸ್ಟ್ 26 ರಂದು ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದೆ,
ಭಾರತದ ಅತ್ಯಂತ ಟಾಕ್ಸಿಕ್ ಪ್ರಮೋಷನ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಿಗುತ್ತಿರುವಂತಹ ಗೌರವ ಸನ್ಮಾನ ಮತ್ತು ಅವರ ಮೇಲಿನ ಕ್ರೇಜಿ ನೋಡಿದರೆ ಇಡೀ ಕನ್ನಡಿಗರು ಹೃದಯ ಶ್ರೀಮಂತಿಕೆಯಿಂದ ಹೆಮ್ಮೆ ಪಡಲೇಬೇಕು ಇದು ರಾಕಿಂಗ್ ಸ್ಟಾರ್ ಯಶ್ ಅವರ ಜನಪ್ರಿಯತೆ ಹೇಳಿದ ಕನ್ನಡಿ ಎಂದರೆ ತಪ್ಪಿಲ್ಲ..

#yash #toxic #geetumohandas #kvn

#rukminivasanth #humaqureshi

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.