“ಬೆಳಗು” ಕಾದಂಬರಿ – “ಸಿನ್ಮಾ “ಆದಾಗ
ಬೆಳಗು ಕಾದಂಬರಿ ಸಿನ್ಮಾ ಆದಾಗ ….!!! ಮದನ್ ಪಟೇಲ್ ಮಾತನಾಡಿ,ನಾನ್ಯಾಕೆ ಬರಹಗಾರ ಆದೇ, ಕುಂ ವೀರಭದ್ರಪ್ಪ ನವರ ಜೊತೆಗಿನ ಆ ಪಯಣ, ಆ ಪ್ರಯಾಣದಲ್ಲಿ ಕುಂ ವೀರಭದ್ರಪ್ಪ ತಮ್ಮ ಕೋಣೆಯಲ್ಲಿ ಕೂತು ಬರಿತಾ ಇದ್ದದ್ದನ್ನು ನೋಡಿದ ನಾನು ಪ್ರೇರಿತ ಆದೆ,ಆ ಸಮಯದಲ್ಲಿ ಬರೆದಂತಹ ಬರಹ ಅದನ್ನು ಕಂಡಂತಹ ಕುಂವೀ ನೀವು ಚೆನ್ನಾಗ್ ಬರೆಯುತ್ತೀರಿ ಬರವಣಿಗೆ ಮುಂದುವರೆಸಿ ಎಂದು ಕೊಟ್ಟ ಪ್ರೋತ್ಸಾಹ ನನ್ನಿಂದ ನಾಲ್ಕು ಕಾದಂಬರಿಗಳನ್ನು ಬರೆಯುವಂತೆ ಮಾಡಿದ್ದು,ನನ್ನಿಂದತಮಟೆ,ಮಹಾಮಾಯೆ ಬೆಳಗು,ಪುನೀತ್ ಎ ಪವರ್ ಎಂಬ ಅದ್ಭುತ ಬರಹಗಳನ್ನು, ಕಾದಂಬರಿ […]










