Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Tag: kannada film songs

ಸಿನಿಮಾ

“ಕೊರಗಜ್ಜ” ಐತಿಹಾಸಿಕ ಸಾಧನೆ

ಐತಿಹಾಸಿಕ ಸಾಧನೆ ಗೈದ “ಕೊರಗಜ್ಜ”ಚಿತ್ರ:ಮೈಸೂರು ದಸರಾ ಸವಾರಿ ಯಲ್ಲಿ ಸಾಗಿ “ಕೊರಗಜ್ಜ” ಚಿತ್ರದ ಟ್ರೈಲರ್ ಲಾಂಚ್ ಬಹುನಿರೀಕ್ಷಿತ 3D ಚಲನಚಿತ್ರ “ಕೊರಗಜ್ಜ” ದ ಸ್ತಬ್ದ ಚಿತ್ರ ಮೈಸೂರು ದಸರ ಜಂಬುಸವಾರಿಯಲ್ಲಿ ಸಾಗಿಬಂದು, ಬನ್ನಿ ಮಂಟಪದ ಬಳಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಟ್ರೈಲರ್ ಲಾಂಚ್ ಮಾಡುವ ಮುಖಾಂತರ ಐತಿಹಾಸಿಕ ಸಾಧನೆ ಗೈದಿದೆ. ಕ್ರಿ ಶ 1610 ರಲ್ಲಿ ಆರಂಭ ಗೊಂಡ ಮೈಸೂರು ಜಂಬೂ ಸವಾರಿಯ‌ 416ನೇ ವರ್ಷದ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿ ಚಲನಚಿತ್ರ ಒಂದರ ಸ್ತಬ್ದ ಚಿತ್ರ ಪಾಲ್ಗೊಂಡು […]

ಸಿನಿಮಾ

ನವೆಂಬರ್ 13ಕ್ಕೆ “ನೀ ನಂಗೆ ಅಲ್ಲವಾ”

ಹಾಡುಗಳ ಮೂಲಕ ಗಮನ ಸೆಳೆದಿರುವ “ನೀ ನಂಗೆ ಅಲ್ಲವಾ” ನವೆಂಬರ್ 13 ರಂದು ಬಿಡುಗಡೆ .‌ ‌‌‌‌‌ ‌‌ ‌ ‌‌ಸುರಮ್ ಮೂವೀಸ್ ಲಾಂಛನದಲ್ಲಿ “ನಿದ್ರಾದೇವಿ ನೆಕ್ಸ್ಟ ಡೋರ್” ಚಿತ್ರವನ್ನು ನಿರ್ಮಿಸಿರುವ, ” ಎಲ್ ಎಸ್ ಡಿ”, “ನಾಕುತಂತಿ”, “ಉಗ್ರಾಯುಧಮ್” ಚಿತ್ರಗಳನ್ನು ನಿರ್ಮಿಸುತ್ತಿರುವ ಜಯರಾಮ ದೇವಸಮುದ್ರ ಅವರು ನಿರ್ಮಿಸಿರುವ ಹಾಗೂ “ಆನ”, “ಮೇರಿ” ಚಿತ್ರಗಳ ನಂತರ ಮನೋಜ್ ಪಿ ನಡಲುಮನೆ ಅವರು ನಿರ್ದೇಶಿಸಿರುವ ಹಾಗೂ ರಾಹುಲ್ ಆರ್ಕಟ್, ಕಾಶಿಮಾ ನಾಯಕ – ನಾಯಕಿಯಾಗಿ ನಟಿಸಿರುವ “ನೀ ನಂಗೆ […]

ರಿವ್ಯೂ ಸಿನಿಮಾ

“ಕಾಮನ್ ಮ್ಯಾನ್” ರಿವ್ಯೂ

ರೇಟಿಂಗ್ : 3.5 / 5 ಚಿತ್ರದ ನಾಯಕನ ಹೆಸರು ಕುಮಾರ್ ಕಂಸಾಳೆ ( ಗೌರಿಶಂಕರ್ SRG ) ಇವರ ತಂದೆ ಧರ್ಮತೇಜ ಕಂಸಾಳೆ ( ಬಲರಾಜ್ ವಾಡಿ )ವೃತ್ತಿಯಲ್ಲಿ ರಂಗಭೂಮಿ ಕಲಾವಿದರು ಊರೂರು ಸುತ್ತಿ ನಾಟಕ ಪ್ರದರ್ಶನಗಳನ್ನ ನೀಡುತ್ತಾ ಜನರಲ್ಲಿ ಸಾಮಾಜಿಕ ಜಾಗೃತಿ ಸಾಮಾಜಿಕ ಪ್ರಜ್ಞೆ ಎಚ್ಚರಿಕೆಯ ಗಂಟೆ ಹೀಗೆ ಸಮಾಜದ ಬಗ್ಗೆ ಅರಿವು ಮೂಡಿಸಿ ಭ್ರಷ್ಟ ರಾಜಕಾರಣಿಗಳನ್ನ ಹಾಗೂ ಭ್ರಷ್ಟರನ್ನ ಬೈದು ವ್ಯಂಗ್ಯ ಮಾಡಿ ನಾಟಕಗಳನ್ನು ಆಡುತ್ತಿರುತ್ತಾರೆ ಅದು ಸಹ ಪ್ರಮುಖ ಪಾತ್ರದಲ್ಲಿ ನಟಿಸುವುದರ […]

ಸಿನಿಮಾ

ಟ್ರೈಲರ್ ನಲ್ಲಿ ‘ಕಾಮನ್ ಮ್ಯಾನ್’

ಪ್ರತಿ ಶುಕ್ರವಾರವೂ ಸಿನಿಮಾ ಮಂದಿಗೆ ಹಾಗೂ ಸಿನಿಮಾ ಉತ್ಸಾಹಿಗಳಿಗೆ ಹಾಗೂ ಸಿನಿಮಾ ವನ್ನ ನೋಡುವ ಪ್ರೇಕ್ಷಕರಿಗೆ ಸಂಭ್ರಮ, ಪ್ರತಿಯೊಂದು ಕಥೆಯೂ ಒಂದು ಒಳ್ಳೆಯ ಸಿನಿಮಾ ಆಗಬೇಕಾದರೆ ಆ ಕಥೆ ಸಮಾಜದ ಜೊತೆಗೆ ಕನೆಕ್ಟ್ ಆಗಿರಬೇಕು ಹಾಗೂ ಆ ಕಥೆಯನ್ನ ಸಿನಿಮಾ ವಾಗಿ ರೂಪಿಸುವಲ್ಲಿ ಒಬ್ಬ ತಂತ್ರಜ್ಞಾನ ಅಂದ್ರೆ ನಿರ್ದೇಶಕ ಅದಕ್ಕೆ ಗಟ್ಟಿಯಾಗಿ ಸಾತ್ ಕೊಡಬೇಕು, ಅಂದಾಗ ಮಾತ್ರ ಸಿನಿಮಾ ಎಲ್ಲರನ್ನ ತಲುಪುತ್ತದೆ. ಕಥೆಗಳು ಸಿನಿಮಾಗಳು ನಾಟಕಗಳು ಧಾರಾವಾಹಿಗಳು ಜನರ ಮನಸ್ಸನ್ನು ತಲುಪಬೇಕೆಂದರೆ, ಅವುಗಳಲ್ಲಿ ಜನಸಾಮಾನ್ಯರ ಬದುಕು ಭವಣೆ […]

ಸಿನಿಮಾ

ಚಂದ್ರಹಾಸ ಟ್ರೈಲರ್ ಲಾಂಚ್…!!

ಚಂದ್ರಹಾಸ ಚಿತ್ರದಕೇಳೇ ಮಂದಾರವೇ ಹಾಡು ಬಿಡುಗಡೆ ಮಾಡಿ ಮಾತನಾಡಿದ ಮಾಲತಿ ಸುಧೀರ್.ನಿಜ ಜೀವನದಲ್ಲಿಯೂ ಅಪ್ಪ ಅಮ್ಮನ ಪ್ರೀತಿ ಕಾಣದ,ಅನಾಥನಾಗಿ ಬೆಳೆದು.ಒಬ್ಬ ಕಲಾವಿದನಾಗಿ ತನ್ನ ಭವಿಷ್ಯ ಕಟ್ಟಿಕೊಂಡ ಈತ,ತನ್ನ ವಿಭಿನ್ನ ಅಭಿನಯದಿಂದ ಎಲ್ಲರ ಮನಸ್ಸು ಗೆದ್ದಿದ್ದಾನೆ ಎಂದು ಹೊಗಳಿದರು. ಸಾಮಾನ್ಯವಾಗಿ ಯಾವುದೇ ಕಲಾವಿದರ ಹಾಡುಗಳಾಗಲಿ, ಟೀಸರ್ ಆಗಲಿ ಅಥವಾ ಟ್ರೈಲರ್ ಇತ್ಯಾದಿ ಏನೇ ಬಿಡುಗಡೆ ಮಾಡುವಾಗಲೂ ಆಯಾ ಮುಖ್ಯ ಅತಿಥಿಗಳು ಮತ್ತು ಸ್ಟಾರ್ ನಟರು ಅಥವಾ ಆಯಾ ಕಲಾವಿದರು ಆಯಾ ಕಂಟೆಂಟ್ ಬಗ್ಗೆ ತುಂಬಾ ಪ್ರೀತಿ ಹಾಗೂ ಅಭಿಮಾನದಿಂದ […]

ಸಿನಿಮಾ

ಕಾಮನ್ ಮ್ಯಾನ್ – CM ಆದಾಗ..??

ಸರ್ಕಾರದ ಆಸ್ತಿ ನಮ್ಮ ಆಸ್ತಿ,ವಿಧಾನ ಸೌಧದಲ್ಲಿ ನನಗೂ ಪಾಲು ಬೇಕೇ ಬೇಕು..!! ಕಾಮನ್ ಮ್ಯಾನ್ ಅಂದ್ರೆ ನೀವು ಹೇಳಿದಕ್ಕೆಲ್ಲ, ತಲೆ ಅಲ್ಲಾಡಿಸಿಕೊಂಡು ಅನ್ನಕ್ಕೆ ನಮ್ಮನ್ನೇನೋ ದಡ್ಡ ನನ್ ಮಕ್ಕಳು ಅನ್ಕೊಂಡಿದ್ದೀರಾ ?? ಕುಮಾರ್ ಕಂಸಾಳೆ ಎಂಬ ಹೆಸರಿನವನಾದ ನಾನು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತೇನೆ,ಇಂತಹ ಪಕ್ಕಾ ಮಾಸ್ ಕಮರ್ಷಿಯಲ್ ಡೈಲಾಗ್ಸ್ ಗಳು ಆಂಗ್ರಿ ಯಂಗ್ ಮ್ಯಾನ್ ಗೌರಿಶಂಕರ್ ನಟಿಸುತ್ತಿರುವ ಕಾಮನ್ ಮ್ಯಾನ್ ಚಿತ್ರದ ಪ್ರಮುಖ ಸಂಭಾಷಣೆಗಳು, ಇದಕ್ಕೂ ಮೀರಿದ ಸಂಭಾಷಣೆಗಳು ಕಾಮನ್ ಮ್ಯಾನ್ ಟ್ರೈಲರ್ […]

ರಿವ್ಯೂ ಸಿನಿಮಾ

ಬೆಂಟ್ಲಿ Film Review

ಬೆಂಟ್ಲಿ Film Review. !! ರೇಟಿಂಗ್ 3 / 5 !! ರವೀ ಸಾಸನೂರ್ !!MasterNews365.Com !! ಚಿತ್ರ: ಬೆಂಟ್ಲಿ !! ನಿರ್ಮಾಪಕರು : ಶ್ವೇತಾ ಬಾಲರಾಜ್ !! ನಿರ್ದೇಶನ : ಸಂತೋಷ್ ಬಾಲರಾಜ್ !! ಸಂಗೀತ : ಜುಡಾ ಸ್ಯಾಂಡಿ !! ಛಾಯಾಗ್ರಹಣ : ಕೆಕೆ & ಗುಂಡ್ಲುಪೇಟೆ ಸುರೇಶ್ !! ಕಲಾವಿದರು : ಸಂತೋಷ್ ಬಾಲರಾಜ್,ಸಿಮ್ರನ್ ನಾಟೇಕರ್,ಶೃತಿ,ಚರಣ್ ರಾಜ್,ಬಲರಾಜ್ ವಾಡಿ,ವಾಣಿಶ್ರೀ,ಉಗ್ರಂ ರವಿ ಮುಂತಾದವರು !! ಗಣಪ ದಂತಹ ಸೆನ್ಸಿಬಲ್ ಹಿಟ್ ಚಿತ್ರ ಕೊಟ್ಟ ನಾಯಕ, […]

ಸಿನಿಮಾ

ಸೆಪ್ಟೆಂಬರ್ 18ಕ್ಕೆ *ಬೆಂಟ್ಲಿ* ರಿಲೀಸ್

ಬೆಂಟ್ಲಿ ಚಿತ್ರದ ಬಿಡುಗಡೆ ಕುರಿತ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ,ಕನ್ನಡದ ಹಿರಿಯ ನಟಿ ಶೃತಿಯವರು ಮಾತನಾಡಿನಿರ್ಮಾಪಕ ಮತ್ತು ಹೀರೋ ಇಬ್ಬರು ನಮ್ಮ ಜೊತೆಗೆ ಇಲ್ಲೆ ಇದ್ದಿದ್ರೆ ಈ ಇವೆಂಟ್ ಬಹಳ ಜೋರಾಗಿ ನಡೀತಾ ಇತ್ತು,ಒಬ್ಬ ಕಲಾವಿದೆಯಾಗಿ ನಾನು ಬೆಂಟ್ಲಿ ಚಿತ್ರದ ಪ್ರಚಾರಕ್ಕೆ ಬಂದಿದ್ದೀನಿ,ತುಂಬಾ ವಿಭಿನ್ನವಾದ ಪಾತ್ರ ನನ್ನದು,ತುಂಬಾ ವರ್ಷ ಕಾಡುವ ಚಿತ್ರದ ಪಾತ್ರ ನಾನು ಮಾಡಿದ್ದೇನೆ.ಚಿತ್ರ ಶುರುವಾಗಿ ಬಹಳ ವರ್ಷ ಆಯ್ತು.ನಿರ್ಮಾಪಕರಾದ ಆನೇಕಲ್ ಬಾಲರಾಜ್ ಇಲ್ಲ,ಹೀರೋ ಸಂತೋಷ್ ಬಾಲರಾಜ್ ಇಬ್ಬರು ದೈಹಿಕವಾಗಿ ನಮ್ಮ ಜತೆ ಇಲ್ಲ,ಆದ್ರೂ ಬೆಂಟ್ಲಿ ಚಿತ್ರ […]

ಸಿನಿಮಾ

ಶರಣ್ ಧ್ವನಿಯಲ್ಲಿ…!! ಜಿಗಿ ಜಿಕ್ಕಾ ಜಿಕ್ಕಾ…!!

ನೀ ನಂಗೆ ಅಲ್ಲವಾ ನಿರ್ಮಾಪಕ,ಜಯರಾಮ್ ದೇವಸಮುದ್ರ,ಸ್ಯಾಂಡಲ್ವುಡ್ ನಲ್ಲಿಯ ಎಲ್ಲ ಉದಯೋನ್ಮುಖ ಕಲಾವಿದರು,ನಮ್ಮ ಚಿತ್ರ ನೀ ನಂಗೆ ಅಲ್ಲವಾ ಹಾಡಿನ ಬಿಡುಗಡೆಗೆ ಬಂದು ಸಪೋರ್ಟ್ ಮಾಡಿದ್ದು,ತುಂಬಾ ಒಳ್ಳೇ ಬೆಳವಣಿಗೆ.ಪ್ರೇಕ್ಷಕರು ನೀಡುವ ಒಂದು ಸಣ್ಣ ಸಪೋರ್ಟ್ ನನ್ನಂತಹ ನಿರ್ಮಾಪಕನಿಗೆ ಇನ್ನೂ ಬಹಳ ಸಿನಿಮಾಗಳನ್ನು ಮಾಡೋದಕ್ಕೆ ಕಾರಣ ಆಗತ್ತೆ,ಐಶ್ವರ್ಯ ಸಿಂಧೋಗಿ ಸ್ಪೆಷಲ್ ಪಾತ್ರ ಮಾಡೋದಕ್ಕೆ ಒಪ್ಪಿದ್ದು ಗ್ರೇಟ್,ನಿರ್ದೇಶಕ ಬರೆದಿರುವ ಹಾಡಿಗೆ ಧ್ವನಿಯಾಗಿದ್ದು ಸ್ಯಾಂಡಲ್ವುಡನ ಅಧ್ಯಕ್ಷ ಶರಣ್,ನಾಯಕ ನಟನಾಗುವ ರಾಹುಲ್ ಆರ್ಕುಟ್ ತುಂಬಾ ಪ್ರಾಮಿಸಿಂಗ್ ಆಗಿ ನಟಿಸಿದ್ದು ನನಗೆ ಹೆಮ್ಮೆ ಎಂದರು.ನಿರ್ದೇಶಕ,ಮನೋಜ್ ಪೀ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.