Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Tag: kannada film news

ಸಿನಿಮಾ

ಕರಿ ಕೋರ್ಟಲ್ಲಿ “ಶಿವಣ್ಣ – ವಿಜಯ್” ಮಹಾನ್

ಕರಿ ಕೋರ್ಟಲ್ಲಿ ಶಿವಣ್ಣ – ವಿಜಯ್…………………….!! ಮಹಾನ್ ಚಿತ್ರದ ಒಡಹುಟ್ಟಿದವಳು ಹಾಡು,ಬಿಡುಗಡೆಯಾಗುತ್ತಿದ್ದಂತೆ ಸ್ವಲ್ಪ ಭಾವುಕರಾದ ನಟ ವಿಜಯ್ ರಾಘವೇಂದ್ರ,, “ಒಡಹುಟ್ಟಿದವಳು” ಹಾಡು,ಇಷ್ಟು ಅದ್ಭುತವಾಗಿ ಬಂದಿದೆ ಅಂತಾ ನನಗೆ ಗೊತ್ತಿರಲಿಲ್ಲ,ನಿಜ ಜೀವನಕ್ಕೂ ನನಗೆ ಹಾಡು ಕನೆಕ್ಟ್ ಆಯ್ತು,ಮತ್ತೊಂದು ವಿಶೇಷವಾದ ಅಂಶ ಅದು ಮಹಾನ್ ಚಿತ್ರದಲ್ಲಿ ಶಿವಣ್ಣ ಮಾಮಾ ಮಾಡಿದ ಪಾತ್ರ,ಅಂತಹ ಪಾತ್ರಕ್ಕೆ ಶಿವಣ್ಣ ಮಾಮಾ ಎಷ್ಟು ಸೂಕ್ತ ಆದರೂ ಅಂದ್ರೆ ವಾವ್,ಆ ಪಾತ್ರವನ್ನು ಶಿವಣ್ಣ ಮಾಡಬೇಕು ಅನ್ನೋ ಆಸೆ ನಮಗಿತ್ತು ಆದರೆ ಆ ಸಮಯ ಶಿವಣ್ಣ ಮಾಮನ ಆರೋಗ್ಯ […]

ಸಿನಿಮಾ

ನಿರ್ಮಾಪಕರ ಗಮನಕ್ಕೆ…..

ಪತ್ರಿಕಾ ಪ್ರಕಟಣೆಗಾಗಿಪ್ರಶಸ್ತಿ ಮತ್ತು ಸಹಾಯಧನದ ಹೆಸರಲ್ಲಿ ಕನ್ನಡ ಸಿನೆಮಾ ನಿರ್ಮಾಪಕರ ಮೇಲಿನ ಶೋಷಣೆ ನಿಲ್ಲಲಿ. 2022 ಹಾಗೂ 2023 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಘೋಷಣೆ ಆಗಿದ್ದು, ಇದೇ ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಪ್ರಶಸ್ತಿ ಹಾಗೂ ಸಹಾಯಧನ ನೀಡುವ ಪ್ರಕ್ರಿಯೆಗಳು ತಡವಾಗುತ್ತಿರುವುದರಿಂದ, ಅರ್ಜಿ ಸಲ್ಲಿಸಲು ನಿರ್ಮಾಪಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ […]

ಸಿನಿಮಾ

ಡಿಸೆಂಬರ್ 4ಕ್ಕೇ “ಮಿಸ್ಟರ್ ಜಾಕ್”

“ಫಸ್ಟ್ rank ರಾಜು” ಗುರುನಂದನ್ ಹಾಗೂ “ಪ್ರೇಮದ ಊರಲಿ” ಖ್ಯಾತಿಯ ತಪಸ್ವಿನಿ ಪೂಣಚ್ಛ ನಾಯಕ – ನಾಯಕಿಯಾಗಿ ನಟಿಸಿರುವ “MR ಜಾಕ್” ಚಿತ್ರ ಡಿಸೆಂಬರ್ 4 ರಂದು ತೆರೆಗೆ. . ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ ಮಂಡಿಮನೆ ಟಾಕೀಸ್ ನಿರ್ಮಾಣದ ಹಾಗೂ ಸುಮಂತ್ ಗೌಡ ನಿರ್ದೇಶನದ ಈ ಚಿತ್ರ “ಫಸ್ಟ್ rank ರಾಜು” ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗುರುನಂದನ್ ನಾಯಕರಾಗಿ ನಟಿಸಿರುವ ಹಾಗೂ ಪ್ರಸ್ತತ ಭರ್ಜರಿ ಯಶಸ್ಸು ಕಾಣುತ್ತಿರುವ “ಪ್ರೇಮದ ಊರಲಿ” ಚಿತ್ರದ ನಾಯಕಿ […]

ಸಿನಿಮಾ

*ಶಬರಿ* ಟ್ರೈಲರ್ *ಲಾಂಚ್*

ಶಬರಿಟ್ರೈಲರ್ ಲಾಂಚ್ ಒರಟ ಐ ಲವ್ ಯು ಖ್ಯಾತಿಯ ಒರಟ ಶ್ರೀ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಫ್ಯಾಮಿಲಿ ಡ್ರಾಮಾ ಕಥೆ ಶಬರಿ. ಈಗಾಗಲೇ ಬಿಡುಗಡೆ ಯಾಗಿರುವ “ತಂದಾನೆ ತಾನೂ, ನಿನ್ನಾ ಹೆತ್ತವರು ಯಾರು” ಎಂಬ ಅದ್ಭುತ ಸಾಲುಗಳಿರುವ ಹಾಡು,ಎಮೋಷನಲಿ ತುಂಬಾ ದೊಡ್ಡ ಹಿಟ್ ಆಗಿದ್ದು,ಚಿತ್ರ ತಂಡಕ್ಕೆ ಶಕ್ತಿ ಬಂದಂತಾಗಿದೆ. ಶಬರಿ ಟ್ರೈಲರ್ ನಲ್ಲಿ,ಅಪ್ಪ – ಅಮ್ಮ ನ ಎಮೋಷನ್ ಕಾಣ್ತಾ ಇದೆ,ಮಕ್ಕಳ ಜೊತೆಗಿನ ಬಾಂಧವ್ಯ,ಹಳ್ಳಿ ಪರಿಸರ,ಒಂದಷ್ಟು ರೌಡಿಸಂ ಕಂಟೆಂಟ್ ಜೊತೆಗೆ,ತುಂಬಾನೇ ಕಾಡುವ ಹಾಡುಗಳು ಚಿತ್ರದಲ್ಲಿ ಇವೆ […]

ರಿವ್ಯೂ ಸಿನಿಮಾ

ಸಮಾಜವನ್ನು ಎಚ್ಚರಿಸುವ “SPARK”

ಸಮಾಜವನ್ನು ಎಚ್ಚರಿಸುವ “SPARK” ಸ್ಪಾರ್ಕ್ ಚಿತ್ರದ ವಿಮರ್ಶೆ ರೇಟಿಂಗ್ 3.5 / 5 ಕಷ್ಟಪಟ್ಟು ದುಡಿದ ಹಣ, ಬೆವರು ಸುರಿಸಿ ಸಂಪಾದನೆ ಮಾಡಿದ ಹಣ, ಮಗಳ ಮದುವೆಗೆ ಕೂಡಿಟ್ಟ ಹಣ, ಮಗನ ವಿದ್ಯಾಭ್ಯಾಸಕ್ಕೆ ಸಂಗ್ರಹಿಸಿಟ್ಟ ಹಣ, ಮನೆ ಕಟ್ಟಲು ತಮ್ಮ ಬಳಿ ಇದ್ದ ಒಡವೆಗಳನ್ನ ಮಾರಿದ ಹಣ, ಬದುಕನ್ನ ತುಂಬಾ ಹಿತಮಿತವಾಗಿಯೇ ನಡೆಸುತ್ತಾ ಕೂಡಿಟ್ಟ ಆ ಹಣವನ್ನೆಲ್ಲ ತಮ್ಮ ತಮ್ಮ ಭವಿಷ್ಯದ ಕನಸಿಗೋಸ್ಕರ ಬ್ಯಾಂಕುಗಳ ಸಂಸ್ಥೆಗಳಲ್ಲಿ ಇಟ್ಟು ತಾವು ಸೇಫ್ ಎಂಬ ಭರವಸೆಯೊಂದಿಗೆ ಜೀವನ ನಡೆಸುತ್ತಿದ್ದ ಜನರ […]

ಸಿನಿಮಾ ಸೀರಿಯಲ್

“ಘಮ” ಘಮಿಸುವ ಕಿರುಚಿತ್ರ

ಇತ್ತೀಚೆಗೆ ಚಿತ್ರೋದ್ಯಮಕ್ಕೆ ಬರುವಂತಹ ಉತ್ಸಾಹಿ ಯುವಕರು ಯುವತಿಯರು ಅದರಲ್ಲೂ ವಿಶೇಷವಾಗಿ ತಮ್ಮ ಮೊಟ್ಟಮೊದಲ ಪ್ರಯತ್ನ ಎಂಬಂತೆ ಮಾಡಲು, ಕಿರು ಚಿತ್ರಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ 10 ರಿಂದ 15 ವರ್ಷಗಳಲ್ಲಿ ಬಂದಂತಹ ಬಹುತೇಕ ನಿರ್ದೇಶಕರು ತಮ್ಮ ಕಿರುಚಿತ್ರ ಕಥೆಗಳ ಮೂಲಕವೇ ಎಲ್ಲ ಅಭಿಮಾನಿಗಳನ್ನ ತಲುಪಿ ತಮಗೆ ಹತ್ತಿರವಿರುವ ನಿರ್ಮಾಪಕರನ್ನು ಸಂಪರ್ಕಿಸಿ ದೊಡ್ಡ ಚಿತ್ರಗಳನ್ನು ಮಾಡುವಂತ ಪ್ರಯತ್ನವನ್ನ ಮಾಡುತ್ತಲೇ ಬಂದಿದ್ದಾರೆ ಹಾಗೂ ಕೆಲವರು ಸಕ್ಸಸ್ ಕೂಡಾ ಆಗಿದ್ದಾರೆ. ನಿಜ ಹೇಳಬೇಕೆಂದರೆ ಇದೊಂದು ಒಳ್ಳೆಯ ಬೆಳವಣಿಗೆ ಎನ್ನಬಹುದು, ತಾವು ಬರೆದುಕೊಂಡಂತಹ […]

ಸಿನಿಮಾ

ಸೀಕ್ರೆಟ್ ಆಫ್ “ಬಾರ್ಡರ್ ಡೈರೀಸ್”

ಕಂಬಳಿಹುಳ ಚಿತ್ರ ನೋಡಿ ಬಂದ ನಂತರ, ನನಗೆ ಆ ಚಿತ್ರದ ನಾಯಕ ನಟ ತುಂಬಾ ಕಾಡಿದ್ದ,ಆತನ ನಟನೆ ಆತನ ಇಂಟೆನ್ಸ್ ಆದಂತಹ ಅಪ್ರೋಚ್ ಮತ್ತು ಪ್ರತಿಯೊಂದು ದೃಶ್ಯದಲ್ಲೂ ಆತ ತನ್ನನ್ನು ತಾನು ತೊಡಗಿಸಿಕೊಂಡ ರೀತಿ, ಇದೆಲ್ಲವೂ ನನ್ನನ್ನು ಸೇರಿ ಬಹುತೇಕ ಜನರಿಗೆ ಇಷ್ಟವಾಗಿದ್ದರೂ ಆಗಿರಬಹುದು, ಈ ನಟನ ಹೆಸರು ಅಂಜನ್ ನಾಗೇಂದ್ರ. ಕಂಬಳಿ ಹುಳ ಚಿತ್ರ ಬಂದ ನಂತರ ಮಾತನಾಡಿದ ಮತ್ತೊಂದು ಚಿತ್ರ “ಎಲ್ಲೋ ಜೋಗಪ್ಪ ನಿನ್ನ ಅರಮನೆ” ಕಿರುತೆರೆಯಲ್ಲಿ ಬ್ರಾಂಡ್ ಮೋಡಿ ಮಾಡಿದ ನಿರ್ದೇಶಕ ಭಯವದನ್ […]

ಸಿನಿಮಾ

ಪ್ರಮೋದ್ ಶೆಟ್ರ “ಬೆಟಾಲಿಯನ್”

ಪ್ರಮೋದ್ ಶೆಟ್ಟಿ ಇದ್ದಲ್ಲಿ ಹಾಸ್ಯಕ್ಕೆ ,ಕಂಟೆಂಟ್ ಗೆ ಹಾಗೇ ಮನೋರಂಜನೆಗೆ ಕಮ್ಮಿ ಇರಲ್ಲ ಇದು ಪ್ರಮೋದ್ ಶೆಟ್ಟಿ ಅವರನ್ನು ಬಲ್ಲವರ ಮಾತು ಹಾಗೂ ಅವರ ಅಭಿಮಾನಿಗಳ ಮಾತು. ಚಿತ್ರ ಯಾವುದೇ ಆಗಿರಲಿ, ಯಾವುದೇ ಜಾನರ್ ನ ಕಥೆಯಾಗಿರಲಿ, ತಾವು ಮಾಡುವಂತಹ ಪಾತ್ರವನ್ನು ತುಂಬಾ ಲೀಲಾ ಜಾಲವಾಗಿ ಮಾಡುವುದಲ್ಲದೆ, ಆಯಾ ಚಿತ್ರ ತಂಡಗಳ ಜೊತೆಗೆ ಒಂದು ದೊಡ್ಡ ಶಕ್ತಿಯಂತೆ ನಿಂತು, ಚಿತ್ರಿಕರಣ ಶುರುವಾದ ದಿನದಿಂದ, ಚಿತ್ರೀಕರಣ ಮುಗಿದು ಬಿಡುಗಡೆಯಾಗುವ ತನಕ, ಚಿತ್ರತಂಡ ಹೊಸದಾಗಿರಲಿ ಅಥವಾ ಹಳೆಯದಾಗಿರಲಿ ಜೊತೆ ನಿಲ್ಲುವ […]

ವಿಶೇಷ ಸಮಾಚಾರ ಸಿನಿಮಾ

ಪ್ರೀತಂ ಗುಬ್ಬಿ ಈಸ್ ಬ್ಯಾಕ್….!!

ಪ್ರೀತಂ ಗುಬ್ಬಿ ಈಸ್ ಬ್ಯಾಕ್….!! ಸಿನಿಮಾಗೆ ಕಥೆಗಾರ ಎಷ್ಟು ಮುಖ್ಯವಾಗುತ್ತಾನೆ ?? ಯಾವುದೇ ನಾಟಕವಾಗಲಿ ಯಾವುದೇ ಧಾರವಾಹಿಯಾಗಲಿ ಯಾವುದೇ ಡಾಕ್ಯುಮೆಂಟರಿ ಆಗಲಿ ಯಾವುದೇ ಒಂದು ಸಿನಿಮಾವಾಗಲಿ ಅಥವಾ ಯಾವುದೇ ಒಂದು ಕಂಟೆಂಟ್ ಕಥಾ ರೂಪದಲ್ಲಿ ಪ್ರೇಕ್ಷಕರಿಗೆ ನೋಡುವಂತಾಗಬೇಕಾದರೆ ಒಬ್ಬ ಕಥೆಗಾರ ಅತ್ಯಂತ ಶ್ರೇಷ್ಠ ಮಟ್ಟದ ಪಾತ್ರವನ್ನು ವಹಿಸುತ್ತಾನೆ. ಕಥೆ ಇಲ್ಲದೆ ಏನೂ ಇಲ್ಲ, ಎಲ್ಲ ವಿಷಯಗಳಿಗೂ ಒಂದು ಕಥೆ ಅದಕ್ಕೆ ಪೂರಕವಾಗಿ ಇರಲೇಬೇಕು, ಅಂದಾಗ ಮಾತ್ರ ನೋಡುಗನಿಗೆ ಕೇಳುಗನಿಗೆ ಮತ್ತು ಅದನ್ನು ಗ್ರಹಿಸುವವನಿಗೆ ಆ ವಿಷಯದ ಮೇಲೆ […]

ಸಿನಿಮಾ

ಜಾಕ್ ಪಾಟ್ ಗುರುನಂದನ್

ಕನ್ನಡ ಚಲನಚಿತ್ರ ರಂಗದಲ್ಲಿ ಬಹಳಷ್ಟು ನಾಯಕನಟರು ತಮ್ಮ ವಿಶಿಷ್ಟ ಅಭಿನಯ ಹಾಗೂ ವಿನೂತನ ಪ್ರಯತ್ನಗಳೊಂದಿಗೆ ತಮ್ಮದೇ ಆದಂತಹ ಸಿನಿ ಕೇರಿಯರನ್ನು ಕಟ್ಟಿಕೊಂಡು ಮಾಡಿಕೊಂಡು ಬಂದಿರುತ್ತಾರೆ, ಕೆಲವು ನಾಯಕನಟರು ಹಾಸ್ಯ ಪ್ರಧಾನ ಚಿತ್ರಗಳ ಮೂಲಕ ಎಲ್ಲರ ಗಮನ ಸೆಡೆದರೆ, ಕೆಲವು ನಾಯಕನಟರು ಸಾಹಸಮಯ ಚಿತ್ರಗಳನ್ನು ಮಾಡುವುದರ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುತ್ತಾರೆ, ಇನ್ನೂ ಕೆಲವರು ಪೊಲೀಸ್ ಆಫೀಸರ್ ಪಾತ್ರಧಾರಿಗಳಾಗಿ, ಕೆಲವರು ಸಸ್ಪೆನ್ಸ್ ಮಿಶ್ರಿತ ಹಾರರ್ ಶೈಲಿಯ ಚಿತ್ರಗಳನ್ನು ಮಾಡುತ್ತಾ ತಮ್ಮದೇ ಆದಂತಹ ಟ್ರೆಂಡ್ ಸೆಟ್ ಮಾಡುವುದರ ಜೊತೆಗೆ, ವೀಕ್ಷಕರ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.