Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Tag: film

ಸಿನಿಮಾ

“ಜಗ್ಗೇಶ್” ಹೇಳಿದ್ದು “ಕಠೋರ ಸತ್ಯ”

ಸಂಗೀತ ಬಾರ್ & ರೆಸ್ಟೋರೆಂಟ್ ಟೀಸರ್ ಲಾಂಚ್ ಸಂಗೀತ ಬಾರ್ & ರೆಸ್ಟೋರೆಂಟ್ ಟೀಸರ್ ಲಾಂಚ್ ಮಾಡಿ ಮಾತನಾಡಿದ ನವರಸ ನಾಯಕ ಜಗ್ಗೇಶ್,ಇದೊಂದು ಖುಷಿಯ ವಿಚಾರ,ಕಳೆದ 46 ವರ್ಷಗಳಿಂದ ನಮಗೆ ಅನ್ನ,ಆಶ್ರಯ,ಕೆಲಸ,ಹಣ ಎಲ್ಲವೂ ಕೊಟ್ಟಿದೆ, ನನ್ನ ಜೀವನದಲ್ಲಿ ನಾನು ಬಹಳಷ್ಟು ನಿರ್ದೇಶಕರನ್ನು ನೋಡಿದ್ದೇನೆ ಅಷ್ಟೇ ದೊಡ್ಡವರ ಜೊತೆಗೆ ಕೆಲಸ ಮಾಡಿದ್ದೇನೆ,ಆದ್ರೆ ಇಡೀ ಭಾರತೀಯ ಚಿತ್ರರಂಗವೇ ಹೆಮ್ಮೆ ಪಡುವಂತಹ ವ್ಯಕ್ತಿ ಉಪೇಂದ್ರ,ಭವಿಷ್ಯದಲ್ಲಿ ಉಪೇಂದ್ರ ಪ್ರತಿಭಾವಂತ ನಿರ್ದೇಶಕ ಆಗ್ತಾನೆ ಅನ್ನೋ ಫೀಲ್ ಆಗಿತ್ತು, ಅದು ನಿಜವಾಗಿದ್ದು ಕಂಡು ಖುಷಿ ಆಗ್ತಿದೆ. […]

ಸಿನಿಮಾ

ಡೈಲಾಗ್ ಕಿಂಗ್ ಇದ್ದಲ್ಲಿ……!!!

ಡೈಲಾಗ್ ಕಿಂಗ್ ಇದ್ದಲ್ಲಿ – ಎನರ್ಜಿ ಇಲ್ಲಾಂದ್ರೆ …?? ಸತ್ಯ ಸನ್ ಆಫ್ ಹರಿಶ್ಚಂದ್ರ ಟೀಸರ್ ಲಾಂಚ್ ಆದನಂತರ ಮಾತನಾಡಿದ ನಿರ್ದೇಶಕ ಸಚಿನ್ ವಾಲಿ,, ನಿರ್ಮಾಪಕರಿಗೆ ಧನ್ಯವಾದ ಹೇಳುವುದರ ಮೂಲಕ ಮಾತು ಶುರು ಮಾಡಿದ ನಿರ್ದೇಶಕ, ತಮ್ಮ ಕಥೆಗೆ ಬೇಕಾದ ಎಲ್ಲವನ್ನೂ ಕೊಟ್ಟಿದ್ದು, ಅದೇ ರೀತಿಯಾಗಿ ನಾಯಕ ನಿರೂಪ ಭಂಡಾರಿ ಮತ್ತು ಸಾಯಿ ಕುಮಾರ್ ರಂತಹ ದಿಗ್ಗಜ ಕಲಾವಿದರು,ನನ್ನ ಕಥೆಗೆ ಅತೀ ದೊಡ್ಡ ವೆಪನ್ ಆಗಿ ಕೆಲಸ ಮಾಡಿದ್ದಾರೆ ಎಂದರು.ಎತ್ತಣ ಕೋಗಿಲೆ ಎತ್ತಣ ಮಾಮರ ಎಂಬಂತೆ, ಪೂನಾದಲ್ಲಿದ್ದ […]

ಸಿನಿಮಾ

“ರಾಣಿ ಚೆನ್ನಮ್ಮ” ನಮ್ಮೆಲ್ಲರ ಅಸ್ತಿತ್ವ

“ರಾಣಿ ಚೆನ್ನಮ್ಮ” ನಮ್ಮೆಲ್ಲರ ಅಸ್ತಿತ್ವ ಲತಾ ಜೈಪ್ರಕಾಶ್ ನಿರ್ಮಾಣದ, ಶ್ವೇತಾ ಶೆಟ್ಟಿ ನಿರ್ದೇಶನದ ಹಾಗೂ ಶ್ರೀಹರಿ ಸಂಗೀತ ಸಂಯೋಜಿಸಿರುವ, ಎಐ ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ನಿರ್ಮಿಸಲಾಗಿರುವ ಕಿತ್ತೂರಿನ ವೀರ ವನಿತೆ ರಾಣಿ ಚೆನ್ನಮ್ಮ ಅವರ ಜೀವನಾಧಾರಿತ “ರಾಣಿ ಚೆನ್ನಮ್ಮ” ಚಿತ್ರದ ಆಡಿಯೋ ರಿಲೀಸ್ ಸಮಾರಂಭ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ, ಗಿರಿಜಾ ಲೋಕೇಶ್, ‌‌ಕಿತ್ತೂರು ಚೆನ್ನಮ್ಮ ಜಯಂತಿಯಂದು,ರಾಣಿ ಚೆನ್ನಮ್ಮ ಎಂಬ AI ಸಿನಿಮಾ ಮಾಡಿರುವ ನಿರ್ಮಾಪಕಿ ಲತಾ ಅವರಿಗೆ ಹಾಗೂ ನಿರ್ದೇಶಕಿ ಶ್ವೇತಾ ಶೆಟ್ಟಿ ಯವರಿಗೆ ಶುಭ […]

ಸಿನಿಮಾ

*ಅನಾವರಣವಾಯ್ತು ಯಶ್* “ರಾವಣ ತಾಂಡವ”

ರಾಕಿಂಗ್ ಸ್ಟಾರ್ ಯಶ್ ‘ರಾವಣ ತಾಂಡವ’ ಅನಾವರಣ, ಮುಂಗಡ ಟಿಕೆಟ್ ಬುಕಿಂಗ್ ಆರಂಭ! ನಮಿತ್ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಮುಂಗಡ ಬುಕಿಂಗ್‌ಗಳು ಭಾರತಾದ್ಯಂತ ಅಕ್ಟೋಬರ್ 20ರಿಂದ ಅಧಿಕೃತವಾಗಿ ಆರಂಭವಾಗಿವೆ. ಇದೇ ಸಂದರ್ಭದಲ್ಲಿ ದಸರಾ ಹಬ್ಬದ ವಿಶೇಷವಾಗಿ ಚಿತ್ರತಂಡವು ರಾಕಿಂಗ್ ಸ್ಟಾರ್ ಯಶ್ ಅವರ ‘ರಾವಣ’ ಅವತಾರದ ವಿಶೇಷ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದೆ. ಈ ಹೊಸ ವೀಡಿಯೊದಲ್ಲಿ ಲಂಕೆಯ ಪ್ರಬಲ ದೊರೆ ರಾವಣನ ಪಾತ್ರದಲ್ಲಿ ಯಶ್ ಅವರ ಭರ್ಜರಿ […]

ಸಿನಿಮಾ

ಲಂಬೋದರ 2.0 ಅಪ್ಡೇಟ್

‘ಲಂಬೋದರ 2.0’ ಸಿನಿಮಾ ಪ್ರಚಾರಕ್ಕೆ ಹಟ್ಟಿ ಕಾಪಿ ಸಾಥ್: ಪ್ರೇಕ್ಷಕರಿಗೆ ಉಚಿತ ಫಿಲ್ಟರ್ ಕಾಫಿ ಸಂಭ್ರಮ! ಬೆಂಗಳೂರು: ರಾಜಧಾನಿಯ ಗಲ್ಲಿಗಲ್ಲಿಗಳಲ್ಲಿ ಹಾಸುಹೊಕ್ಕಾಗಿರುವ ಸಿನಿಮಾ ಪ್ರೀತಿ ಮತ್ತು ಸಾಂಪ್ರದಾಯಿಕ ಫಿಲ್ಟರ್ ಕಾಫಿ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಅಪರೂಪದ ಪ್ರಚಾರಾಂದೋಲನಕ್ಕೆ ಜನಪ್ರಿಯ ಕಾಫಿ ಬ್ರ್ಯಾಂಡ್ ‘ಹಟ್ಟಿ ಕಾಪಿ’ ಮುಂದಾಗಿದೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಸಿದ್ಧಗೊಂಡಿರುವ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಸೋಷಿಯಲ್ ಥ್ರಿಲ್ಲರ್ ‘ಲಂಬೋದರ 2.0’ ಚಿತ್ರದ ಪ್ರಚಾರಕ್ಕಾಗಿ ಪ್ರೇಕ್ಷಕರಿಗೆ ಉಚಿತ ಫಿಲ್ಟರ್ ಕಾಫಿ ವಿತರಿಸುವ […]

ಸಿನಿಮಾ

*ಶಬರಿ* ಟ್ರೈಲರ್ *ಲಾಂಚ್*

ಶಬರಿಟ್ರೈಲರ್ ಲಾಂಚ್ ಒರಟ ಐ ಲವ್ ಯು ಖ್ಯಾತಿಯ ಒರಟ ಶ್ರೀ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಫ್ಯಾಮಿಲಿ ಡ್ರಾಮಾ ಕಥೆ ಶಬರಿ. ಈಗಾಗಲೇ ಬಿಡುಗಡೆ ಯಾಗಿರುವ “ತಂದಾನೆ ತಾನೂ, ನಿನ್ನಾ ಹೆತ್ತವರು ಯಾರು” ಎಂಬ ಅದ್ಭುತ ಸಾಲುಗಳಿರುವ ಹಾಡು,ಎಮೋಷನಲಿ ತುಂಬಾ ದೊಡ್ಡ ಹಿಟ್ ಆಗಿದ್ದು,ಚಿತ್ರ ತಂಡಕ್ಕೆ ಶಕ್ತಿ ಬಂದಂತಾಗಿದೆ. ಶಬರಿ ಟ್ರೈಲರ್ ನಲ್ಲಿ,ಅಪ್ಪ – ಅಮ್ಮ ನ ಎಮೋಷನ್ ಕಾಣ್ತಾ ಇದೆ,ಮಕ್ಕಳ ಜೊತೆಗಿನ ಬಾಂಧವ್ಯ,ಹಳ್ಳಿ ಪರಿಸರ,ಒಂದಷ್ಟು ರೌಡಿಸಂ ಕಂಟೆಂಟ್ ಜೊತೆಗೆ,ತುಂಬಾನೇ ಕಾಡುವ ಹಾಡುಗಳು ಚಿತ್ರದಲ್ಲಿ ಇವೆ […]

ಸಿನಿಮಾ

ಶೂನ್ಯ *ಲಾರ್ಡ್ ಗಾಗಾ*

ಲಾರ್ಡ್ ಗಾಗಾ,ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಅನ್ನಿಸಿದ್ದು,ಇದೊಂದು ಅಲ್ಟಿಮೇಟ್ ಪ್ರಯತ್ನದ ಚಿತ್ರ ಅಂತಾ. ಪೋಸ್ಟರ್ ಗಳನ್ನು ನೋಡಿದಾಗ ಚಿತ್ರ ನೋಡುವ ಪ್ರೇಕ್ಷಕನಿಗೆ ಒಂದು ಹಂತದ ಕಥೆ ಹಿಂಟ್ ಸಿಗುತ್ತದೆ,ಮಾನವನ ಮೆದುಳು ಆ ಮೆದುಳಿನ ಮೇಲೆ,ಗಂಡಸಿನ ಒಂದು ಚಪ್ಪಲ್ ಇನ್ನೊಂದು ಕಡೆ ಹೆಂಗಸಿನ ಒಂದು ಚಪ್ಪಲ್ ಇರುವ ಇಮೇಜ್ ನೋಡಿದಾಗ, ಒಂದು ಹೊಸ ಫೀಲ್ ಆಗದೆ ಇರದು,ಇಂದು ಬಿಡುಗಡೆಯಾದ “ಲಾರ್ಡ್ ಗಾಗಾ” ಕೂಡಾ ಅದೇ ರೀತಿಯ ಮೈಂಡ್ ಸೆಟ್ ನಲ್ಲಿ ನೋಡುಗರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಚಿತ್ರದ […]

ಸಿನಿಮಾ

ಡಿಸೆಂಬರ್ 11ಕ್ಕೇ “ರಾಮರಸ”

ರಾಮರಸ ಚಿತ್ರದ ಶೀರ್ಷಿಕೆ, ಚಿತ್ರದ ತಾರಾಗಣ, ಚಿತ್ರದ ಹಾಡುಗಳು, ಚಿತ್ರದ ಮೇಕಿಂಗ್, ಹೀಗೆ ಚಿತ್ರದ ಬಹಳಷ್ಟು ಕುತೂಹಲಕಾರಿ ಅಂಶಗಳನ್ನ ನಿರ್ಮಾಪಕರಾದ ಗುರು ದೇಶಪಾಂಡೆ ಅವರು ಆಗಾಗ ಬಿಡುತ್ತಲೆ, ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚು ಮಾಡಿದ್ದರು, ರಾಮರಸ ಚಿತ್ರಕ್ಕೆ ಈಗ ಅಂತಿಮ ರೂಪ ಸಿಕ್ಕಿದೆ.. ಕನ್ನಡ ಚಿತ್ರರಂಗದ ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ದೈವಿಕ ಫ್ಯಾಂಟಸಿ ಚಿತ್ರ “ರಾಮರಸ” ದ ಭವ್ಯ ಬಿಡುಗಡೆಯ ದಿನಾಂಕ ಅಂತಿಮವಾಗಿದೆ! ನಿರ್ದೇಶಕ ಬಿ.ಎಂ. ಗಿರಿರಾಜ್* ನಿರ್ದೇಶನದ, ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ಅವರ […]

ಸಿನಿಮಾ

ಸುರಕ್ಷಾ “ಟೀ” ಜೊತೆಗೆ “ಧಗೆ”

ವೀಕೆಂಡ್ ಸುರಕ್ಷಾ ಟೀ ಪ್ರಾಡಕ್ಟ್ ಜೊತೆಗೆ ಧಗೆ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ,ಶ್ರೀ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು. ಉತ್ತರ ಕರ್ನಾಟಕದ ಅರವಿಂದ್ ಪಾಟೀಲ್,ಸುರಕ್ಷಾ ಟೀ ಶುರು ಮಾಡುವ ಮೊದಲು ನಮ್ಮ ಬಳಿ ಬಂದು ಕೇಳಿಕೊಂಡು, ನಮ್ಮ ಆಶೀರ್ವಾದ ಪಡೆದರು,ಅವ್ರ ಶ್ರಮ ಮತ್ತು ಕರ್ತವ್ಯ ಪ್ರಜ್ಞೆಗೆ ದೇವರೇ ಆಶೀರ್ವಾದ ಮಾಡಿದ್ದು ಅವ್ರು ಒಳ್ಳೆಯ ಹೆಸರನ್ನು ಮಾಡುತ್ತಾರೆ ಎಂದು ಆಶೀರ್ವಾದ ಮಾಡಿ,ಶುಭ ಹಾರೈಸಿದರು. ನನಗೀಗ 75 ವರ್ಷ,ನಾನ್ಯಾವತ್ತೂ ಚಹಾ ಕುಡಿದಿರಲಿಲ್ಲ, ನನ್ನ ಸಹಾಯಕನ ಮಾತು ಮತ್ತು […]

ಸಿನಿಮಾ

ಹೊಂಬಾಳೆ — *ಹನುಮಾನ್ ಅಂಶ್*…!!

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಸಿನಿಮಾಗಳು,ಕಲಾವಿದರು,ನಿರ್ದೇಶಕರು,ನಿರ್ಮಾಪಕರು,ತಂತ್ರಜ್ಞರು ಹೀಗೆ ಸಿನಿಮಾಗಾಗಿ ಕೆಲಸ ಮಾಡಿದ ಬಹಳಷ್ಟು ವ್ಯಕ್ತಿಗಳನ್ನ, ಅಭಿಮಾನಿಗಳು ಅವರನ್ನ ಸಿನಿಮಾ ಶಕ್ತಿಗಳಂತೆ ಪ್ರೀತಿಸುತ್ತಾರೆ ಹಾಗೂ ಗೌರವಿಸುತ್ತಾರೆ. ಸಿನಿಮಾ ಅಂತ ಬಂದಾಗ ನಮ್ಮ ನಿಮ್ಮೆಲ್ಲರ ಕಣ್ಮುಂದೆ ಬರುವಂತದ್ದು,ದೇಶಭಕ್ತಿ ಚಿತ್ರಗಳುಕಲಾತ್ಮಕ ಚಿತ್ರಗಳು, ಕಮರ್ಷಿಯಲ್ ಚಿತ್ರಗಳು,ಭಕ್ತಿ ಪ್ರಧಾನ ಚಿತ್ರಗಳು,ಐತಿಹಾಸಿಕ ಚಿತ್ರಗಳು,ಪ್ರೇರಣದಾಯಕ ಚಿತ್ರಗಳು ಇನ್ನು ಮುಂತಾದವುಗಳು. ಕನ್ನಡ ಭಾಷೆ ಸೇರಿ ಭಾರತದಲ್ಲಿರುವ ಪ್ರತಿಯೊಂದು ಭಾಷೆಯಲ್ಲಿಯೂ ಸಹ ಈ ಮೇಲೆ ನಮೂದಿಸಿದ ಎಲ್ಲ ರೀತಿಯ ಚಿತ್ರಗಳನ್ನ ಎಲ್ಲ ಉದ್ಯಮದವರು ಮಾಡಿದ್ದಾರೆ, ಮಾಡುತ್ತಿದ್ದಾರೆ ಹಾಗೇ ಮುಂದೆಯೂ ಸಹ ಮಾಡುತ್ತಾರೆ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.