Wednesday, 4 November 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Tag: kannada movie

ಸಿನಿಮಾ

ನಾವು ಯಾರಿಗೂ ಕಮ್ಮಿಯಿಲ್ಲ

ಕನ್ನಡಿಗರ ಅಸ್ಮಿತೆ,ಕನ್ನಡಿಗರ ಅಸ್ತಿತ್ವದ ಬಗ್ಗೆ ನಾವೆಲ್ಲ ಕನ್ನಡಿಗರು ಸದಾ ಹೆಮ್ಮೆ ಪಡಬೇಕು ಹಾಗೂ ಯಾವತ್ತು ಒಂದು ಕೈ ಮೇಲೆ ಅಂತಲೇ ಗರವದಿಂದ ನಡೆಯಬೇಕು. ಸತಿ ಸುಲೋಚನ – ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಸತಿ ಸುಲೋಚನಾ ಎಂಬ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ (ಮಾತುಗಳು ಇದ್ದ ಚಿತ್ರ). ಸೌತ್‌ ಇಂಡಿಯಾ ಮೂವಿಟೋನ್‌ ಸಂಸ್ಥೆಯ ಮೂಲಕ ಚಮನ್ ಲಾಲ್ ಡುಂಗಾಜಿ ಮತ್ತು ಭೂರ್‌ ಮಲ್‌ ಡುಂಗಾಜಿ ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದ ನಿರ್ದೇಶನವನ್ನು ವೈ.ವಿ.ರಾವ್‌ […]

ಸಿನಿಮಾ

“ಶಂಕರ ನೀ ಭಯಂಕರ”

ಶಂಕರ ನೀ ಭಯಂಕರ……………….. ಬೆಂಗಳೂರು ಎಂಬ ಮಾಯನಗರಿ,ಈ ಮಾಯ ನಗರಿಯಲ್ಲಿ ಗಾಂಧಿನಗರ ಎಂಬ ಸಿನಿಮಾ ಜಾಗ, ಅಂತದ್ದೊಂದು ಜಾಗದಲ್ಲಿ ಪ್ರತಿದಿನ ನಡೆಯುವಂತಹ ಹಲವಾರು ಸಿನಿಮಾಗಳ ಕಾರ್ಯ ಚಟುವಟಿಕೆಗಳು, ಆ ಚಟುವಟಿಕೆಗಳಲ್ಲಿ ನಾವು ಸಹ ಭಾಗಿಯಾಗಬೇಕು ಎನ್ನುವ ಒಂದಷ್ಟು ಉತ್ಸಾಹಿ ಯುವಕರು ಯುವತಿಯರು, ಕೆಲವರು ನಟನೆಯನ್ನ ಆಯ್ಕೆ ಮಾಡಿಕೊಂಡರೆ ಇನ್ನೂ ಕೆಲವರು ತಾಂತ್ರಿಕ ವಿಭಾಗವನ್ನಾಗಿ ಮಾಡಿಕೊಳ್ಳುತ್ತಾರೆ, ಇನ್ನೊಂದಷ್ಟು ಜನ ತಮಗೆ ಏನೇ ಕೆಲಸ ಸಿಕ್ಕರೆ ಸಾಕು ಸಿನಿಮಾದಲ್ಲಿ ಇದ್ದುಬಿಡೋಣ ಎಂದು ನಿರ್ಧಾರ ಮಾಡುತ್ತಾರೆ, ಇಂತಹ ಹಲವಾರು ಕನಸುಗಳನ್ನು ಕಂಡು […]

ಸಿನಿಮಾ

ನಾವು ತುಂಬಾ ಒಳ್ಳೆಯವರು

‘ಪಪ್ಪಿ’ ತಂಡದಿಂದ ಮತ್ತೊಂದು ಜವಾರಿ ಸೊಗಡಿನ ಚಿತ್ರ; ‘ನಾವು ತುಂಬಾ ಒಳ್ಳೆಯವರು’ ಟ್ರೇಲರ್‌ ಬಿಡುಗಡೆ, ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಕಳೆದ ವರ್ಷ ಪ್ರೇಕ್ಷಕರ ಮನಗೆದ್ದು ಗಮನಾರ್ಹ ಯಶಸ್ಸು ಕಂಡಿದ್ದ ‘ಪಪ್ಪಿ’ ಸಿನಿಮಾದ ಯಶಸ್ವಿ ತಂಡದಿಂದ ಇದೀಗ ಮತ್ತೊಂದು ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕ ಆಯುಷ್ ಮಲ್ಲಿ ಸಾರಥ್ಯದ ಈ ಚಿತ್ರತಂಡ ಮತ್ತೊಮ್ಮೆ ಉತ್ತರ ಕರ್ನಾಟಕದ ಅಪ್ಪಟ ಜವಾರಿ ಸೊಗಡಿನ ಕಥೆಯನ್ನು ಹೊತ್ತು ತರುತ್ತಿದ್ದು, ಚಿತ್ರಕ್ಕೆ ‘ನಾವು ತುಂಬಾ ಒಳ್ಳೆಯವರು’ ಎಂದು ಹೆಸರಿಡಲಾಗಿದೆ. ಬಹುತೇಕ ‘ಪಪ್ಪಿ’ […]

ಸಿನಿಮಾ

ಬೆಂಕಿಯಂತಿದೆ “ಗುಡ್ಡದ ಭೂತ” ಟೀಸರ್ !!!

ಬೆಂಕಿಯಂತಿದೆಗುಡ್ಡದ ಭೂತಟೀಸರ್ ….!!! ಸ್ಯಾಂಡಲ್ವುಡ್ನ ಭರವಸೆಯ ಯುವ ಪ್ರತಿಭೆ,ಈಗಾಗಲೇ ಗೌರಿ ಮತ್ತು ವೃಷಭ ಚಿತ್ರದ ಮೂಲಕ ತನ್ನ ಅದ್ಬುತ ನಟನಾ ಸಾಮರ್ಥ್ಯವನ್ನು ತೋರಿಸಿರುವ,ಸಮರ್ಜೀತ ಲಂಕೇಶ್, ಸದ್ದು ಗದ್ದಲವಿಲ್ಲದೆ ಮತ್ತೊಂದು ಅಧ್ಬುತ ಕಂಟೆಂಟ್ ಹೊಂದಿರುವ,ಖಡಕ್ ಚಿತ್ರವೊಂದನ್ನು ಮಾಡಿ ಮುಗಿಸಿದ್ದಾರೆ ಅದರ ಹೆಸರು “ಗುಡ್ಡದ ಭೂತ” “ಗುಡ್ಡದ ಭೂತ” ಟೀಸರ್ ತುಂಬಾ ಪ್ರಾಮಿಸಿಂಗ್ ಆಗಿದೆ, ಭರತ್ ನಾವುಂದ ಮಾಡಿರುವ ಒಂದೊಳ್ಳೆಯ ಕಥೆಯನ್ನು ಎಂ ಆರ್ ಕಾಂತರಾಜ್ ಆಯ್ಕೆ ಮಾಡಿ ಸಿನಿಮಾವಾಗಿ ಮಾಡಿದ್ದಾರೆ, ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟಸಮರ್ಜೀತ ಲಂಕೇಶ್,ಯಾವುದೇ […]

ಸಿನಿಮಾ

“ಲಯ” ಕೋಕಿಲ “ತಾಯ್ತ” ಟ್ರೈಲರ್ “ಲಾಂಚ್”

ತಾಯ್ತಟ್ರೈಲರ್ ಲಾಂಚ್ ತಾಯ್ತ,ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ಬಾ ಮಾ ಹರೀಶ್,ಲಯ ಕೋಕಿಲ ನನಗೆ ಸುಮಾರು ಮೂವತ್ತೈದು ವರ್ಷಗಳಿಂದ ಸ್ನೇಹಿತ, ತುಂಬಾ ಒಳ್ಳೆಯ ನಟ ಮತ್ತು ಸಂಗೀತ ನಿರ್ದೇಶಕ,ನಿರಂತರ ಪ್ರಯತ್ನ ಮಾಡುವ ವ್ಯಕ್ತಿ ಲಯ ಕೋಕಿಲ, ಅವ್ರ ತಾಯ್ತ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದರು. ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದಹಿರಿಯ ನಟ ಕರಿಸುಬ್ಬು ಮಾತನಾಡಿ,ಲಯ ಕೋಕಿಲ ಮತ್ತು ಸಾಧು ಕೋಕಿಲ ನನ್ನ ಜ್ಯೂನಿಯರ್ಸ್,ಲಯ ನನಗೆ ಸಿಕ್ಕಾಗೆಲ್ಲ ಹೇಳ್ತಾ ಇದ್ದ ಆತನ ನಿರ್ದೇಶನದ”ತಾಯ್ತ” ಚಿತ್ರದ ಬಗ್ಗೆ ಕೇಳಿದ್ದೆ, ಇವತ್ತು […]

ಸಿನಿಮಾ

“ಅಮ್ಮನ” ಮಹತ್ವ ಸಾರುವ “ಖೇಲಾ”

ಅಮ್ಮನ ಮಹತ್ವ ಸಾರುವ“ಖೇಲಾ” ಅಮ್ಮ ಅಂದ್ರೆ ಮಮತೆ,ಅಮ್ಮ ಅಂದ್ರೆ ಪ್ರೀತಿ,ಅಮ್ಮ ಅಂದ್ರೆ ಕಾಳಜಿ,ಅಮ್ಮ ಅಂದ್ರೆ ಅಸ್ಮಿತೆ,ಅಮ್ಮ ಅಂದ್ರೆ ಅಸ್ತಿತ್ವ, ಅಮ್ಮನಿಗೆ ಸರಿಸಾಟಿ ಯಾರು ಇಲ್ಲ,ಬ್ರಹ್ಮ ವಿಷ್ಣು ಶಿವ ಎದೇ ಹಾಲು ಕುಡಿದರು ಅನ್ನೋ ಹಾಡು ಎಷ್ಟು ಸಾರಿ ಕೇಳಿದರು ಸಹ ಸಾಲದು, ಯಾರೋ ಒಬ್ಬರು ಹೇಳಿದ್ದ ಮಾತು,“ಅಮ್ಮ ನಿನ್ನ ಗರ್ಭದಲ್ಲಿ ನಾನು ಎಷ್ಟು ದಿನ ಇದ್ದೆನೂ ಅಷ್ಟು ದಿನ,ನಿರ್ಭಯವಾಗಿ ಸಂತೋಷ ಖುಷಿ,ಆನಂದದಿಂದ ಇದ್ದೇ,ಭೂಮಿಗೆ ಬಂದ ಘಳಿಗೆಯಿಂದ ಇಲ್ಲಿಯತನಕವು ನನಗೆ ಅಭದ್ರತೆಯ ಭಯ ಕಾಡ್ತಾ ಇದೇ,ನಾನ್ಯಾಕೆ ಭೂಮಿಗೆ ಬಂದೆ […]

ಸಿನಿಮಾ

ಮೆಡಿಕಲ್ “ಮಾಫಿಯ” ಕಲುಷ

ಮಾಫಿಯಾ ಸುತ್ತ ಕಲುಷ.. ಪುನೀತ್ ರಾಜಕುಮಾರ್,ದೈಹಿಕವಾಗಿ ನಮ್ಮೆಲ್ಲರನ್ನು ಆಗಲಿದ್ದರು, ಅವರ ಮೇಲಿನ ಪ್ರೀತಿ ಅಭಿಮಾನ ಗೌರವ ಯಾವತ್ತೂ ಕಮ್ಮಿ ಆಗುವುದಿಲ್ಲ, ಕನ್ನಡದಲ್ಲಿ ಬರುವ ಬಹುತೇಕ ಚಲನಚಿತ್ರಗಳ ಮೊದಲ ಪ್ರೇಮ್ ನಲ್ಲಿಯೇ ಅಪ್ಪು ಅವರ ಮುದ್ದಾದ ನಗುವಿನ ಫೋಟೋ ಇದ್ದೇ ಇರುತ್ತದೆ ಹಾಗೂ ಕೆಲವು ಪತ್ರಿಕಾಗೋಷ್ಠಿಯಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇಟ್ಟು, ನಮಸ್ಕರಿಸಿ ಕಾರ್ಯಕ್ರಮವನ್ನು ಮಾಡುವುದು ಇವತ್ತಿಗೂ ನಡೆಯುತ್ತಿದೆ ಮುಂದೆಯೂ ಕೂಡ ನಡೆಯುತ್ತದೆಅದು ಪುನೀತ್ ರಾಜಕುಮಾರ್ ಅವರಿಗೆ ಕೊಡುವ ಗೌರವ, ಇಂಥದ್ದೇ ಪ್ರಸಂಗ ಕಲುಷ ಚಿತ್ರತಂಡದ ಪತ್ರಿಕಾಗೋಷ್ಠಿಯ […]

ಸಿನಿಮಾ

ಶೂನ್ಯ *ಲಾರ್ಡ್ ಗಾಗಾ*

ಲಾರ್ಡ್ ಗಾಗಾ,ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಅನ್ನಿಸಿದ್ದು,ಇದೊಂದು ಅಲ್ಟಿಮೇಟ್ ಪ್ರಯತ್ನದ ಚಿತ್ರ ಅಂತಾ. ಪೋಸ್ಟರ್ ಗಳನ್ನು ನೋಡಿದಾಗ ಚಿತ್ರ ನೋಡುವ ಪ್ರೇಕ್ಷಕನಿಗೆ ಒಂದು ಹಂತದ ಕಥೆ ಹಿಂಟ್ ಸಿಗುತ್ತದೆ,ಮಾನವನ ಮೆದುಳು ಆ ಮೆದುಳಿನ ಮೇಲೆ,ಗಂಡಸಿನ ಒಂದು ಚಪ್ಪಲ್ ಇನ್ನೊಂದು ಕಡೆ ಹೆಂಗಸಿನ ಒಂದು ಚಪ್ಪಲ್ ಇರುವ ಇಮೇಜ್ ನೋಡಿದಾಗ, ಒಂದು ಹೊಸ ಫೀಲ್ ಆಗದೆ ಇರದು,ಇಂದು ಬಿಡುಗಡೆಯಾದ “ಲಾರ್ಡ್ ಗಾಗಾ” ಕೂಡಾ ಅದೇ ರೀತಿಯ ಮೈಂಡ್ ಸೆಟ್ ನಲ್ಲಿ ನೋಡುಗರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಚಿತ್ರದ […]

ವಿಶೇಷ ಸಮಾಚಾರ ಸಿನಿಮಾ

ಅಮ್ಮ ಇರಬೇಕಿತ್ತು “ಪವನ್ ಭಾವುಕ”

ಅಮ್ಮ ಇರಬೇಕಿತ್ತು “ಪವನ್ ಭಾವುಕ” ಇಂತಹ ಅದ್ಬುತ ಸಂದರ್ಭದಲ್ಲಿ “ನಮ್ಮಮ್ಮ” ಇರಬೇಕಿತ್ತು ಎಂದು ಭಾವುಕರಾಗಿ, ಕಣ್ತುಂಬಿಕೊಂಡು ಮಾತನಾಡುತ್ತಿದ್ದ ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ಪಕ್ಕದಲ್ಲಿ ಕೂತಿದ್ದ ದೊಡ್ಮನೆಯ ದೊಡ್ಡ ಮಗ ಶಿವಣ್ಣನ ಕಣ್ಣಲ್ಲು ಆ ಭಾವುಕತೆ ಇದ್ದದ್ದು ಎದುರಿಗೆ ಕೂತಿದ್ದ ನಾನು ಕಣ್ಣಾರೆ ಕಂಡೆ,ನನ್ನ ಮನಸ್ಸು ಕೂಡಾ ಸ್ವಲ್ಪ ಡಿಸ್ಟರ್ಬ್ ಆಯ್ತು. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಚಿತ್ರ ನಿರ್ದೇಶನ ಮಾಡುವ ಅವಕಾಶ ಸಿಕ್ಕರೆ ಯಾವ ನಿರ್ದೇಶಕ ತಾನೇ ಸುಮ್ಮನಿರುತ್ತಾನೆ, ಶಿವರಾಜ್ ಕುಮಾರ್ […]

ಸಿನಿಮಾ

ಮಿಸ್ ಮ್ಯಾಚ್ “ಟೀಸರ್”

ಟೀಸರ್ ನಲ್ಲೇ ಕುತೂಹಲ‌ ಮೂಡಿಸಿದೆ “ಮಿಸ್‌ಮ್ಯಾಚ್” .. ಈ ಚಿತ್ರದ ಮೂಲಕ “ಬಿ.ಟಿ.ಎಸ್” ಖ್ಯಾತಿಯ ಸಾಯಿ ಶ್ರೀನಿಧಿ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ . ಕಳೆದ ಕೆಲವು ದಿನಗಳ ಹಿಂದೆ ತೆರೆಕಂಡು ಎಲ್ಲರ ಮನ ಗೆದ್ದಿದ ಐದು ಕಥೆಗಳ “ಬಿ.ಟಿ.ಎಸ್” ಚಿತ್ರದ ಐದು ನಿರ್ದೇಶಕರಲ್ಲಿ ಸಾಯಿ ಶ್ರೀನಿಧಿ ಕೂಡ ಒಬ್ಬರು. “ಮಠ” ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿರುವ ಸಾಯಿ ಶ್ರೀನಿಧಿ ಅವರು “ನೋಡಿದವರು ಏನಂತಾರೆ” ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸಾಯಿ ಶ್ರೀನಿಧಿ ಅವರು “ಮಿಸ್ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.