Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: September 2026

ಸಿನಿಮಾ

ಪ್ರಿಯಾಂಕ ಫುಲ್ ಸ್ಪಾರ್ಕ್…!!

ನಿರಂಜನ್ ಸುಧೀಂದ್ರ ನಟಿಸಿರುವ ಸ್ಪಾರ್ಕ್ ಚಿತ್ರದ ವಿಶೇಷ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಿಯಾಂಕ ಉಪೇಂದ್ರ ಮಾತನಾಡಿ,ಮದ್ವೆ ಆದ್ಮೇಲೆ ಉಪ್ಪಿ ಮನೆಗೆ ಬಂದಾಗ ನನ್ನನ್ನ ಗ್ರೀಟ್ ಮಾಡಿದ್ದು ನಿರಂಜನ್,ನನ್ನ Besty.ತುಂಬಾ ಹಂಬಲ್ ಆಗಿರೋ ಹುಡುಗ ಒಳ್ಳೆಯ ನಟ, ಈಗಾಗಲೇ ಬಿಡುಗಡೆಯಾದಂತಹ ಶಕಲಕ ಶಕಲಕ ಭೂಮ್ ಭೂಮ್ ಹಾಡಿಗೆ ನಾನು ಉಪ್ಪಿ ರೀಲ್ ಮಾಡೋಣ ಅಂತಾ ಪ್ಲಾನ್ ಮಾಡಿದ್ವಿ ಆದರೆ ಅದು ಆಗ್ಲಿಲ್ಲ.ಆದರೆ ಇವತ್ತು ಬಿಡುಗಡೆ ಆದ ಮುಗುಳುನಗೆ ಹಾಡಿಗೆ ರೀಲ್ ಮಾಡಬಹುದು,ನನ್ನ ಮಗ ಆಯುಷ್ ಗೆ ನಿರಂಜನ್ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ತಿಂಥಣಿಗೆ ಹೋದಾಗಿನ ಘಟನೆ –

ಭಾಗ-2ತತ್ವಪದಗಳನ್ನು ಹಾಡಲು ಹೋದಾಗತತ್ವ ಪದಗಾರಿಕೆಯಲ್ಲಿ ನಡೆದ ಹಲವಾರು ಸಂವಾದಗಳು ತಿಂಥಣಿಗೆ ಹೋದಾಗಿನ ಘಟನೆ – ನಮಗೆ ತಿಂಥಣಿಗೆ ಕರೆದಿದ್ದರು, ನಾವು ತಿಂಥಣಿಗೆ ಹೋಗಿದ್ದೀವಿರಿ. ಅಲ್ಲಿ ಕಾರ್ಯಕ್ರಮ ಚಾಲು ಆತು ನಾವಿದ್ರ ಈ ಹಾಡ ಹಾಡಕ ಚಾಲು ಮಾಡಿದ್ದೀವಿ . ಅನುಭವದಡಿಗೆಯ ಮಾಡಿ ಅದಕ್ಕನುಬಾವಿಗಳು ಬಂದು ನೀವೆಲ್ಲ ಕೂಡಿ IIಪII ತನುವೆಂಬ ಭಾಂಡವ ತೊಳೆದುಕೆಟ್ಟ ಮನದ ಜಂಜಡವೆಂಬ ಮುಸುರೆಯ ಕಳೆದುಘನವೆಂಬ ಮನೆಯನೆ ಬಳಿದು ಅಲ್ಲಿಬಿನುಗು ತ್ರಿಗುಣವೆಂಬು ಒಲವೊಲೆಗುಂಡನು ತೊಳೆದು Il೧ II ವಿರುತಿಯೆಂಬುವ ಮಡಿಯುಟ್ಟು ಪೂರ್ಣಹರಭಕ್ತಿ ಎಂಬ ನೀರನೇ […]

ಸಿನಿಮಾ

ಕ್ರೇಜಿ ಸ್ಟಾರ್ ಇನ್ ಪ್ಯಾರ್

ಪ್ಯಾರ್ ಚಿತ್ರ ನನ್ನ ಜೀವನದ ಅತಿದೊಡ್ಡ ಕನಸು,ನೀವು ಕೊಡುವ ಪ್ರೀತಿಗಾಗಿ ನಾನು ಕಾಯ್ತಾ ಇದ್ದೀನಿ,ಕಳೆದ ನಾಲ್ಕು ವರ್ಷಗಳಿಂದ ಪ್ಯಾರ್ ಚಿತ್ರಕ್ಕಾಗಿ ನಾನು,ನಾವೆಲ್ಲ ಬಹಳ ಶ್ರಮ ಪಟ್ಟಿದ್ದೇವೆ ಎನ್ನುವುದರ ಮೂಲಕ ಮಾತು ಶುರು ಮಾಡಿದರಿಶ್ವಿನ್,ತಂದೆ ಮಗಳ ಬಾಂಧವ್ಯದ ಗಟ್ಟಿ ಕಥಾ ಎಳೆ ನೋಡುಗರಿಗೆ ಸಿಗಲಿದೆ,ಪ್ಯಾರ್ ಅನ್ನೋ ಪದಕ್ಕೆ ಪರ್ಯಾಯ ಪದವೇ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಸರ್ ಎನ್ನುವುದರ ಮೂಲಕ,ಕನಸುಗಾರನಿಗೆ ಒಂದು ಹ್ಯಾಟ್ಸಾಫ್ ಹೇಳಿದ್ರು. ವಿ ರವಿಚಂದ್ರನ್ ಸರ್ ಈ ಚಿತ್ರದಲ್ಲಿ ನನ್ನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ಅಂತಹ ಲೆಜೆಂಡ್ಸ್ […]

ಸಿನಿಮಾ

ಸ್ಕೂಲ್ ಬಸ್ ಚಿತ್ರದಲ್ಲಿ ಕಿಚ್ಚ

ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿ ತಮ್ಮ ಅಭಿನಯ, ತಮ್ಮ ವ್ಯಕ್ತಿತ್ವದಿಂದ ಹೆಸರು ಮಾಡಿರುವ ಅಪ್ಪಟ ಕನ್ನಡದ ಕಲಾವಿದರು ಬೇರೆ ಬೇರೆ ಭಾಷೆಗಳಲ್ಲೂ ಸಹ ತಮ್ಮ ಆಕರ್ಷಣೀಯ ಛಾಯೆಯನ್ನ ಉಳಿಸಿಕೊಂಡಿದ್ದು ಕನ್ನಡಿಗರ ಹೆಮ್ಮೆ,ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ನಿರ್ದೇಶಕ ಮತ್ತು ನಿರ್ಮಾಪಕ ಕಿಚ್ಚ ಸುದೀಪ್ ಕನ್ನಡ ಸಿನಿಮಾಗಳನ್ನು ಮಾಡುತ್ತಲೇ ಆಗಾಗ ಅತಿಥಿ ಪತ್ರಗಳಲ್ಲಿ ಹಾಗೂ ಮುಖ್ಯ ಭೂಮಿಕೆಯಲ್ಲಿ, ಬೇರೆ ಭಾಷೆಗಳಲ್ಲೂ ಸಹ ನಟಿಸುತ್ತಾ ಸೈನಿಸಿಕೊಂಡಿದ್ದು ಮತ್ತೊಂದು ಹಿರಿಮೆ ಮತ್ತು ಗರಿಮೆ. ಕನ್ನಡ ಭಾಷೆ ಸೇರಿ ಎಲ್ಲ ಭಾಷೆಗಳಲ್ಲಿ […]

ಸಿನಿಮಾ

ಹ್ಯಾಪಿ ಬರ್ತಡೆ ಕಿಚ್ಚ ಸುದೀಪ

ಸಪ್ಟಂಬರ್ 2 ಕಿಚ್ಚ ಸುದೀಪ ಅವರನ್ನು ಹುಚ್ಚರಂತೆ ಪ್ರೀತಿಸುವ ಎಲ್ಲಾ ಅಭಿಮಾನಿ ದೇವರುಗಳಿಗೆ ಒಂದು ಮಹಾ ಸಂಭ್ರಮ, ಕಳೆದ ವರ್ಷ ನನಗೆ ನೆನಪಿರುವಂತೆ ಜಯನಗರದ ಬಳಿರುವ ಒಂದು ಗ್ರೌಂಡ್ ಅಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ನಡೆಸಿದ್ದು ನನಗೆ ನೆನಪಾಯಿತು, ಅನೂಪ್ಭಂ ಡಾರಿ ಮತ್ತು ಕಿಚ್ಚ ಸುದೀಪ್ ಅವರ ಕಾಂಬಿನೇಷನ್ನಲ್ಲಿ ವಿಕ್ರಾಂತ ಋಣ ಚಿತ್ರ ತೆರೆಕಂಡ ನಂತರ ಸ್ವಲ್ಪ ದಿನಗಳ ಗ್ಯಾಪ್ ಅಲ್ಲಿ ಮತ್ತೊಂದು ಚಿತ್ರದ ಅಪ್ಡೇಟ್ ಸಿಗುತ್ತೆ ಅದುವೇ […]

ಸಿನಿಮಾ

ಪ್ರಮೋದ್ ಎಂಟ್ರಿ ಅನಿರೀಕ್ಷಿತ

ಹೊಸ ಹುಡುಗರ ಪ್ರತಿ ಪ್ರಯತ್ನವೂ ಹೊಸ ಯೋಚನೆಗಳಿಂದ ಕೂಡಿರತ್ತೆ, ವಿವೇಕ್ ಸಿಂಹ ನನಗೆ ಹಳೆಯ ಪರಿಚಯ ತುಂಬಾ ಬ್ರಿಲಿಯಂಟ್ ನಟ,ಆತನ ಜೊತೆಗೆ ಒಂದೊಳ್ಳೆ ತಂಡ ಇದೆ,ಅವರೆಲ್ಲ ಮಾಡಿರೋ ಒಂದೊಳ್ಳೆ ಪ್ರಯತ್ನ ಅನಿರೀಕ್ಷಿತ ಅತಿಥಿಗಳು. ಟ್ರೈಲರ್ ಇವತ್ತು ರಿಲೀಸ್ ಆಗ್ತಾ ಇದೆ ಆದ್ರೆ ಈಗಾಗಲೇ ಟ್ರೈಲರ್ ನಾನು ನೋಡಿರುವುದರಿಂದ,ತುಂಬಾ ನಿರೀಕ್ಷೆ ಹುಟ್ಟಿಸುವ ಕಂಟೆಂಟ್ ಇದಾಗಿರತ್ತೆ ಅನ್ನೋ ಭರವಸೆ ನನಗಿದೆ ಎನ್ನುತ್ತಾ,ಹೊಸ ತಂಡಕ್ಕೆ ಶುಭ ಹಾರೈಸಿದರು ಪ್ರಮೋದ್ ಶೆಟ್ಟಿ. ನಿರ್ಮಾಪಕನಾದ ನನಗೆ ಇದು ಒಂದೊಳ್ಳೆ ಪ್ರಯತ್ನ,ಸಿನಿಮಾ ಉದ್ಯಮದಲ್ಲಿ ಬಹಳ ವರ್ಷಗಳಿಂದ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಬಸಪ್ಪ ಶರಣರಿಗೆ ದೀಕ್ಷೆ

ಬೇಗ ಎದ್ದು ನಿತ್ಯ ಕರ್ಮ ಸ್ನಾನಾದಿಗಳನ್ನು ಮುಗಿಸಿ ದೇವಿಯ ಪಾರಾಯಣವನ್ನು ತಪ್ಪದೇ ಮಾಡುತ್ತಿದ್ದರು. ಇವರು ದೇವಿಯ ಪಾರಾಯಣ ಮಾಡುತ್ತಾ ಮಾಡುತ್ತಾ ಇರುವಾಗಲೇ ಇವರಿಗೆ ಅಮ್ಮನ ಬಗ್ಗೆ ಬಹಳಷ್ಟು ಬಲವಾದ ನಂಬಿಕೆ ಹಾಗೂ ಆಸಕ್ತಿ ಮೂಡ ತೊಡಗಿತು. ಕೊನೆಗೆ ಇವರು ಹಾಲುಮತದ ಸಮಾಜದ ಶ್ರೀ ಶ್ರೀ ಶ್ರೀಅವಧೂತರಿಂದ ದೀಕ್ಷೆಯನ್ನು ಪಡೆದುಕೊಂಡರು. ದೀಕ್ಷಾ ಕಾರ್ಯಕ್ರಮವು 1981ನೆಯ ಇಸುವಿಯಲ್ಲಿ ನೆರವೇರಿತು. ಇಲ್ಲಿಂದಲೇ ಬ್ರಹ್ಮಜ್ಞಾನವಾಯಿತೆಂದು ಹೇಳುತ್ತಾರೆ. ಹೀಗೆಯೇ ತಮ್ಮ ಅನುಭವದ ಮಾತುಗಳನ್ನು ಹೇಳುತ್ತಾ ನೆನಪಿನ ಬುತ್ತಿಯನ್ನು ಬಿಚ್ಚಿ ಉಣಬಡಿಸುತ್ತಾರೆ. ಗುಂಡಕರ್ಜಿಗಿಗೆ ಶ್ರಾವಣ ಮಾಸದ […]

ಸಿನಿಮಾ

ವಿಡಿಯೋ ಟ್ರೈಲರ್ — ಅತಿ ಭಯಂಕರ

ಉಷಾ ಭಂಡಾರಿ ಯವರನ್ನು ಮಾತನಾಡಿಸುವುದಕ್ಕೂ ಮುಂಚೆ ದೀಕ್ಷಿತ್ ಶೆಟ್ಟಿ ಮಾಡುವ ಕೆಲಸ ಬಂಡಾರಿಯವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುವುದು,ದೀಕ್ಷಿತ್ ಶೆಟ್ಟಿ ಭಂಡಾರಿ ಅವರ ಮಾನಸ ಪುತ್ರ ಎಂದರೆ ತಪ್ಪಿಲ್ಲ, ರಂಗಭೂಮಿ ಕಿರುತೆರೆ ಹಾಗೂ ಸಿನಿಮಾ ನಟಿ ಉಷಾ ಭಂಡಾರಿ ಅವರು ನಡೆಸುತ್ತಿದ್ದ ನಟನೆಯ ಕ್ಲಾಸಿಗೆ ಹೋಗುತ್ತಿದ್ದ ದೀಕ್ಷಿತ್ ಶೆಟ್ಟಿ ಸಮಯ ಕಳೆದಂತೆ ಆತ ನಿಧಾನವಾಗಿ ಉಷಾ ಭಂಡಾರಿಯವರ ಮನೆಯ ಖಾಯಂ ಸದಸ್ಯನಾಗಿ ಬಿಟ್ಟ, ಉಷಾ ಭಂಡಾರಿ ಅವರ ಪ್ರಕಾರ ದೀಕ್ಷಿತ್ ಶೆಟ್ಟಿ, ಮಗನು ಹೌದು ಹಾಗೂ ಅವರ […]

ವಿಶೇಷ ಸಮಾಚಾರ ಸಿನಿಮಾ

ಅಕ್ಟೋಬರ್ 16ಕ್ಕೆ – ಗೋಲ್ಡನ್ ಬೃಂದಾವಿಹಾರಿ

ಒಬ್ಬ ನಾಯಕ ನಟನಾಗಿ ನಾನು ಎಷ್ಟೇ ಚಿತ್ರಗಳನ್ನು ಮಾಡಿದರೂ ಸಹ, ಕೆಲವು ನಿರ್ದೇಶಕರು ಗಣೇಶ್ ಕೆಪ್ಯಾಸಿಟಿ ಇನ್ನು ಬೇರೆ ರೇಂಜ್ನಲ್ಲಿದೆ ಅನ್ನೋದನ್ನ ಚರ್ಚೆ ಮಾಡಿದ್ದನ್ನ ಕೇಳಿರುತ್ತೇವೆ, ಅದು ಶ್ರೀನಿವಾಸ್ ರಾಜು ವಿಚಾರಕ್ಕೆ ಮತ್ತೊಮ್ಮೆ ಪ್ರಸ್ತಾಪ ಆಯಿತು, ನಾವು ಸಹ ಮಾಡುವಂತ ಪ್ರತಿಯೊಂದು ಸಿನಿಮಾದ ಪಾತ್ರವನ್ನು ಜನ ನೆನಪಲ್ಲಿಟ್ಟುಕೊಳ್ಳೋ ಹಾಗೆ ಮಾಡಿರ್ತೀವಿ ಚಿತ್ರ ರಿಲೀಸ್ ಆದ ನಂತರವೇ ನಮಗೆಲ್ಲ ಅದರ ಪ್ರತಿಕ್ರಿಯೆ ಗೊತ್ತಾಗುತ್ತಾ ಹೋಗುತ್ತದೆ,ಬೃಂದಾಬಿಹಾರಿ ಚಿತ್ರದಲ್ಲಿ ನಿಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಮಾಧವನಾಗಿ ಕಾಣಿಸಿಕೊಂಡಿದ್ದು,ಚಿತ್ರದ ಮೊದಲ ಹಂತದ ಚಿತ್ರೀಕರಣ […]

ವಿಶೇಷ ಸಮಾಚಾರ ಸಿನಿಮಾ

ಮಿಸ್ಟರ್ ಜಾಕ್ ಟೀಸರ್ ಲಾಂಚ್

ಮಂಡಿಮನೆ ಟಾಕೀಸ್ ಬ್ಯಾನರ್ ಅಡಿಯಲ್ಲಿ ಬರ್ತಾ ಇರೋ ಚಿತ್ರ,ಮಿಸ್ಟರ್ ಜಾಕ್ ಮಿಸ್ಟರ್ ಜಾನಕಿರಾಮ,ಗುರುನಂದನ್,ಸ್ಯಾಂಡಲ್ವುಡ್ ಕಂಡ ಒಬ್ಬ ಡಿಫರೆಂಟ್ ಆದ ನಟ,ಒಂದ್ಕಡೆ ನಾಯಕನಾಗಿ ಮಿಂಚಿದರೆ,ಇನ್ನೊಂದು ಕಡೆ ಒಳ್ಳೆಯ ಪೋಷಕ ನಟನಾಗಿ ಆಕ್ಟ್ ಮಾಡ್ತಾರೆ,ಮತ್ತೊಮ್ಮೆ ಒಳ್ಳೆಯ ಕಾಮಿಡಿ ಪಾತ್ರದ ಮೂಲಕ ಸೂಪರ್ ಆಗಿ ನಟಿಸಿ ಸ್ಕೋರ್ ಮಾಡ್ತಾರೆ,ಒಟ್ಟಾಗಿ ಹೇಳುವುದಾದರೆ ಗುರುನಂದನ್ ಅಪ್ಪಟ ಪ್ರತಿಭಾವಂತ ಕಲಾವಿದ ಅಂದ್ರೆ ತಪ್ಪಿಲ್ಲ. Rank Starಗುರುನಂದನ್ ಈಗ ಜಾನಕಿರಾಮ,ನಾನೊಬ್ಬ ಒಳ್ಳೆ ಸ್ಟಾಂಡ್ ಅಪ್ ಕಾಮಿಡಿಯನ್, ಆತನ ಬದುಕು ಹೇಗಿರತ್ತೆ, ಪ್ರೀತಿ,ಪ್ರೇಮ್,ಪ್ರಣಯ ಮತ್ತು ಮದ್ವೆ ಇದೆಲ್ಲವೂ ಜಾನಕಿರಾಮನ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.