ಬಿಂಗೊ – ಬ್ಯಾಂಗ್ ಬ್ಯಾಂಗ್
ಆಗಸ್ಟ್ 26ಕ್ಕೆ ರಾಕಿಂಗ್ ಸ್ಟಾರ್ ಯಶ್, ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರ ಬಿಡುಗಡೆಯಾಗುತ್ತಿರುವುದರಿಂದ, ಆ ದಿನಾಂಕದಂದು ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವಂತಹ ಚಿತ್ರಗಳ ಸಂಖ್ಯೆ ಕಡಿಮೆ.. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವಂತಹ ಚಿತ್ರಗಳ ಸಂಖ್ಯೆ ಬಹು ದೊಡ್ಡದಿದೆ. ಬಿಗ್ ಬಡ್ಜೆಟ್ ನ ಸಿನಿಮಾಗಳ ಜೊತೆಗೆ ಸಣ್ಣ ಸಣ್ಣ ಮಧ್ಯಮ ಬಜೆಟ್ ಸಿನಿಮಾಗಳು ಕೂಡ ಬಿಡುಗಡೆಯಾಗಲು ಸಿದ್ಧವಾಗಿವೆ, ಅದರಲ್ಲಿ ಬಿಂಗೋ ಚಿತ್ರವು ಇದೇ. ಬಿಂಗೋ ಚಿತ್ರ ಸೆಪ್ಟೆಂಬರ್ 25 ರಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ










