ನಾವೇ ನಂಬರ್ 1 ಗುರು…!!
ಕನ್ನಡ ಕಿರುತೆರೆ ಇತಿಹಾಸದಲ್ಲಿ ಧಾರವಾಹಿಗಳು ರಿಯಾಲಿಟಿ ಶೋಗಳು ತನ್ನದೇ ಆದಂತ ಗಟ್ಟಿ ಕಂಟೆಂಟ್ ನಿಂದಾಗಿ, ನೋಡುವರ ಮನಸ್ಸನ್ನು ಗೆಲ್ಲುವುದರ ಜೊತೆಗೆ, ಆಯಾ ವಾಹಿನಿಗಳಿಗೆ ಒಳ್ಳೆಯ ಟಿಆರ್‌ಪಿಯನ್ನು ಸಹ ಕೊಟ್ಟಿದೆ. ಕಲರ್ಸ್ ಕನ್ನಡ ವಾಹಿನಿಯ ಅತಿ ದೊಡ್ಡ ರಿಯಾಲಿಟಿ ಶೋ ಅದು ಬಿಗ್ ಬಾಸ್. ಈಗಾಗಲೇ ಬಿಗ್ ಬಾಸ್ ಶುರುವಾಗಿ ನಾಲ್ಕು ದಿನಗಳು ಕಳೆದಿವೆ, ವಿಶೇಷವಾಗಿ ಬಿಗ್ ಬಾಸ್ ಸೀಸನ್ 13 ಶುರುವಾಗುವುದಕ್ಕೂ ಮುಂಚೆ ಭಾರಿ ಕುತೂಹಲವನ್ನ ತನ್ನ ಪ್ರಮೋ ಕಂಟೆಂಟ್ ಮೂಲಕ ಕೊಟ್ಟಿತ್ತು, ಈಗ ಬಿಗ್ ಬಾಸ್ […]

