ಪೊಲಿಟಿಕಲ್ ಥ್ರಿಲ್ಲರ್ ಡ್ರಾಮಾ
ಮನದ ಕಡಲು ಚಿತ್ರದಲ್ಲಿನ ಕಲಾವಿದರ ಆಯ್ಕೆ,ಚಿತ್ರೀಕರಣ, ಬಿಡುಗಡೆಯ ಸಂದರ್ಭ,ಪ್ರಮೋಷನ್ ವಿಚಾರ ಹೀಗೆ ತುಂಬಾ ಕಡೆ ಯೋಗರಾಜ್ ಭಟ್ರ ಜತೆಗೆ ಫೇಮಸ್ ಆಗಿದ್ದ ಮತ್ತೊಂದು ಮಹಾ ಪ್ರಚಂಡ ಹೆಸರು ಅದು ನಾಯಕ ನಟ ಸುಮುಖ. ತುಂಬಾ ಸುರಸುಂದರಾಂಗ ಹುಡುಗ,ಹುಡುಗಿಯರು ಒಮ್ಮೆ ಈತನನ್ನು ನೋಡಿದರೆ ಏನ್ ಹ್ಯಾಂಡ್ಸಮ್ ಗುರು ಅನ್ನೋದನ್ನು ನಾವೇ ಎಷ್ಟೋ ನೋಡಿದ್ದೀವಿ,ಇಂತಹ ಹುಡ್ಗ ಹೀರೋ ಯಾವ ಚಿತ್ರ ಮಾಡ್ತಾ ಇದಾನೆ ಅಂತಾ ಚರ್ಚೆ ಮಾಡುತ್ತಿದ್ದ ಸಮಯ, ಒಂದು ವಿಶೇಷ ಸುದ್ದಿಯೊಂದು ಬಂದಿದೆ,ಕೇಳಿ.. ಗಣಪತಿ ಬಪ್ಪ ಮೋರಿಯಾ’ ಚಿತ್ರದ […]

