Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ದಾಸರೆಂದರೆ ಪುರಂದರ ದಾಸರಯ್ಯ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ದಾಸರೆಂದರೆ ಪುರಂದರ ದಾಸರಯ್ಯ

          ಆ ಶರಣರು ಹಾಡಿದ ಪದ ಯಾವುದು ಎಂದು ಕೇಳಿದಾಗ ದಾಸ ಪುರಂದರ ದಾಸರು ಹಾಡಿದ ಪದವಧು- ಇದು ಭಾಗ್ಯ, ಇದು ಭಾಗ್ಯ’ ಇದು ಭಾಗ್ಯವಯ್ಯ,ಇದು ಭಾಗ್ಯವಯ್ಯ ll ಪದುಮನಾಭನ ಪಾದ ಭಜಿಸೆ ಸುಖವಯ್ಯಉದುಮನಾಭನ ಪಾದ ಭಜಿಸೆ ಸುಖವಯ್ಯಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಇದು ಭಾಗ್ಯವಯ್ಯ ll ಕಲ್ಲಾಗಿ ಇರಬೇಕು ಮಣ್ಣಿನ ಭವ ತೊರೆಯೊಳಗೆಬಿಲ್ಲಾಗಿ ಇರಬೇಕು ಬಲ್ಲವರೊಳುಮೆಲ್ಲಗೆ ಮಾಧವನ ಮನವ ಮೆಚ್ಚಿಸಬೇಕುಮೆಲ್ಲಗೆ ಮಾಧವನ ಮನವ ಮೆಚ್ಚಿಸಬೇಕು ಬೆಲ್ಲವಾಗಿರಬೇಕು ಬಂಧು ಜನರೊಳಗೆಬೆಲ್ಲವಾಗಿರಬೇಕು ಬಂದು ಜನರೊಳಗೆಇದು ಭಾಗ್ಯ ಇದು […]

          ಆ ಶರಣರು ಹಾಡಿದ ಪದ ಯಾವುದು ಎಂದು ಕೇಳಿದಾಗ ದಾಸ ಪುರಂದರ ದಾಸರು ಹಾಡಿದ ಪದವಧು-

ಇದು ಭಾಗ್ಯ, ಇದು ಭಾಗ್ಯ’ ಇದು ಭಾಗ್ಯವಯ್ಯ,
ಇದು ಭಾಗ್ಯವಯ್ಯ ll

ಪದುಮನಾಭನ ಪಾದ ಭಜಿಸೆ ಸುಖವಯ್ಯ
ಉದುಮನಾಭನ ಪಾದ ಭಜಿಸೆ ಸುಖವಯ್ಯ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll

ಕಲ್ಲಾಗಿ ಇರಬೇಕು ಮಣ್ಣಿನ ಭವ ತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಳು
ಮೆಲ್ಲಗೆ ಮಾಧವನ ಮನವ ಮೆಚ್ಚಿಸಬೇಕು
ಮೆಲ್ಲಗೆ ಮಾಧವನ ಮನವ ಮೆಚ್ಚಿಸಬೇಕು ಬೆಲ್ಲವಾಗಿರಬೇಕು ಬಂಧು ಜನರೊಳಗೆ
ಬೆಲ್ಲವಾಗಿರಬೇಕು ಬಂದು ಜನರೊಳಗೆ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll

ಬುದ್ಧಿಯಲ್ಲಿ ತನು ಮನವ ತಿದ್ದಿಕೊಳ್ಳಲು ಬೇಕು
ಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆ
ಮದ್ವಮತಾಪಿಯೋಳು ನೀನಾಗಿರಲು ಬೇಕು
ಮದ್ವಮತಾಪಿಯೋಳು ನೀನಾಗಿರಲು ಬೇಕು
ಶುದ್ಧನಾಗಿರಬೇಕು ಕರುಣತ್ರಯಗಳಲ್ಲಿ
ಶುದ್ಧನಾಗಿರಬೇಕು ಕರುಣತ್ರಯಗಳಲ್ಲಿ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll

ವಿಷಯಭೋಗದ ತೃಣಕೆ ಉರಿಯಾಗಿರಲು ಬೇಕು
ನಿಶೆಯಾಗಲು ಶ್ರೀಹರಿಯ ಭಜಿಸಬೇಕು
ವಿಷಯಭೋಗದ ತೃಣಕೆ ಉರಿಯಾಗಿರಲು ಬೇಕು
ನಿಶೆಯಾಗಲು ಶ್ರೀಹರಿಯ ಭಜಿಸಬೇಕು
ವಸುದೇಶ ಪುರಂದರ ವಿಠ್ಠಲ ನಾಮವಾ
ವಸುದೇಶ ಪುರಂದರ ವಿಠ್ಠಲ ನಾಮವಾ ll

ಹಸನಾಗಿ ನೆನೆ ನೆನೆದು ಸುಖಿಯಾಗಬೇಕು
ಹಸನಾಗಿ ನೆನೆ ನೆನೆದು ಸುಖಿಯಾಗಿರಬೇಕು
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll

ಪದುಮನಾಭನ ಪಾದ ಭಜಿಸೆ ಸುಖವಯ್ಯ
ಪದುಮನಾಭನ ಪಾದ ಭಜಿಸೆ ಸುಖವಯ್ಯ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ಇದು ಭಾಗ್ಯವಯ್ಯ
ಇದು ಭಾಗ್ಯವಯ್ಯ ll

 "ಮನುಷ್ಯನಿಗೆ ಯಾವುದು ಭಾಗ್ಯ ಅಂದ್ರೆ ಯಾವುದು ಭಾಗ್ಯ ಅಲ್ಲ . ಪರಮಾತ್ಮನ ನಾಮಸ್ಮರಣೆ ಏನು ಮಾಡ್ತೀವಲ್ಲ ಅದು ಭಾಗ್ಯ.  ಪದುಮನಾಭನ .... 
 ಈಗ ಏನಿದು ಭಜನಾ ಮಾಡ್ತೀವಿ ಇದು ಭಾಗ್ಯ. ಪದುಮ ಅಂದ್ರೆ ಕಮಲ. ನಾಭ ಅಂದ್ರೆ ನಾಭಿ ಅಥವಾ ಹೊಕ್ಕಳು. ಕಮಲವನ್ನು ನಾಭಿಯಲ್ಲಿ ಇರಿಸಿಕೊಂಡವಾ .. ಪುರಂದರದಾಸರು ವಿಠೋಬನ ಭಕ್ತರು ಅದಕ್ಕೆ ಇದು ಭಾಗ್ಯ ಮತ್ತೊಂದು ಪದ ಇಲ್ಲ ಅಂತ ಹೇಳಿ ಹಾಡಿ ಕುಲ ಕುಲ ಅಂತ ಕುಣಿದಾಡತಿರಿ ಕುಲ ಎಲ್ಲಿಂದ ಬಂತು ಕುಲಗೇಡಿ ಅಂತ ಅದನ್ನ ಹಾಡಿದರು ನಮ್ಮ ದಾಸರು. ಯಾಕಂದ್ರೆ ನಮ್ಮ ಭಾರತ ದೇಶದೊಳಗೆ ಈ ಜಾತೀಯತೆ ಬಹಳ ಆದ ಕುಲಗಳು ಕೂಡ ಬಹಳ ಅದಾವು. "
       "ಈಗ ನೋಡ್ರಿ ತಿಂಥಣಿ ಹೊಳಿ ದಂಡಿಗೆ ಆದ.. ಮ್ಯಾಲಿ ಹೊಡಿ ಬ್ರಾಹ್ಮಣರುದು, ಕೆಳಗಿನ ಹೊಳೆ ಲಿಂಗಾಯತರದ್ದು , ಅದರ ಕೆಳಗೆ ಒಕ್ಕಲಿಗರದ್ದು , ಅದರ ಕೆಳಗೆ ಹೊಲೆಯರದ್ದು ,ಮಾದರದು . ಅದು ಹೊಲೆಯರ ಹೊಳಿ, ಇದು ಲಿಂಗಾಯತರ ಹೋಳಿ ಅಂದ್ರೆ,  ಮೇಲೆ ಹೊಲ್ಯಾರ ಹೊಳಿ ಇಲ್ಲೇನ್ರಿ  ? ನೀರು ಬರೇ ಕೆಳಗೆ ಬರುತ್ತವೆನು, ? ಮ್ಯಾಗ ಇರಲೇನು ? ಅಂತ ಪ್ರಶ್ನೆ ಮಾಡಿದರ ಅದಕ್ಕೆ ಶರಣರ ಹತ್ತಿರ ಉತ್ತರವಿಲ್ಲ.

ಮುಂದುವರೆಯುತ್ತದೆ ……


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.