ಇಂಗ್ಲಿಷ್ ನಲ್ಲಿ ಕಿಚ್ಚ – ಕನ್ನಡದಲ್ಲಿ ಡಾಲಿ..ಏನಿದು ??
ನವೆಂಬರ್ 15ರಂದು ‘Lord of the Western Sea’ ಕಾದಂಬರಿಯ ಟ್ರೈಲರ್ ಬಿಡುಗಡೆ ಇಂಗ್ಲಿಷ್ಗೆ ಕಿಚ್ಚ ಸುದೀಪ್, ಕನ್ನಡಕ್ಕೆ ಡಾಲಿ ಧನಂಜಯ ಧ್ವನಿ ಲೇಖಕ ಎಸ್. ಶ್ಯಾಮ್ ಪ್ರಸಾದ್ ಅವರ ಐತಿಹಾಸಿಕ ಕಾದಂಬರಿ Lord of the Western Sea (ಪಡುಗಡಲೊಡೆಯ) ಕೃತಿಯ ಇಂಗ್ಲಿಷ್ ಮತ್ತು ಕನ್ನಡ ಟ್ರೈಲರ್ಗಳು ನವೆಂಬರ್ 15ರಂದು ಬಿಡುಗಡೆಯಾಗಲಿವೆ. ಕೆಳದಿಯ ಶಿವಪ್ಪ ನಾಯಕ ಮತ್ತು ಪೋರ್ಚುಗೀಸರ ನಡುವಿನ ಐತಿಹಾಸಿಕ ನೌಕಾಯುದ್ಧದ ಕಥಾಹಂದರ ಹೊಂದಿರುವ ಈ ಕಾದಂಬರಿಯ ಇಂಗ್ಲಿಷ್ ಟ್ರೈಲರ್ಗೆ ಖ್ಯಾತ ನಟ ಕಿಚ್ಚ […]










