ರೋಲೆಕ್ಸ್ ಟೀಸರ್ ಕಮಿಂಗ್
ರೋಲೆಕ್ಸ್ ಟೀಸರ್ಕಮಿಂಗ್ !! ಡಾಕ್ಟರ್ ರಾಜಕುಮಾರ್ ರವರು ಸಿನಿಮಾ ಮಾಡುವ,ನಿರ್ಮಾಪಕರನ್ನು ಅನ್ನದಾತರು ಯಜಮಾನರು ಎಂದು ಕರೆದಿದ್ದು ಇತಿಹಾಸದ ಪುಟದಲ್ಲಿ ಶಾಶ್ವತ,ನಿರ್ಮಾಪಕರಿಲ್ಲದೆ ನಿರ್ದೇಶಕರಿಲ್ಲ ನಿರ್ದೇಶಕರಿಲ್ಲದೆ ಕಲಾವಿದರಿಲ್ಲ,,ಸದ್ಯ ಚಂದನವನದಲ್ಲಿ ಸದ್ದು ಮಾಡುತ್ತಿರುವ ರೋಲೆಕ್ಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದುಅಂಬಟಿ ಮಧು ಮೋಹನ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಶ್ರೀನಿವಾಸ್ ಮಂಡ್ಯ. ಕೋಮಲ್ ಕುಮಾರ್ ಸ್ಕ್ರೀನ್ ಮೇಲೆ ಬಂದರೆ ಸಾಕು,ಅವ್ರು ಆ ಕಾಮಿಡಿ ಟೈಮಿಂಗ್ ಡೈಲಾಗ್ ಹೇಳುವಂತಹ ಸ್ಟೈಲಿಗೆ ಇವತ್ತಿಗೂ ಜನ ಚಪ್ಪಾಳೆ ತಟ್ಟುವುದನ್ನು ನಾವು ನೋಡಿದ್ದೇವೆ ಮುಂದೆಯೂ ಕೂಡ ನೋಡುತ್ತೇವೆ,ಕೋಮಲ್ […]

