Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Tag: kannada movie review

ರಿವ್ಯೂ ಸಿನಿಮಾ

ಗೆಳೆಯ ಅಂದ್ರೆ ಹಿಂಗಿರಬೇಕು……!!

ಗೆಳೆಯ ಅಂದ್ರೆ ಹಿಂಗಿರಬೇಕು……!! ರೇಟಿಂಗ್ : 3.5 / 5 ಚಿತ್ರ : ಚಂದ್ರಹಾಸ ಕಲಾವಿದರು : ಹರೀಶ್ ಹಿರಿಯೂರು,ನಿಂಗರಾಜು ಮಂಡ್ಯ,ಛಾಯಶ್ರೀ,ಸಂತೋಷ್ ಕೇರಿ,ಸೂರ್ಯಕಲಾ,ಜ್ಯೋತಿ ಲಕ್ಷ್ಮಣ ಹಾಗೂ ಮುಂತಾದವರು. ನಿರ್ದೇಶಕ : ಆನಂದ್ ಕಳಕಬಂಡಿ ಸಂಗೀತ : ಪೂರ್ಣಚಂದ್ರ ತೇಜಸ್ವಿ ನಿರ್ಮಾಣ : ಅಮರಶ್ರೀ ಫಿಲಂಸ್ ಇಬ್ಬರು ಆತ್ಮೀಯ ಗೆಳೆಯರು, ಅವರಿಬ್ಬರ ನಡುವೆ ಪ್ರೀತಿ, ಬಾಂಧವ್ಯ, ಪರಸ್ಪರ ಕಾಳಜಿ, ತ್ಯಾಗ ಇದ್ಯಾವುದಕ್ಕೂ ಕಡಿಮೆ ಇರಲಿಲ್ಲ. ಇಂತಹ ಕಂಟೆಂಟ್ ಮೇಲೆ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಕಥೆಗಳು ಹಿಂದೆಯೂ ಬಂದಿವೆ,ಇಂದಿಗೂ ಬರ್ತಾ […]

ರಿವ್ಯೂ ಸಿನಿಮಾ

ಹೇಗಿದೆ ಶಿವಣ್ಣನ ಬೇಲ್ ??

ಹೇಗಿದೆ ಶಿವಣ್ಣನ ಬೇಲ್ ?? ರೇಟಿಂಗ್ : 4 / 5 ತಪ್ಪು ಮಾಡಿರುವ ಅಪರಾಧಿಗಳು, ದೇಶದ್ರೋಹದ ಕೆಲಸ ಮಾಡುವ ದುಷ್ಟರು, ಸಮಾಜದಲ್ಲಿ ಕೆಟ್ಟ ಕೆಲಸಗಳನ್ನು ಮಾಡಿ ರಾಜಾರೋಷವಾಗಿ ಓಡಾಡುವ ಹಣವಂತರು,ಹೆಣ್ಣು ಮಕ್ಕಳನ್ನ ವಸ್ತುಗಳ ಹಾಗೆ ಉಪಯೋಗಿಸಿ ಬಿಸಾಕುವ ಕಾಮುಕರು,ತಾವು ಹಣವಂತರು ಸಿರಿವಂತರು ಎಂಬ ಸೊಕ್ಕು,ಅಹಂಕಾರದಿಂದ, ಅನ್ಯಾಯ ಅಕ್ರಮಗಳನ್ನು ಮಾಡಿ,ನ್ಯಾಯಾಲಯ ಎಂಬ ವ್ಯವಸ್ಥೆಯಿಂದ ಹಾಗೂ ಪೊಲೀಸ್ ವ್ಯವಸ್ಥೆಯಿಂದ ಪಾರಾಗಿ ಐಷಾರಾಮಿ ಲೈಫ್ ಸ್ಟೈಲ್ ನಲ್ಲಿರುವಂತಹ ಕಳ್ಳರು ಖದೀಮರನ್ನ ಏನು ಮಾಡಬೇಕು ?? ತಪ್ಪು / ಅಪರಾಧ ಮಾಡಿದ್ದರು […]

ರಿವ್ಯೂ ಸಿನಿಮಾ

ಸಮಾಜವನ್ನು ಎಚ್ಚರಿಸುವ “SPARK”

ಸಮಾಜವನ್ನು ಎಚ್ಚರಿಸುವ “SPARK” ಸ್ಪಾರ್ಕ್ ಚಿತ್ರದ ವಿಮರ್ಶೆ ರೇಟಿಂಗ್ 3.5 / 5 ಕಷ್ಟಪಟ್ಟು ದುಡಿದ ಹಣ, ಬೆವರು ಸುರಿಸಿ ಸಂಪಾದನೆ ಮಾಡಿದ ಹಣ, ಮಗಳ ಮದುವೆಗೆ ಕೂಡಿಟ್ಟ ಹಣ, ಮಗನ ವಿದ್ಯಾಭ್ಯಾಸಕ್ಕೆ ಸಂಗ್ರಹಿಸಿಟ್ಟ ಹಣ, ಮನೆ ಕಟ್ಟಲು ತಮ್ಮ ಬಳಿ ಇದ್ದ ಒಡವೆಗಳನ್ನ ಮಾರಿದ ಹಣ, ಬದುಕನ್ನ ತುಂಬಾ ಹಿತಮಿತವಾಗಿಯೇ ನಡೆಸುತ್ತಾ ಕೂಡಿಟ್ಟ ಆ ಹಣವನ್ನೆಲ್ಲ ತಮ್ಮ ತಮ್ಮ ಭವಿಷ್ಯದ ಕನಸಿಗೋಸ್ಕರ ಬ್ಯಾಂಕುಗಳ ಸಂಸ್ಥೆಗಳಲ್ಲಿ ಇಟ್ಟು ತಾವು ಸೇಫ್ ಎಂಬ ಭರವಸೆಯೊಂದಿಗೆ ಜೀವನ ನಡೆಸುತ್ತಿದ್ದ ಜನರ […]

ರಿವ್ಯೂ ಸಿನಿಮಾ

“ಕಾಮನ್ ಮ್ಯಾನ್” ರಿವ್ಯೂ

ರೇಟಿಂಗ್ : 3.5 / 5 ಚಿತ್ರದ ನಾಯಕನ ಹೆಸರು ಕುಮಾರ್ ಕಂಸಾಳೆ ( ಗೌರಿಶಂಕರ್ SRG ) ಇವರ ತಂದೆ ಧರ್ಮತೇಜ ಕಂಸಾಳೆ ( ಬಲರಾಜ್ ವಾಡಿ )ವೃತ್ತಿಯಲ್ಲಿ ರಂಗಭೂಮಿ ಕಲಾವಿದರು ಊರೂರು ಸುತ್ತಿ ನಾಟಕ ಪ್ರದರ್ಶನಗಳನ್ನ ನೀಡುತ್ತಾ ಜನರಲ್ಲಿ ಸಾಮಾಜಿಕ ಜಾಗೃತಿ ಸಾಮಾಜಿಕ ಪ್ರಜ್ಞೆ ಎಚ್ಚರಿಕೆಯ ಗಂಟೆ ಹೀಗೆ ಸಮಾಜದ ಬಗ್ಗೆ ಅರಿವು ಮೂಡಿಸಿ ಭ್ರಷ್ಟ ರಾಜಕಾರಣಿಗಳನ್ನ ಹಾಗೂ ಭ್ರಷ್ಟರನ್ನ ಬೈದು ವ್ಯಂಗ್ಯ ಮಾಡಿ ನಾಟಕಗಳನ್ನು ಆಡುತ್ತಿರುತ್ತಾರೆ ಅದು ಸಹ ಪ್ರಮುಖ ಪಾತ್ರದಲ್ಲಿ ನಟಿಸುವುದರ […]

ರಿವ್ಯೂ ಸಿನಿಮಾ

“ಹೆಗ್ಗಣ ಮುದ್ದು” ಮಾಸ್ಟರ್ ಕ್ಲಾಸ್

ಹೆಗ್ಗಣ ಮುದ್ದು ಮಾಸ್ಟರ್ ಕ್ಲಾಸ್ ರೇಟಿಂಗ್ : 4/5 AMP ಅನ್ನೋದು ಒಂದು ಮಾರ್ಕೆಟಿಂಗ್ ಕಂಪನಿ, ಒಬ್ಬರು ಇನ್ನೊಬ್ಬರಿಗೆ ರೆಫರ್ ಮಾಡುವಂತಹ ಕಂಪನಿ, ಅಲ್ಲಿ ಕೆಲಸ ಮಾಡುವ ಪ್ರತಿ ಉದ್ಯೋಗಿಗಳದ್ದು ಒಂದೊಂತರ ಆಟಿಟ್ಯೂಡ್, ಅಷ್ಟಕ್ಕೂ ಏ ಎಂ ಪಿ ಅಂದ್ರೆ ಏನು ಗೊತ್ತಾ ??Attitude Money Power. ಚಿತ್ರದ ನಾಯಕ ಅಜಿತ್ ( ಪೂರ್ಣಚಂದ್ರ ಮೈಸೂರು ) AMP ಮಾರ್ಕೆಟಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುತ್ತಾನೆ, ಆತನ ಜೊತೆಗೆ ಅವನದೇ ಶೈಲಿಯ ಸ್ನೇಹಿತರ ತಂಡವಿರುತ್ತದೆ, ಕಷ್ಟಪಟ್ಟು ಕೆಲಸ […]

ಸಿನಿಮಾ

ಅಪ್ಪು ಪವರ್ ಸ್ಟಾರ್ — ಯುವ ಪವರ್ ಮ್ಯಾನ್

ಚಲನಚಿತ್ರ ಯಾವುದೇ ಭಾಷೆಯದೆ ಆಗಿರಲಿ, ಆಯಾ ಭಾಷೆಯ ಆಯಾ ಪ್ರಾಂತ್ಯದ ನಾಯಕ ನಟ ನಟಿಸಿದ ಚಿತ್ರವೊಂದು ಸೂಪರ್ ಹಿಟ್ ಆಗುತ್ತದೆಯೋ ಅಥವಾ ಎವರೇಜ್ ಹೋಗುತ್ತದೆಯೋ ಇದ್ಯಾವುದು ಆಯಾ ನಾಯಕ ನಟರನ್ನು ಪ್ರೀತಿಸುವ ಅಭಿಮಾನಿಗಳಿಗೆ ಮ್ಯಾಟರ್ ಆಗುವುದಿಲ್ಲ. ತಾವು ಪ್ರೀತಿಸುವ ನಾಯಕ ನಟ ಅಥವಾ ನಾಯಕಿ ಅಥವಾ ನಿರ್ದೇಶಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಬೇಕು ಹಾಗೂ ತಮಗೆ ಮನರಂಜನೆ ನೀಡಬೇಕು ಎಂಬುದನ್ನಷ್ಟೇ ಮನಸಲ್ಲಿ ತಲೆಯಲ್ಲಿ ಇಟ್ಟುಕೊಂಡಿರುತ್ತಾರೆ, ಇದು ತಪ್ಪು ಕೂಡ ಅಲ್ಲ. ತಮ್ಮ ಫೇವರೆಟ್ ನಟನೊಬ್ಬ, ಹಾಸನ […]

ಸಿನಿಮಾ

ಜಾಕಿ ಭಾವನಾ ಇನ್ — ಸ್ಪಾರ್ಕ್ ಮೋಡ್…!!!

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಹೆಜ್ಜೆ ಹಾಕಿದ ಮತ್ತು ಅವರ ಚಿತ್ರಗಳಲ್ಲಿ ನಟಿಸಿದ ಕನ್ನಡ ಸೇರಿ ಭಾರತೀಯ ಚಿತ್ರರಂಗದ ಎಲ್ಲ ಭಾಷೆಯ ತಾರೆಗಳು ಹಾಗೂ ನಾಯಕಿ ಮಣಿಯರು ತಮ್ಮದೇ ಆದಂತಹ ಇಮೇಜನ್ನ ಪಡೆದುಕೊಂಡಿದ್ದಲ್ಲದೆ, ಅಂತಹ ಕಲಾವಿದರು ಪ್ರಪಂಚದ ಯಾವುದೇ ಮೂಲೆಯಲ್ಲಿ ಹೋದರು ಸಹ ಅವರ ಸಿನಿಮಾಗಳ ಹೆಸರನ್ನು ಹೇಳುವುದರ ಜೊತೆಗೆ ಅವರು ಪುನೀತ್ ರಾಜಕುಮಾರ್ ಅವರ ಜೊತೆಗೆ ನಟಿಸಿದ ಚಿತ್ರಗಳ ಬಗ್ಗೆ ಹಾಡುಗಳ ಬಗ್ಗೆ ಪ್ರಸ್ತಾಪವಾಗುತ್ತಲೇ ಇರುತ್ತದೆ ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.