ಕಾಮನ್ ಮ್ಯಾನ್ – CM ಆದಾಗ..??
ಸರ್ಕಾರದ ಆಸ್ತಿ ನಮ್ಮ ಆಸ್ತಿ,ವಿಧಾನ ಸೌಧದಲ್ಲಿ ನನಗೂ ಪಾಲು ಬೇಕೇ ಬೇಕು..!! ಕಾಮನ್ ಮ್ಯಾನ್ ಅಂದ್ರೆ ನೀವು ಹೇಳಿದಕ್ಕೆಲ್ಲ, ತಲೆ ಅಲ್ಲಾಡಿಸಿಕೊಂಡು ಅನ್ನಕ್ಕೆ ನಮ್ಮನ್ನೇನೋ ದಡ್ಡ ನನ್ ಮಕ್ಕಳು ಅನ್ಕೊಂಡಿದ್ದೀರಾ ?? ಕುಮಾರ್ ಕಂಸಾಳೆ ಎಂಬ ಹೆಸರಿನವನಾದ ನಾನು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತೇನೆ,ಇಂತಹ ಪಕ್ಕಾ ಮಾಸ್ ಕಮರ್ಷಿಯಲ್ ಡೈಲಾಗ್ಸ್ ಗಳು ಆಂಗ್ರಿ ಯಂಗ್ ಮ್ಯಾನ್ ಗೌರಿಶಂಕರ್ ನಟಿಸುತ್ತಿರುವ ಕಾಮನ್ ಮ್ಯಾನ್ ಚಿತ್ರದ ಪ್ರಮುಖ ಸಂಭಾಷಣೆಗಳು, ಇದಕ್ಕೂ ಮೀರಿದ ಸಂಭಾಷಣೆಗಳು ಕಾಮನ್ ಮ್ಯಾನ್ ಟ್ರೈಲರ್ […]




