Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Tag: kannada cinema

ಸಿನಿಮಾ

ನಾವು ಯಾರಿಗೂ ಕಮ್ಮಿಯಿಲ್ಲ

ಕನ್ನಡಿಗರ ಅಸ್ಮಿತೆ,ಕನ್ನಡಿಗರ ಅಸ್ತಿತ್ವದ ಬಗ್ಗೆ ನಾವೆಲ್ಲ ಕನ್ನಡಿಗರು ಸದಾ ಹೆಮ್ಮೆ ಪಡಬೇಕು ಹಾಗೂ ಯಾವತ್ತು ಒಂದು ಕೈ ಮೇಲೆ ಅಂತಲೇ ಗರವದಿಂದ ನಡೆಯಬೇಕು. ಸತಿ ಸುಲೋಚನ – ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಸತಿ ಸುಲೋಚನಾ ಎಂಬ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ (ಮಾತುಗಳು ಇದ್ದ ಚಿತ್ರ). ಸೌತ್‌ ಇಂಡಿಯಾ ಮೂವಿಟೋನ್‌ ಸಂಸ್ಥೆಯ ಮೂಲಕ ಚಮನ್ ಲಾಲ್ ಡುಂಗಾಜಿ ಮತ್ತು ಭೂರ್‌ ಮಲ್‌ ಡುಂಗಾಜಿ ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದ ನಿರ್ದೇಶನವನ್ನು ವೈ.ವಿ.ರಾವ್‌ […]

ಸಿನಿಮಾ

ಗೀತಾ ಪಿಕ್ಚರ್ಸ್ “ಪಬ್ಬಾರ್” ಲೋಡಿಂಗ್……..!!

ಪ್ರತಿಷ್ಠಿತ ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಡಿಸೆಂಬರ್ 11ಕ್ಕೆ ಬಿಡುಗಡೆ.. ಗೀತಾ ಶಿವರಾಜ್‌ಕುಮಾರ್ ಸಾರಥ್ಯದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಗೀತಾ ಪಿಕ್ಚರ್ಸ್’ ತನ್ನ ಮೂರನೇ ಸಿನಿಮಾವಾಗಿ ತೆರೆಗೆ ತರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಪಬ್ಬಾರ್’ನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ತನ್ನ ವಿಭಿನ್ನ ಶೀರ್ಷಿಕೆ ಮತ್ತು ನಿಗೂಢ ಪೋಸ್ಟರ್‌ಗಳಿಂದಲೇ ಸದ್ದು ಮಾಡುತ್ತಿರುವ ಈ ಸಿನಿಮಾ, ಇದೇ ವರ್ಷ ಡಿಸೆಂಬರ್ 11ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ತಮ್ಮ ಚೊಚ್ಚಲ ಚಿತ್ರ ‘ಶಾಖಾಹಾರಿ’ ಮೂಲಕ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅಭೂತಪೂರ್ವ […]

ಸಿನಿಮಾ

“ಲಯ” ಕೋಕಿಲ “ತಾಯ್ತ” ಟ್ರೈಲರ್ “ಲಾಂಚ್”

ತಾಯ್ತಟ್ರೈಲರ್ ಲಾಂಚ್ ತಾಯ್ತ,ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ಬಾ ಮಾ ಹರೀಶ್,ಲಯ ಕೋಕಿಲ ನನಗೆ ಸುಮಾರು ಮೂವತ್ತೈದು ವರ್ಷಗಳಿಂದ ಸ್ನೇಹಿತ, ತುಂಬಾ ಒಳ್ಳೆಯ ನಟ ಮತ್ತು ಸಂಗೀತ ನಿರ್ದೇಶಕ,ನಿರಂತರ ಪ್ರಯತ್ನ ಮಾಡುವ ವ್ಯಕ್ತಿ ಲಯ ಕೋಕಿಲ, ಅವ್ರ ತಾಯ್ತ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದರು. ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದಹಿರಿಯ ನಟ ಕರಿಸುಬ್ಬು ಮಾತನಾಡಿ,ಲಯ ಕೋಕಿಲ ಮತ್ತು ಸಾಧು ಕೋಕಿಲ ನನ್ನ ಜ್ಯೂನಿಯರ್ಸ್,ಲಯ ನನಗೆ ಸಿಕ್ಕಾಗೆಲ್ಲ ಹೇಳ್ತಾ ಇದ್ದ ಆತನ ನಿರ್ದೇಶನದ”ತಾಯ್ತ” ಚಿತ್ರದ ಬಗ್ಗೆ ಕೇಳಿದ್ದೆ, ಇವತ್ತು […]

ಸಿನಿಮಾ

“ಅಮ್ಮನ” ಮಹತ್ವ ಸಾರುವ “ಖೇಲಾ”

ಅಮ್ಮನ ಮಹತ್ವ ಸಾರುವ“ಖೇಲಾ” ಅಮ್ಮ ಅಂದ್ರೆ ಮಮತೆ,ಅಮ್ಮ ಅಂದ್ರೆ ಪ್ರೀತಿ,ಅಮ್ಮ ಅಂದ್ರೆ ಕಾಳಜಿ,ಅಮ್ಮ ಅಂದ್ರೆ ಅಸ್ಮಿತೆ,ಅಮ್ಮ ಅಂದ್ರೆ ಅಸ್ತಿತ್ವ, ಅಮ್ಮನಿಗೆ ಸರಿಸಾಟಿ ಯಾರು ಇಲ್ಲ,ಬ್ರಹ್ಮ ವಿಷ್ಣು ಶಿವ ಎದೇ ಹಾಲು ಕುಡಿದರು ಅನ್ನೋ ಹಾಡು ಎಷ್ಟು ಸಾರಿ ಕೇಳಿದರು ಸಹ ಸಾಲದು, ಯಾರೋ ಒಬ್ಬರು ಹೇಳಿದ್ದ ಮಾತು,“ಅಮ್ಮ ನಿನ್ನ ಗರ್ಭದಲ್ಲಿ ನಾನು ಎಷ್ಟು ದಿನ ಇದ್ದೆನೂ ಅಷ್ಟು ದಿನ,ನಿರ್ಭಯವಾಗಿ ಸಂತೋಷ ಖುಷಿ,ಆನಂದದಿಂದ ಇದ್ದೇ,ಭೂಮಿಗೆ ಬಂದ ಘಳಿಗೆಯಿಂದ ಇಲ್ಲಿಯತನಕವು ನನಗೆ ಅಭದ್ರತೆಯ ಭಯ ಕಾಡ್ತಾ ಇದೇ,ನಾನ್ಯಾಕೆ ಭೂಮಿಗೆ ಬಂದೆ […]

ಸಿನಿಮಾ

ನವೆಂಬರ್ 20ಕ್ಕೆ “ಬೃಂದಾವಿಹಾರಿ”

ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದ “ಬೃಂದಾವಿಹಾರಿ” ಪ್ರಿರಿಲೀಸ್ ಇವೆಂಟ್ .‌ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಈ ಚಿತ್ರ ನವೆಂಬರ್ 20 ರಂದು ತೆರೆಗೆಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ವಿ. ಮಂಜುನಾಥ್ ಅವರು ನಿರ್ಮಿಸಿರುವ ಬಹುನಿರೀಕ್ಷಿತ “ಬೃಂದಾವಿಹಾರಿ” ಚಿತ್ರದ ಪ್ರೀರಿಲೀಸ್ ಸಮಾರಂಭ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿತು.‌ ಶ್ರೀನಿವಾಸರಾಜು ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರದಲ್ಲಿ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್, ಮಾಳವಿಕಾ ಶರ್ಮ, […]

ಸಿನಿಮಾ

ಶೂನ್ಯ *ಲಾರ್ಡ್ ಗಾಗಾ*

ಲಾರ್ಡ್ ಗಾಗಾ,ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಅನ್ನಿಸಿದ್ದು,ಇದೊಂದು ಅಲ್ಟಿಮೇಟ್ ಪ್ರಯತ್ನದ ಚಿತ್ರ ಅಂತಾ. ಪೋಸ್ಟರ್ ಗಳನ್ನು ನೋಡಿದಾಗ ಚಿತ್ರ ನೋಡುವ ಪ್ರೇಕ್ಷಕನಿಗೆ ಒಂದು ಹಂತದ ಕಥೆ ಹಿಂಟ್ ಸಿಗುತ್ತದೆ,ಮಾನವನ ಮೆದುಳು ಆ ಮೆದುಳಿನ ಮೇಲೆ,ಗಂಡಸಿನ ಒಂದು ಚಪ್ಪಲ್ ಇನ್ನೊಂದು ಕಡೆ ಹೆಂಗಸಿನ ಒಂದು ಚಪ್ಪಲ್ ಇರುವ ಇಮೇಜ್ ನೋಡಿದಾಗ, ಒಂದು ಹೊಸ ಫೀಲ್ ಆಗದೆ ಇರದು,ಇಂದು ಬಿಡುಗಡೆಯಾದ “ಲಾರ್ಡ್ ಗಾಗಾ” ಕೂಡಾ ಅದೇ ರೀತಿಯ ಮೈಂಡ್ ಸೆಟ್ ನಲ್ಲಿ ನೋಡುಗರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಚಿತ್ರದ […]

ಸಿನಿಮಾ

“ರಾಮರಸ”ಕ್ಕೆ ಫಿದಾ ಆದ್ರೂ –ಅದಾ ಶರ್ಮಾ

“ರಾಮರಸ” ಚಿತ್ರದ ಪ್ರಮುಖ ಪಾತ್ರದಲ್ಲಿ ಅದಾ ಶರ್ಮ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ, ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ‘ರಾಮರಸ’ ತನ್ನ ಚಿತ್ರೀಕರಣದ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದೀಗ ಬಿರುಸಿನ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ಕಾಲಿಟ್ಟಿದೆ. ಪ್ರೇಕ್ಷಕರು ಚಿತ್ರತಂಡದಿಂದ ಏನನ್ನು ನಿರೀಕ್ಷಿಸುತ್ತಿದ್ದಾರೋ ಅದಕ್ಕಿಂತಲೂ ಮಿಗಿಲಾದ ಒಂದು ವಿಶಿಷ್ಟ ಮತ್ತು ಅದ್ಭುತ ಸಿನಿಮಾ ಅನುಭವವನ್ನು ನೀಡಲು ‘ರಾಮರಸ’ ಸಜ್ಜಾಗುತ್ತಿದೆ. ಈಗಾಗಲೇ ದೊಡ್ಡ ತಾರಾಗಣವನ್ನು ಹೊಂದಿರುವ ಈ ಚಿತ್ರಕ್ಕೆ ಈಗ ಮತ್ತೊಂದು ಬಿಗ್ ಸರ್ಪ್ರೈಸ್ ಸಿಕ್ಕಿದೆ. ಬಾಲಿವುಡ್ ಹಾಗೂ ದಕ್ಷಿಣ ಭಾರತದ […]

ಸಿನಿಮಾ

ಬಿಂಗೋ ಬ್ಯಾಂಗ್ ಬ್ಯಾಂಗ್

ನಾ ನಿನ್ನ ತುಂಬಾ ಪ್ರೀತಿಸುತ್ತೇನೆ, ಜೀವನಪೂರ್ತಿ ನಿನ್ನ ಜೊತೆಗೆ ಇರ್ತೀನಿ, ಕಷ್ಟ ಸುಖ ನೋವು ನಲಿವು ಏನೇ ಬಂದರೂ ನಿನ್ನ ಜೊತೆಗೆ ಸರಿ ಸಮಾನವಾದ ಹಂಚ್ಕೋತೀನಿ, ಇಲ್ಲಿ ತನಕ ನನ್ನ ಜೀವನದಲ್ಲಿ ನಿನ್ನನ್ನು ಬಿಟ್ಟು ನನಗೆ ಯಾರು ಇಷ್ಟ ಆಗಿಲ್ಲ ನಾನು ಇಷ್ಟಾನು ಪಟ್ಟಿಲ್ಲ, ಈ ರೀತಿಯಾದಂತಹ ಪ್ರೀತಿ ಪ್ರೇಮದ ಸಂಭಾಷಣೆಯನ್ನು ಹುಡುಗ ಹುಡುಗಿಯ ಮುಂದೆ ಹೇಳಬಹುದು ಅಥವಾ ಹುಡುಗಿ ಹುಡುಗನ ಮುಂದೆ ಹೇಳಬಹುದು ಇದೊಂದು ರೊಮ್ಯಾಂಟಿಕ್ ಫೀಲ್, ಪ್ರೀತಿಯ ಕಥಾ ವಸ್ತುವನ್ನು ಹೊಂದಿದಂತಹ ಯಾವುದೇ ಚಲನಚಿತ್ರ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.