Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Month: November 2026

ಸಿನಿಮಾ

“ಭಾರತೀಯ” ಚಿತ್ರರಂಗದಲ್ಲೇ “ಮೊದಲು”

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಟ್ರೇಲರ್ ಔಟ್; ನೈಜ ಹ್ಯೂಮನಾಯ್ಡ್ ರೋಬೋಟ್‌ ನಟನೆ, ಭಾರತೀಯ ಚಿತ್ರರಂಗದಲ್ಲೇ ಮೊದಲು! ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಇದೀಗ ಸೈನ್ಸ್ ಫಿಕ್ಷನ್ ಜಗತ್ತಿಗೆ ಅಡಿಯಿಟ್ಟಿದ್ದು, ಅವರ ನಿರ್ದೇಶನದ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಟ್ರೇಲರ್ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರೆಗ್ಯುಲರ್‌ ಸಿಜಿ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬದಿಗೊತ್ತಿ, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಭೌತಿಕ ಹ್ಯೂಮನಾಯ್ಡ್ ರೋಬೋಟ್‌ಗೆ ಪ್ರಮುಖ ಪಾತ್ರ ನೀಡಿ ಚಿತ್ರೀಕರಿಸಿರುವುದು […]

ಸಿನಿಮಾ

ನವೆಂಬರ್ 27ಕ್ಕೆ “ರಿಲ್ಯಾಕ್ಸ್”

‘ರಿಲ್ಯಾಕ್ಸ್’ ಆಗಿ ಕೇಳಿ ‘ಗುಡ್ ಮಾರ್ನಿಂಗ್ ಮೇಡಂ’ ಹಾಡು ! ಕೋಮಲ್ ಕುಮಾರ್, ಸೋನಾಲ್ ಮೊಂತೆರೊ, ವಿನೋದ್ ಪ್ರಭಾಕರ್ ಅಭಿನಯದ ‘ರಿಲ್ಯಾಕ್ಸ್’ ನವೆಂಬರ್ 27ರಂದು ಅದ್ದೂರಿ ಬಿಡುಗಡೆ ಮಧು ಫಿಲಂ ಸರ್ಕ್ಯೂಟ್ಸ್ ಸಂಸ್ಥೆಯಡಿ ಅಂಬಟಿ ಮಧು ಮೋಹನ್ ನಿರ್ಮಿಸಿ, ಶ್ರೀನಿವಾಸ್ ಮಂಡ್ಯ ನಿರ್ದೇಶಿಸಿರುವ ‘ರೋಲೆಕ್ಸ್’ ಚಿತ್ರ ಇದೀಗ ‘ರಿಲ್ಯಾಕ್ಸ್’ ಎಂಬ ಹೊಸ ಶೀರ್ಷಿಕೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕೋಮಲ್ ಕುಮಾರ್ ನಾಯಕನಾಗಿ, ಸೋನಾಲ್ ಮೊಂತೆರೊ ನಾಯಕಿಯಾಗಿ ಹಾಗೂ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಈ […]

ಸಿನಿಮಾ

ಯಶ್ ಮಕ್ಕಳಿಗೆ “ರಾಮಾಯಣ” ಮೊದಲ ಚಿತ್ರ

ಯಶ್ ಮಕ್ಕಳಿಗೆ ‘ರಾಮಾಯಣ’ವೇ ಮೊದಲ ಸಿನಿಮಾ; ಐರಾ, ಯಥರ್ವ್‌ಗೆ ವಿಶೇಷ ಅನುಭವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮಕ್ಕಳಾದ ಐರಾ ಮತ್ತು ಯಥರ್ವ್ ಅವರ ಪಾಲಿಗೆ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಸದಾ ವಿಶೇಷ ನೆನಪಾಗಿ ಉಳಿಯಲಿದೆ. ಏಕೆಂದರೆ, ಈ ಮಹಾಕಾವ್ಯ ಆಧಾರಿತ ಸಿನಿಮಾ ಅವರ ಜೀವನದ ಮೊದಲ ಚಿತ್ರ ವೀಕ್ಷಣೆಯ ಅನುಭವಕ್ಕೆ ಸಾಕ್ಷಿಯಾಗಿದೆ. ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಕ್ಕಳ ಮೊದಲ ಸಿನಿಮಾ ಅನುಭವವೇ ಭಾರತೀಯ ಸಂಸ್ಕೃತಿ […]

ಸಿನಿಮಾ

ಕನಕರ ದಿನ – ಶ್ರೀ ಮಹಿಪತಿ ದಾಸರ ಆಗಮನ

ಕನಕದಾಸರ ಜಯಂತಿಯಂದು (ನವೆಂಬರ್ 27) ‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ಚಿತ್ರ ತೆರೆಗೆ ಐದು ವರ್ಷಗಳಲ್ಲಿ ಐದು ಹರಿದಾಸರ ಚಿತ್ರಗಳನ್ನು ನಿರ್ದೇಶಿಸಿದ ಮಧುಸೂದನ್ ಹವಾಲ್ದಾರ್ ದಾಸ ಸಾಹಿತ್ಯದ ಶ್ರೀಮಂತಿಕೆ, ಮಹಿಪತಿ ದಾಸರ ವೈರಾಗ್ಯದ ಪಯಣಕ್ಕೆ ಬೆಳ್ಳಿತೆರೆಯ ಸ್ಪರ್ಶ ಕನ್ನಡದ ದಾಸ ಸಾಹಿತ್ಯ ಮತ್ತು ಹರಿದಾಸರ ಜೀವನಗಾಥೆಯನ್ನು ಬೆಳ್ಳಿತೆರೆಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ತೊಡಗಿರುವ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಅವರ ಐದನೇ ಹರಿದಾಸರ ಚಿತ್ರ ‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ನವೆಂಬರ್ 27ರಂದು ಕನಕದಾಸರ ಜಯಂತಿಯ ಶುಭ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ

ಸುಂಟರ ಗಾಳಿಗೆ ಸಿಗದೆ…..

ಎಂಟು ಗುಣಗಳು ತೊಳೆದು ಕುಂತಾತನೋಎಂಟು ಗುಣಗಳು ತೊಳೆದು ಕುಂತಾತನೋಸುಂಟರ ಗಾಳಿಗೆ ಸಿಗದೆ ಲೋಕದಾಸುಂಟರ ಗಾಳಿಗೆ ಸಿಗದೆ ಲೋಕದಾಸಂತಸದೊಳಗ ಕಾಲನಿಡದಸಂತಸದೊಳಗ ಕಾಲನಿಡದಸಾಧು ನೋಡಲು ಇವನು ಸಾಧು ನೋಡಲುಸಾಧು ನೋಡಲು ಇವನು ಸಾಧು ನೋಡಲು II ಆಸೆಯನಳಿದು ಕರ್ಮಪಾಶ ಕಳೆದನುಆಸೆಯನಳಿದು ಕರ್ಮಪಾಶ ಕಳೆದನುವಸುಮತಿಗೆ ನೆಲ ಗುಡ್ಡದಿ ನೆಲೆಸಿಹವಸುಮತಿಗೆ ನೆಲ ಗುಡ್ಡದಿ ನೆಲೆಸಿಹಆತುರ ಶಿಶುವಿನಾಳದೀಶಗೊಲಿದಆತುರ ಶಿಶುವಿನಾಳದೀಶಗೊಲಿದ ಸಾಧು ನೋಡಲು ಇವನು ಸಾಧು ನೋಡಲುಸಾಧು ನೋಡಲು ಇವನು ಸಾಧು ನೋಡಲು II ಪ II ಆಶೀರ್ವಾದ ಮಾಡಿ ಕಾಯಿ ಕೊಡಪ್ಪ ಅಂತ ಕೇಳಿದರಂತೆ […]

ಕ್ರೀಡೆ | ಆಧ್ಯಾತ್ಮ | ರಾಜಕೀಯ ವಿಶೇಷ ಸಮಾಚಾರ

ಸಹೋದರಿಯರ “ಭರತನಾಟ್ಯ” ರಂಗಪ್ರವೇಶ

ಸಹೋದರಿಯರಭರತನಾಟ್ಯ ರಂಗಪ್ರವೇಶ ಬೆಂಗಳೂರು: ಕು. ಧನ್ಯಾ ಗಣೇಶ್ ಮತ್ತು ಕು. ಸಿರಿ ಗಣೇಶ್ ಅವರ “ನೂಪುರ ದ್ವಯಂ – ಭರತನಾಟ್ಯ ರಂಗಪ್ರವೇಶ” ನವೆಂಬರ್ 1, ಭಾನುವಾರ ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರಂನ ಕೃಷ್ಣದೇವರಾಯ ಸಭಾಂಗಣದಲ್ಲಿ (ತೆಲುಗು ವಿಜ್ಞಾನ ಸಮಿತಿ, ಚೌಡಯ್ಯ ಹಾಲ್ ಹಿಂಭಾಗ) ನಡೆಯಲಿದೆ. ಗುರು ಶ್ರೀಲಕ್ಷ್ಮಿ ತೇಜಸ್ ಅವರ ಶಿಷ್ಯೆಯರ ಈ ರಂಗಪ್ರವೇಶಕ್ಕೆ ಡಾ. ಲಲಿತಾ ಶ್ರೀನಿವಾಸನ್ ಮುಖ್ಯ ಅತಿಥಿಯಾಗಿ, ನಿವೃತ್ತ ನ್ಯಾ. ಎನ್.ಕುಮಾರ್ ಮತ್ತು ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಗೌರವ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.