Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Tag: latest kannada films

ಸಿನಿಮಾ

“ರಾಣಿ ಚೆನ್ನಮ್ಮ” ನಮ್ಮೆಲ್ಲರ ಅಸ್ತಿತ್ವ

“ರಾಣಿ ಚೆನ್ನಮ್ಮ” ನಮ್ಮೆಲ್ಲರ ಅಸ್ತಿತ್ವ ಲತಾ ಜೈಪ್ರಕಾಶ್ ನಿರ್ಮಾಣದ, ಶ್ವೇತಾ ಶೆಟ್ಟಿ ನಿರ್ದೇಶನದ ಹಾಗೂ ಶ್ರೀಹರಿ ಸಂಗೀತ ಸಂಯೋಜಿಸಿರುವ, ಎಐ ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ನಿರ್ಮಿಸಲಾಗಿರುವ ಕಿತ್ತೂರಿನ ವೀರ ವನಿತೆ ರಾಣಿ ಚೆನ್ನಮ್ಮ ಅವರ ಜೀವನಾಧಾರಿತ “ರಾಣಿ ಚೆನ್ನಮ್ಮ” ಚಿತ್ರದ ಆಡಿಯೋ ರಿಲೀಸ್ ಸಮಾರಂಭ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ, ಗಿರಿಜಾ ಲೋಕೇಶ್, ‌‌ಕಿತ್ತೂರು ಚೆನ್ನಮ್ಮ ಜಯಂತಿಯಂದು,ರಾಣಿ ಚೆನ್ನಮ್ಮ ಎಂಬ AI ಸಿನಿಮಾ ಮಾಡಿರುವ ನಿರ್ಮಾಪಕಿ ಲತಾ ಅವರಿಗೆ ಹಾಗೂ ನಿರ್ದೇಶಕಿ ಶ್ವೇತಾ ಶೆಟ್ಟಿ ಯವರಿಗೆ ಶುಭ […]

ಸಿನಿಮಾ

“ಜಸ್ಕರಣ ಸಿಂಗ್” ಧ್ವನಿಯಲ್ಲಿ “ನೀ ನಂಗೆ ಅಲ್ಲವಾ”

“ಜಸ್ಕರಣ ಸಿಂಗ್” ಧ್ವನಿಯಲ್ಲಿ –ನೀ ನಂಗೆ ಅಲ್ಲವಾ..!! ಜಸ್ಕರಣ ಸಿಂಗ್ ಧ್ವನಿಯಲ್ಲಿ ಮೂಡಿಬಂದ“ನೀ ನಂಗೆ ಅಲ್ಲವಾ” ಚಿತ್ರದ ಹಾಡು ಬಿಡುಗಡೆ ಆದನಂತರ ಮಾತನಾಡಿದ ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ,ಸೋಲ್ ಆಫ್ ನೀ ನಂಗೆ ಅಲ್ಲವಾ ಬೇರೆ ರೇಂಜ್ ನಲ್ಲಿರೋ ಕಂಟೆಂಟ್, ಆದ್ರೆ ಇವತ್ತು ರಿಲೀಸ್ ಆದಂತಹ “ನೀ ನಂಗೆ ಅಲ್ಲವಾ” ಹಾಡಿನ ಬಗ್ಗೆ ಮಾತಾಡುವಾಗ,ಹಾಡಲ್ಲಿತುಂಬಾ ವೆರಿಎಶನ್ ಇದೇ,ನಿರ್ದೇಶಕರೇ ಹಾಡನ್ನು ಬರೆದಿದ್ದಾರೆ, ನನ್ನೆಲ್ಲ ಸಿನಿಮಾಗಳನ್ನು ನೀವು ನೋಡಿದ್ದೀರಿ ಸಪೋರ್ಟ್ ಮಾಡಿದ್ದೀರಿ ಹಾಗೆ ಮತ್ತೊಂದು ವಿಷ್ಯ,ನಮ್ಮ ನೀ ನಂಗೆ ಅಲ್ಲವಾ […]

ವಿಶೇಷ ಸಮಾಚಾರ ಸಿನಿಮಾ

ಸೂರಿ “ಕಾಗೆ ಬಂಗಾರ” ಚಿತ್ರದಲ್ಲಿ -“ವಿಜಯ್ ಕುಮಾರ್”

ಸೂರಿ “ಕಾಗೆ ಬಂಗಾರ” ಚಿತ್ರದಲ್ಲಿ –“ವಿಜಯ್ ಕುಮಾರ್” ಪಾಪ್ ಕಾರ್ನ್ ಮಂಕಿ ಟೈಗರ್,ಬ್ಯಾಡ್ ಮ್ಯಾನರ್ಸ್,ಕಾಗೆ ಬಂಗಾರ ದುನಿಯಾ ಸೂರಿಯವರ ಸಿನಿಮಾದಲ್ಲಿ ನಮ್ಮ ಉತ್ತರ ಕರ್ನಾಟಕದ ಕಲಾವಿದ ವಿಜಯ್ ಕುಮಾರ್ ಇದ್ದೇ ಇರುತ್ತಾರೆ. ಒಬ್ಬ ಕಲಾವಿದನಿಗೆ ನಟನೆಯ ಸಾಮರ್ಥ್ಯವಿರಬಹುದು ಅಥ್ವಾ ಆತನಿಗೆ ಅದ್ಭುತವಾದ ಧ್ವನಿಯಿರಬಹುದು. ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಪ್ರತಿಭೆಯಿರಬಹುದು. ಪಾತ್ರಕ್ಕೆ ಜೀವ ತುಂಬುವ ಕಲೆಯೂ ಇರಬಹುದು.ಆದರೆ ಈ ಎಲ್ಲ ಗುಣಗಳಿದ್ದರೂ ಅಂತಹ ಕೆಲವರಿಗೆ ಅವಕಾಶ ಸಿಗಬಹುದು / ಸಿಗದೇ ಕೂಡಾ ಇರಬಹುದು. ಆದರೆ,ಉತ್ತರ ಕರ್ನಾಟಕದ,ಬಹುಮುಖ ಪ್ರತಿಭೆ ವಿಜಯ್ […]

ಸಿನಿಮಾ

ಲಂಬೋದರ 2.0 ಅಪ್ಡೇಟ್

‘ಲಂಬೋದರ 2.0’ ಸಿನಿಮಾ ಪ್ರಚಾರಕ್ಕೆ ಹಟ್ಟಿ ಕಾಪಿ ಸಾಥ್: ಪ್ರೇಕ್ಷಕರಿಗೆ ಉಚಿತ ಫಿಲ್ಟರ್ ಕಾಫಿ ಸಂಭ್ರಮ! ಬೆಂಗಳೂರು: ರಾಜಧಾನಿಯ ಗಲ್ಲಿಗಲ್ಲಿಗಳಲ್ಲಿ ಹಾಸುಹೊಕ್ಕಾಗಿರುವ ಸಿನಿಮಾ ಪ್ರೀತಿ ಮತ್ತು ಸಾಂಪ್ರದಾಯಿಕ ಫಿಲ್ಟರ್ ಕಾಫಿ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಅಪರೂಪದ ಪ್ರಚಾರಾಂದೋಲನಕ್ಕೆ ಜನಪ್ರಿಯ ಕಾಫಿ ಬ್ರ್ಯಾಂಡ್ ‘ಹಟ್ಟಿ ಕಾಪಿ’ ಮುಂದಾಗಿದೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಸಿದ್ಧಗೊಂಡಿರುವ ಬಹುನಿರೀಕ್ಷಿತ ಸೈನ್ಸ್ ಫಿಕ್ಷನ್ ಸೋಷಿಯಲ್ ಥ್ರಿಲ್ಲರ್ ‘ಲಂಬೋದರ 2.0’ ಚಿತ್ರದ ಪ್ರಚಾರಕ್ಕಾಗಿ ಪ್ರೇಕ್ಷಕರಿಗೆ ಉಚಿತ ಫಿಲ್ಟರ್ ಕಾಫಿ ವಿತರಿಸುವ […]

ಸಿನಿಮಾ

ಚಂದ್ರಹಾಸ ಟ್ರೈಲರ್ ಲಾಂಚ್…!!

ಚಂದ್ರಹಾಸ ಚಿತ್ರದಕೇಳೇ ಮಂದಾರವೇ ಹಾಡು ಬಿಡುಗಡೆ ಮಾಡಿ ಮಾತನಾಡಿದ ಮಾಲತಿ ಸುಧೀರ್.ನಿಜ ಜೀವನದಲ್ಲಿಯೂ ಅಪ್ಪ ಅಮ್ಮನ ಪ್ರೀತಿ ಕಾಣದ,ಅನಾಥನಾಗಿ ಬೆಳೆದು.ಒಬ್ಬ ಕಲಾವಿದನಾಗಿ ತನ್ನ ಭವಿಷ್ಯ ಕಟ್ಟಿಕೊಂಡ ಈತ,ತನ್ನ ವಿಭಿನ್ನ ಅಭಿನಯದಿಂದ ಎಲ್ಲರ ಮನಸ್ಸು ಗೆದ್ದಿದ್ದಾನೆ ಎಂದು ಹೊಗಳಿದರು. ಸಾಮಾನ್ಯವಾಗಿ ಯಾವುದೇ ಕಲಾವಿದರ ಹಾಡುಗಳಾಗಲಿ, ಟೀಸರ್ ಆಗಲಿ ಅಥವಾ ಟ್ರೈಲರ್ ಇತ್ಯಾದಿ ಏನೇ ಬಿಡುಗಡೆ ಮಾಡುವಾಗಲೂ ಆಯಾ ಮುಖ್ಯ ಅತಿಥಿಗಳು ಮತ್ತು ಸ್ಟಾರ್ ನಟರು ಅಥವಾ ಆಯಾ ಕಲಾವಿದರು ಆಯಾ ಕಂಟೆಂಟ್ ಬಗ್ಗೆ ತುಂಬಾ ಪ್ರೀತಿ ಹಾಗೂ ಅಭಿಮಾನದಿಂದ […]

ಸಿನಿಮಾ

ಏನಿದು ? ಗಾಡ್ ಪ್ರಾಮಿಸ್ !!

ಪ್ರಾಮಿಸ್ ಅನ್ನುವ ಪದವೇ ತುಂಬಾ ಎಮೋಷನಲ್ ಬಾಂಡಿಂಗನ ಕ್ರಿಯೇಟ್ ಮಾಡುತ್ತದೆ, ದೇಶದ ಹಿತಕ್ಕಾಗಿ ದೇಶಕ್ಕಾಗಿ, ದೇಶದ ನಾಗರೀಕರಾಗಿ ನಮ್ಮ ಪ್ರಾಣವನ್ನು ಕೊಟ್ಟಾದರೂ ಸರಿ ನಾವು ಹೋರಾಡುತ್ತೇವೆ ಎಂದು ಸೈನಿಕರು ಭಾರತ ಮಾತೆಗೆ ಮಾಡುವಂತಹ ಪ್ರಾಮಿಸ್, ಭೂಮಿ ತಾಯಿಯನ್ನು ನಂಬಿ ನಿಸರ್ಗವನ್ನು ನಂಬಿ ತಮ್ಮ ಭೂಮಿಯಲ್ಲಿ, ಒಳ್ಳೆಯ ಬೆಳೆಗಳನ್ನು ಬೆಳೆದು ನಾನು ಎಲ್ಲಾ ಮನುಷ್ಯರಿಗೂ ಕೊಡುತ್ತೇನೆಂದು ರೈತರು ಮಾಡುವ ಪ್ರಾಮಿಸ್,ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಕ್ಕಳು ಮಾಡುವಂತಹ ಪ್ರಾಮಿಸ್, ರಕ್ಷಾಬಂಧನದ ದಿನ ಸಹೋದರಿಯರಿಗೆ ಅಣ್ಣ,ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.