Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

Tag: kannada film review

ಸಿನಿಮಾ

ಗೀತಾ ಪಿಕ್ಚರ್ಸ್ “ಪಬ್ಬಾರ್” ಲೋಡಿಂಗ್……..!!

ಪ್ರತಿಷ್ಠಿತ ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಡಿಸೆಂಬರ್ 11ಕ್ಕೆ ಬಿಡುಗಡೆ.. ಗೀತಾ ಶಿವರಾಜ್‌ಕುಮಾರ್ ಸಾರಥ್ಯದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಗೀತಾ ಪಿಕ್ಚರ್ಸ್’ ತನ್ನ ಮೂರನೇ ಸಿನಿಮಾವಾಗಿ ತೆರೆಗೆ ತರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಪಬ್ಬಾರ್’ನ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ತನ್ನ ವಿಭಿನ್ನ ಶೀರ್ಷಿಕೆ ಮತ್ತು ನಿಗೂಢ ಪೋಸ್ಟರ್‌ಗಳಿಂದಲೇ ಸದ್ದು ಮಾಡುತ್ತಿರುವ ಈ ಸಿನಿಮಾ, ಇದೇ ವರ್ಷ ಡಿಸೆಂಬರ್ 11ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ತಮ್ಮ ಚೊಚ್ಚಲ ಚಿತ್ರ ‘ಶಾಖಾಹಾರಿ’ ಮೂಲಕ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಅಭೂತಪೂರ್ವ […]

ಸಿನಿಮಾ

ನವೆಂಬರ್ 20ಕ್ಕೆ “ಬೃಂದಾವಿಹಾರಿ”

ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದ “ಬೃಂದಾವಿಹಾರಿ” ಪ್ರಿರಿಲೀಸ್ ಇವೆಂಟ್ .‌ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಈ ಚಿತ್ರ ನವೆಂಬರ್ 20 ರಂದು ತೆರೆಗೆಕೆವಿಸಿ ಪ್ರೊಡಕ್ಷನ್ ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ವಿ. ಮಂಜುನಾಥ್ ಅವರು ನಿರ್ಮಿಸಿರುವ ಬಹುನಿರೀಕ್ಷಿತ “ಬೃಂದಾವಿಹಾರಿ” ಚಿತ್ರದ ಪ್ರೀರಿಲೀಸ್ ಸಮಾರಂಭ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿತು.‌ ಶ್ರೀನಿವಾಸರಾಜು ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರದಲ್ಲಿ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್, ಮಾಳವಿಕಾ ಶರ್ಮ, […]

ರಿವ್ಯೂ ಸಿನಿಮಾ

ಹೇಗಿದೆ ಶಿವಣ್ಣನ ಬೇಲ್ ??

ಹೇಗಿದೆ ಶಿವಣ್ಣನ ಬೇಲ್ ?? ರೇಟಿಂಗ್ : 4 / 5 ತಪ್ಪು ಮಾಡಿರುವ ಅಪರಾಧಿಗಳು, ದೇಶದ್ರೋಹದ ಕೆಲಸ ಮಾಡುವ ದುಷ್ಟರು, ಸಮಾಜದಲ್ಲಿ ಕೆಟ್ಟ ಕೆಲಸಗಳನ್ನು ಮಾಡಿ ರಾಜಾರೋಷವಾಗಿ ಓಡಾಡುವ ಹಣವಂತರು,ಹೆಣ್ಣು ಮಕ್ಕಳನ್ನ ವಸ್ತುಗಳ ಹಾಗೆ ಉಪಯೋಗಿಸಿ ಬಿಸಾಕುವ ಕಾಮುಕರು,ತಾವು ಹಣವಂತರು ಸಿರಿವಂತರು ಎಂಬ ಸೊಕ್ಕು,ಅಹಂಕಾರದಿಂದ, ಅನ್ಯಾಯ ಅಕ್ರಮಗಳನ್ನು ಮಾಡಿ,ನ್ಯಾಯಾಲಯ ಎಂಬ ವ್ಯವಸ್ಥೆಯಿಂದ ಹಾಗೂ ಪೊಲೀಸ್ ವ್ಯವಸ್ಥೆಯಿಂದ ಪಾರಾಗಿ ಐಷಾರಾಮಿ ಲೈಫ್ ಸ್ಟೈಲ್ ನಲ್ಲಿರುವಂತಹ ಕಳ್ಳರು ಖದೀಮರನ್ನ ಏನು ಮಾಡಬೇಕು ?? ತಪ್ಪು / ಅಪರಾಧ ಮಾಡಿದ್ದರು […]

ರಿವ್ಯೂ ಸಿನಿಮಾ

ಸಮಾಜವನ್ನು ಎಚ್ಚರಿಸುವ “SPARK”

ಸಮಾಜವನ್ನು ಎಚ್ಚರಿಸುವ “SPARK” ಸ್ಪಾರ್ಕ್ ಚಿತ್ರದ ವಿಮರ್ಶೆ ರೇಟಿಂಗ್ 3.5 / 5 ಕಷ್ಟಪಟ್ಟು ದುಡಿದ ಹಣ, ಬೆವರು ಸುರಿಸಿ ಸಂಪಾದನೆ ಮಾಡಿದ ಹಣ, ಮಗಳ ಮದುವೆಗೆ ಕೂಡಿಟ್ಟ ಹಣ, ಮಗನ ವಿದ್ಯಾಭ್ಯಾಸಕ್ಕೆ ಸಂಗ್ರಹಿಸಿಟ್ಟ ಹಣ, ಮನೆ ಕಟ್ಟಲು ತಮ್ಮ ಬಳಿ ಇದ್ದ ಒಡವೆಗಳನ್ನ ಮಾರಿದ ಹಣ, ಬದುಕನ್ನ ತುಂಬಾ ಹಿತಮಿತವಾಗಿಯೇ ನಡೆಸುತ್ತಾ ಕೂಡಿಟ್ಟ ಆ ಹಣವನ್ನೆಲ್ಲ ತಮ್ಮ ತಮ್ಮ ಭವಿಷ್ಯದ ಕನಸಿಗೋಸ್ಕರ ಬ್ಯಾಂಕುಗಳ ಸಂಸ್ಥೆಗಳಲ್ಲಿ ಇಟ್ಟು ತಾವು ಸೇಫ್ ಎಂಬ ಭರವಸೆಯೊಂದಿಗೆ ಜೀವನ ನಡೆಸುತ್ತಿದ್ದ ಜನರ […]

ರಿವ್ಯೂ ಸಿನಿಮಾ

“ಹೆಗ್ಗಣ ಮುದ್ದು” ಮಾಸ್ಟರ್ ಕ್ಲಾಸ್

ಹೆಗ್ಗಣ ಮುದ್ದು ಮಾಸ್ಟರ್ ಕ್ಲಾಸ್ ರೇಟಿಂಗ್ : 4/5 AMP ಅನ್ನೋದು ಒಂದು ಮಾರ್ಕೆಟಿಂಗ್ ಕಂಪನಿ, ಒಬ್ಬರು ಇನ್ನೊಬ್ಬರಿಗೆ ರೆಫರ್ ಮಾಡುವಂತಹ ಕಂಪನಿ, ಅಲ್ಲಿ ಕೆಲಸ ಮಾಡುವ ಪ್ರತಿ ಉದ್ಯೋಗಿಗಳದ್ದು ಒಂದೊಂತರ ಆಟಿಟ್ಯೂಡ್, ಅಷ್ಟಕ್ಕೂ ಏ ಎಂ ಪಿ ಅಂದ್ರೆ ಏನು ಗೊತ್ತಾ ??Attitude Money Power. ಚಿತ್ರದ ನಾಯಕ ಅಜಿತ್ ( ಪೂರ್ಣಚಂದ್ರ ಮೈಸೂರು ) AMP ಮಾರ್ಕೆಟಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುತ್ತಾನೆ, ಆತನ ಜೊತೆಗೆ ಅವನದೇ ಶೈಲಿಯ ಸ್ನೇಹಿತರ ತಂಡವಿರುತ್ತದೆ, ಕಷ್ಟಪಟ್ಟು ಕೆಲಸ […]

ಸಿನಿಮಾ ಸೀರಿಯಲ್

ಚೆಲುವೆ ಕೇಳೇ ಚೆಲುವೆ

ರಂಗಭೂಮಿ ಚಿರುತೆರೆ ಹಾಗೂ ಹಿರಿತೆರೆಯಲ್ಲಿ ತನ್ನ ವಿಶಿಷ್ಟ ಅಭಿನಯದಿಂದ ಗಮನ ಸೆಳೆದಿರುವಂತಹ ನಟ ದೀಕ್ಷಿತ್ ಶೆಟ್ಟಿ, ಇತ್ತೀಚಿಗಷ್ಟೇ ದೀಕ್ಷಿತ್ ಶೆಟ್ಟಿ ಅವರನ್ನು ಮಾತನಾಡುವಂತಹ ಸಂದರ್ಭದಲ್ಲಿ, ನಿಮ್ಮ ವಿಡಿಯೋ ಚಿತ್ರದ ಜೊತೆಗೆ ನೀವು ಮಾಡುತ್ತಿರುವಂತಹ ಪ್ರಾಜೆಕ್ಟ್ ಯಾವವು ಯಾವೆಲ್ಲ ಹಂತದಲ್ಲಿವೆ ಎಂದು ಕೇಳಿದಾಗ, ದೀಕ್ಷಿತ್ ಶೆಟ್ಟಿ ತುಂಬಾ ಕಾತುರದಿಂದ ಹೇಳಿದಂತಹ ಮಾತು, ಕೆಬಿಎಂ ನಿರ್ಮಾಣದಲ್ಲಿ ಬರುತ್ತಿರುವಂತಹ ಪವನ್ ಒಡೆಯರ್ ನಿರ್ದೇಶನದ ಬೇಲ್ ಚಿತ್ರದ ಬಗ್ಗೆ. ಸ್ಯಾಂಡಲ್ವುಡ್ ನಲ್ಲಿ ಗೂಗ್ಲಿ ಮಾಸ್ಟರ್ ಎಂದೇ ಖ್ಯಾತಿಯನ್ನು ಪಡೆದಿರುವಂತಹ, ನಿರ್ದೇಶಕ ಪವನ್ ಒಡೆಯರ್ […]

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.