Saturday, 19 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮ್ಯಾಜಿಕ್ ಮಾಡಲಿದೆ ಈ ರಂಗಸ್ಥಳ
- ವಿಶೇಷ ಸಮಾಚಾರ

ಮ್ಯಾಜಿಕ್ ಮಾಡಲಿದೆ ಈ ರಂಗಸ್ಥಳ

ಮ್ಯಾಜಿಕ್ ಮಾಡಲಿದೆ ಈ ರಂಗಸ್ಥಳ ಗಿರ್ಕಿ ಸಿನಿಮಾ ಖ್ಯಾತಿಯ ವಿಲೋಕ್ ರಾಜ್ ನಾಯಕ ನಟನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರ ರಂಗಸ್ಥಳ, ಟೀಸರ್ ನಲ್ಲೆ ಭಾರಿ ಕುತೂಹಲ ಮೂಡಿಸಿರುವ ನಿತಿನ್ ಭಾರದ್ವಾಜ್ ನಿರ್ದೇಶನದಲ್ಲಿ ಬಂದಿರುವ ರಂಗಸ್ಥಳ ನವಿರಾದ ಪ್ರೀತಿ ಪ್ರೇಮದ ಜೊತೆಗೆ ಒಂದು ಪ್ರಾದೇಶಿಕ ಪ್ರಾಂತ್ಯದ ಭಾಷೆ ಸೊಗಡು ಜನರ ಜೀವನ ಗೆಳೆತನ ದ್ವೇಷ ರಾಜಕಾರಣ ಹೀಗೆ ಎಲ್ಲವನ್ನು ಒಂದೇ ಸೂರಿನಡಿಯಲ್ಲಿ ಕಟ್ಟಿಕೊಟ್ಟಿರುವ ನಿರ್ದೇಶಕ ನಿತಿನ್ ಭಾರದ್ವಾಜ್ ರಂಗಸ್ಥಳ ಮೇಕಿನಲ್ಲಿ ತುಂಬಾ ಅಚ್ಚುಕಟ್ಟಾಗಿ ತೋರಿಸಿಕೊಟ್ಟಿದ್ದಾರೆ. ರಂಗಸ್ಥಳ ಆಕ್ಷನ್ ಡ್ರಾಮಾ […]

ಮ್ಯಾಜಿಕ್ ಮಾಡಲಿದೆ ಈ ರಂಗಸ್ಥಳ

ಗಿರ್ಕಿ ಸಿನಿಮಾ ಖ್ಯಾತಿಯ ವಿಲೋಕ್ ರಾಜ್ ನಾಯಕ ನಟನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರ ರಂಗಸ್ಥಳ, ಟೀಸರ್ ನಲ್ಲೆ ಭಾರಿ ಕುತೂಹಲ ಮೂಡಿಸಿರುವ ನಿತಿನ್ ಭಾರದ್ವಾಜ್ ನಿರ್ದೇಶನದಲ್ಲಿ ಬಂದಿರುವ ರಂಗಸ್ಥಳ ನವಿರಾದ ಪ್ರೀತಿ ಪ್ರೇಮದ ಜೊತೆಗೆ ಒಂದು ಪ್ರಾದೇಶಿಕ ಪ್ರಾಂತ್ಯದ ಭಾಷೆ ಸೊಗಡು ಜನರ ಜೀವನ ಗೆಳೆತನ ದ್ವೇಷ ರಾಜಕಾರಣ ಹೀಗೆ ಎಲ್ಲವನ್ನು ಒಂದೇ ಸೂರಿನಡಿಯಲ್ಲಿ ಕಟ್ಟಿಕೊಟ್ಟಿರುವ ನಿರ್ದೇಶಕ ನಿತಿನ್ ಭಾರದ್ವಾಜ್ ರಂಗಸ್ಥಳ ಮೇಕಿನಲ್ಲಿ ತುಂಬಾ ಅಚ್ಚುಕಟ್ಟಾಗಿ ತೋರಿಸಿಕೊಟ್ಟಿದ್ದಾರೆ.

ರಂಗಸ್ಥಳ ಆಕ್ಷನ್ ಡ್ರಾಮಾ ಆಗಿದ್ದು ಅಕ್ಕತೋಡಿ ಗ್ರಾಮದ ಇತಿಹಾಸದ ಮೇಲ್ಮೈ ಯಡಿ ವರ್ಷಗಳಿಂದ ಹುದುಗಿದ್ದ ಕರಾಳ ರಹಸ್ಯವೆಂದರೆ ನಿಗೂಢ ಕಥೆ ಇದಾಗಿದೆ.

ವಿಲೋಕ್ ರಾಜ್ ನಾಯಕ ನಟರಾಗಿ ಹಾಗೂ ಖಳನಾಯಕರಾಗಿ ಮನೋಜ್ ಕೆ ಜಯನ್ ನಾಯಕಿಯಾಗಿ ಶಿಲ್ಪ ಕಾಮತ್ ಸಿರಿ ಬಿ ಸುರೇಶ್ ಸಂಧ್ಯಾ ಅರಕೆರೆ ಹರಿಣಿ ಶ್ರೀಕಾಂತ್ ಕುಶಾಲ್ ಬಿಕೆ ಸೌಮ್ಯ ಪೂಜಾರಿ ಹಾಗೂ ರಾಧೇಶ ಶೆಟ್ಟಿ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

ಅಘೋರ ಮೋಶನ್ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಡಾ. ರೇವಣ್ಣ ಹಾಗೂ ಮೋಹನ್ ಕುಮಾರ್ ಎಂಎಲ್ ನಿರ್ಮಾಣ ಮಾಡುತ್ತಿರುವ ರಂಗಸ್ಥಳ ಟೀಸರ್ ನೋಡುವುದರಲ್ಲಿ ಕುತೂಹಲ ಮೂಡಿಸಿರುವುದು ಸತ್ಯ.

ರವೀ ಸಾಸನೂರ್


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.