Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಫೀನಿಕ್ಸ್ ಚಿತ್ರಕ್ಕೆ ತೊಂದರೆ ಆಗೋದಕ್ಕೆe ನಾ ಬಿಡೋದಿಲ್ಲ
- ಸಿನಿಮಾ

ಫೀನಿಕ್ಸ್ ಚಿತ್ರಕ್ಕೆ ತೊಂದರೆ ಆಗೋದಕ್ಕೆe ನಾ ಬಿಡೋದಿಲ್ಲ

ಫೀನಿಕ್ಸ್ ಚಿತ್ರಕ್ಕೆ ತೊಂದರೆ ಆಗೋದಕ್ಕೆ ನಾನು ಬಿಡೋದಿಲ್ಲ ಫೀನಿಕ್ಸ್ ಚಿತ್ರಕ್ಕೆ ನಿಮಿಕಾ ರತ್ನಾಕರ್ ನಾಯಕಿ,ಬೇರೆ ಯಾರೋ ನಾನು ಹೀರೋ ಅಂತಾ ಹೇಳಿದ್ರೆ ಅದು ಹೇಗಾಗುತ್ತೆ ಅಂತಾ ಗರಂ ಆದ್ರು ಓಂ ಪ್ರಕಾಶ್ ರಾವ್..ನನ್ನ ಸಿನಿಮಾಗಳಲ್ಲಿ ಕಲಾವಿದರಾಗಿ ನಟಿಸಿದ್ದ ಭಾಸ್ಕರ್,ಎನ್ನುವ ವ್ಯಕ್ತಿಯೊಬ್ಬ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಾ ನನ್ನ ತೇಜೋವಧೆ ಮಾಡುತ್ತಿದ್ದು,ಇದರಿಂದ ನನಗೆ ಹಾಗೂ ನನ್ನ ನಿರ್ದೇಶನದ ಫೀನಿಕ್ಸ್ ಚಿತ್ರಕ್ಕೆ ದೊಡ್ಡ ಹೊಡೆತ ಆಗಿದ್ದು, ಈ ಭಾಸ್ಕರ್ ಎನ್ನುವ ನಟ ತಾನೇ ಹೀರೋ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ,ಅಷ್ಟೇ […]

ಫೀನಿಕ್ಸ್ ಚಿತ್ರಕ್ಕೆ ತೊಂದರೆ ಆಗೋದಕ್ಕೆ ನಾನು ಬಿಡೋದಿಲ್ಲ

ಫೀನಿಕ್ಸ್ ಚಿತ್ರಕ್ಕೆ ನಿಮಿಕಾ ರತ್ನಾಕರ್ ನಾಯಕಿ,ಬೇರೆ ಯಾರೋ ನಾನು ಹೀರೋ ಅಂತಾ ಹೇಳಿದ್ರೆ ಅದು ಹೇಗಾಗುತ್ತೆ ಅಂತಾ ಗರಂ ಆದ್ರು ಓಂ ಪ್ರಕಾಶ್ ರಾವ್..ನನ್ನ ಸಿನಿಮಾಗಳಲ್ಲಿ ಕಲಾವಿದರಾಗಿ ನಟಿಸಿದ್ದ ಭಾಸ್ಕರ್,ಎನ್ನುವ ವ್ಯಕ್ತಿಯೊಬ್ಬ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತಾ ನನ್ನ ತೇಜೋವಧೆ ಮಾಡುತ್ತಿದ್ದು,ಇದರಿಂದ ನನಗೆ ಹಾಗೂ ನನ್ನ ನಿರ್ದೇಶನದ ಫೀನಿಕ್ಸ್ ಚಿತ್ರಕ್ಕೆ ದೊಡ್ಡ ಹೊಡೆತ ಆಗಿದ್ದು,

ಈ ಭಾಸ್ಕರ್ ಎನ್ನುವ ನಟ ತಾನೇ ಹೀರೋ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ,ಅಷ್ಟೇ ಅಲ್ಲದೇ ನಾನು ಭಾಸ್ಕರ್ ಅವರಿಗೆ ನೀಡಿದ್ದೇನೆ,ಧಮ್ಕಿ ಹಾಕಿದ್ದೇನೆ ಅಂತಾ ಮಾತಿದೆ,ಆದ್ರೆ ನಾನು ಅಂತಹ ಕೆಲಸ ಯಾವತ್ತೂ ಮಾಡಿಲ್ಲ ಮಾಡೋದು ಇಲ್ಲ.

ಫೀನಿಕ್ಸ್ ಚಿತ್ರಕ್ಕೆ ಭಾಸ್ಕರ್ ನಲವತ್ತು ಲಕ್ಷ ಹೂಡಿಕೆ ಮಾಡಿದ್ದು ನಿಜ,ಅದನ್ನು ನಾನು ಕ್ಲಿಯರ್ ಕೂಡ ಮಾಡುತ್ತೇನೆ ಅಂತಾ ಹೇಳಿದ್ದೇನೆ,ಆದ್ರೂ ಭಾಸ್ಕರ್ ಸುಮ್ನೇ ಮಾತನಾಡುತ್ತಲೆ ಇದ್ದಾರೆ,ಇದು ಒಳ್ಳೆಯ ಬೆಳವಣಿಗೆ ಅಲ್ಲ ಅನ್ನೋದು ಓಂ ಮಾತು.ಇಷ್ಟು ವರ್ಷದ ಸಿನಿಮಾ ಜರ್ನಿಯಲ್ಲಿ ನಾನು ಬಹಳಷ್ಟು ಸಿನಿಮಾಗಳನ್ನು ಮಾಡಿದ್ದೇನೆ,ಯಾವತ್ತೂ ನಾನು ಸಿನಿಮಾಗೆ ಮೋಸ ಮಾಡಿಲ್ಲ.

ಸಿನಿಮಾ ರಂಗದಲ್ಲಿ ನನಗೆ ಹೋರಾಟ ಅನ್ನೋದು ಹೊಸದಲ್ಲ,
ತುಂಬಾ ಒಳ್ಳೆಯ ವಿಚಾರ ಅಂತಾ ಬಂದಾಗ ನಾನು ಗಟ್ಟಿಯಾಗಿ ನಿಲ್ಲುತ್ತೇನೆ ಎಂಬುದು ಓಂ ಪ್ರಕಾಶ್ ರಾವ್ ನಿಲುವಾಗಿತ್ತು.ಇದರ ಮಧ್ಯೆನೆ ಈ ವರ್ಷದ ಅಂತ್ಯದ ಒಳಗೆ ತಮ್ಮ ಮಗನನ್ನು ಹೀರೋ ಆಗಿ ಲಾಂಚ್ ಮಾಡಲು ಸಿದ್ಧತೆ ನಡೆಸಿರುವ ಬಗ್ಗೆ ಮತ್ತು ಮಗನ ಚಿತ್ರಕ್ಕೆ ಸ್ವತಃ ತಾವೇ ಬಂಡವಾಳ ಹೂಡುವ ಬಗ್ಗೆ ಆಪ್ಟೆಡ್ ಕೊಟ್ಟರು

ರವೀ ಸಾಸನೂರ್


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.