ಲವಲವಿಕೆ “ಟ್ರೆಂಡಿಂಗ್”
ಲವಲವಿಕೆ ಟ್ರೆಂಡಿಂಗ್ ಈಗಾಗಲೇ ಅಮೊರಾ ಅಮೊರಾ ಹಾಡು ಸೂಪರ್ ಹಿಟ್ ಆಗಿ,ಸಿಕ್ಕಾಪಟ್ಟೆ ರೀಲ್ಸ್ ಆಗಿ ಎಲ್ಲ ಕಡೆ ವೈರಲ್ ಆದ ಖುಷಿಯ ಸಂಭ್ರಮದಲ್ಲಿಯೇ ನಾವು ಮತ್ತೊಂದು ಹಾಡು ನಿಮ್ಮೆಲ್ಲರ ಸಮ್ಮುಖದಲ್ಲಿ ಬಿಡುಗಡೆ ಮಾಡಿದೆವು,ಎಂದು ಪ್ರೀತಿಯಿಂದ ಮಾತು ಶುರು ಮಾಡಿದ,ಕೃಷ್ಣ ಅಜೇಯ್ ರಾವ್. ಹೆಣ್ಣು ಅಂದ್ರೆ ಸುಂದರ,ಜಗತ್ತು ಸುಂದರವಾಗಿ ಕಾಣೋದೇ ಹೆಣ್ಣು ಮಕ್ಕಳಿಂದ,ನಾವು ಹೆಣ್ಣನ್ನು ಗೌರವಿಸಬೇಕು.ಈ ಹಾಡಲ್ಲಿ ನೀವು ಗಮನಿಸಿದರೆ,ಬೃಂದಾ ಆಚಾರ್ಯ ಮತ್ತು ನನಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ಪ್ರಾಪರ್ ಪ್ಲಾನ್ ಮಾಡಿಯೇ,ನಾನು ಇನ್ನೂ ತರುಣ ಹುಡುಗನಂತೆ ನಂತೆ […]

