ಏನಿದು ? ಗಾಡ್ ಪ್ರಾಮಿಸ್ !!
ಪ್ರಾಮಿಸ್ ಅನ್ನುವ ಪದವೇ ತುಂಬಾ ಎಮೋಷನಲ್ ಬಾಂಡಿಂಗನ ಕ್ರಿಯೇಟ್ ಮಾಡುತ್ತದೆ, ದೇಶದ ಹಿತಕ್ಕಾಗಿ ದೇಶಕ್ಕಾಗಿ, ದೇಶದ ನಾಗರೀಕರಾಗಿ ನಮ್ಮ ಪ್ರಾಣವನ್ನು ಕೊಟ್ಟಾದರೂ ಸರಿ ನಾವು ಹೋರಾಡುತ್ತೇವೆ ಎಂದು ಸೈನಿಕರು ಭಾರತ ಮಾತೆಗೆ ಮಾಡುವಂತಹ ಪ್ರಾಮಿಸ್, ಭೂಮಿ ತಾಯಿಯನ್ನು ನಂಬಿ ನಿಸರ್ಗವನ್ನು ನಂಬಿ ತಮ್ಮ ಭೂಮಿಯಲ್ಲಿ, ಒಳ್ಳೆಯ ಬೆಳೆಗಳನ್ನು ಬೆಳೆದು ನಾನು ಎಲ್ಲಾ ಮನುಷ್ಯರಿಗೂ ಕೊಡುತ್ತೇನೆಂದು ರೈತರು ಮಾಡುವ ಪ್ರಾಮಿಸ್,ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಕ್ಕಳು ಮಾಡುವಂತಹ ಪ್ರಾಮಿಸ್, ರಕ್ಷಾಬಂಧನದ ದಿನ ಸಹೋದರಿಯರಿಗೆ ಅಣ್ಣ,ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ […]

