ಮೆಡಿಕಲ್ “ಮಾಫಿಯ” ಕಲುಷ
ಮಾಫಿಯಾ ಸುತ್ತ ಕಲುಷ.. ಪುನೀತ್ ರಾಜಕುಮಾರ್,ದೈಹಿಕವಾಗಿ ನಮ್ಮೆಲ್ಲರನ್ನು ಆಗಲಿದ್ದರು, ಅವರ ಮೇಲಿನ ಪ್ರೀತಿ ಅಭಿಮಾನ ಗೌರವ ಯಾವತ್ತೂ ಕಮ್ಮಿ ಆಗುವುದಿಲ್ಲ, ಕನ್ನಡದಲ್ಲಿ ಬರುವ ಬಹುತೇಕ ಚಲನಚಿತ್ರಗಳ ಮೊದಲ ಪ್ರೇಮ್ ನಲ್ಲಿಯೇ ಅಪ್ಪು ಅವರ ಮುದ್ದಾದ ನಗುವಿನ ಫೋಟೋ ಇದ್ದೇ ಇರುತ್ತದೆ ಹಾಗೂ ಕೆಲವು ಪತ್ರಿಕಾಗೋಷ್ಠಿಯಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇಟ್ಟು, ನಮಸ್ಕರಿಸಿ ಕಾರ್ಯಕ್ರಮವನ್ನು ಮಾಡುವುದು ಇವತ್ತಿಗೂ ನಡೆಯುತ್ತಿದೆ ಮುಂದೆಯೂ ಕೂಡ ನಡೆಯುತ್ತದೆಅದು ಪುನೀತ್ ರಾಜಕುಮಾರ್ ಅವರಿಗೆ ಕೊಡುವ ಗೌರವ, ಇಂಥದ್ದೇ ಪ್ರಸಂಗ ಕಲುಷ ಚಿತ್ರತಂಡದ ಪತ್ರಿಕಾಗೋಷ್ಠಿಯ […]

