Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಸಹೋದರಿಯರ “ಭರತನಾಟ್ಯ” ರಂಗಪ್ರವೇಶ
- ಕ್ರೀಡೆ | ಆಧ್ಯಾತ್ಮ | ರಾಜಕೀಯ - ವಿಶೇಷ ಸಮಾಚಾರ

ಸಹೋದರಿಯರ “ಭರತನಾಟ್ಯ” ರಂಗಪ್ರವೇಶ

ಸಹೋದರಿಯರಭರತನಾಟ್ಯ ರಂಗಪ್ರವೇಶ ಬೆಂಗಳೂರು: ಕು. ಧನ್ಯಾ ಗಣೇಶ್ ಮತ್ತು ಕು. ಸಿರಿ ಗಣೇಶ್ ಅವರ “ನೂಪುರ ದ್ವಯಂ – ಭರತನಾಟ್ಯ ರಂಗಪ್ರವೇಶ” ನವೆಂಬರ್ 1, ಭಾನುವಾರ ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರಂನ ಕೃಷ್ಣದೇವರಾಯ ಸಭಾಂಗಣದಲ್ಲಿ (ತೆಲುಗು ವಿಜ್ಞಾನ ಸಮಿತಿ, ಚೌಡಯ್ಯ ಹಾಲ್ ಹಿಂಭಾಗ) ನಡೆಯಲಿದೆ. ಗುರು ಶ್ರೀಲಕ್ಷ್ಮಿ ತೇಜಸ್ ಅವರ ಶಿಷ್ಯೆಯರ ಈ ರಂಗಪ್ರವೇಶಕ್ಕೆ ಡಾ. ಲಲಿತಾ ಶ್ರೀನಿವಾಸನ್ ಮುಖ್ಯ ಅತಿಥಿಯಾಗಿ, ನಿವೃತ್ತ ನ್ಯಾ. ಎನ್.ಕುಮಾರ್ ಮತ್ತು ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಗೌರವ […]

ಸಹೋದರಿಯರ
ಭರತನಾಟ್ಯ ರಂಗಪ್ರವೇಶ

ಬೆಂಗಳೂರು: ಕು. ಧನ್ಯಾ ಗಣೇಶ್ ಮತ್ತು ಕು. ಸಿರಿ ಗಣೇಶ್ ಅವರ “ನೂಪುರ ದ್ವಯಂ – ಭರತನಾಟ್ಯ ರಂಗಪ್ರವೇಶ” ನವೆಂಬರ್ 1, ಭಾನುವಾರ ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರಂನ ಕೃಷ್ಣದೇವರಾಯ ಸಭಾಂಗಣದಲ್ಲಿ (ತೆಲುಗು ವಿಜ್ಞಾನ ಸಮಿತಿ, ಚೌಡಯ್ಯ ಹಾಲ್ ಹಿಂಭಾಗ) ನಡೆಯಲಿದೆ. ಗುರು ಶ್ರೀಲಕ್ಷ್ಮಿ ತೇಜಸ್ ಅವರ ಶಿಷ್ಯೆಯರ ಈ ರಂಗಪ್ರವೇಶಕ್ಕೆ ಡಾ. ಲಲಿತಾ ಶ್ರೀನಿವಾಸನ್ ಮುಖ್ಯ ಅತಿಥಿಯಾಗಿ, ನಿವೃತ್ತ ನ್ಯಾ. ಎನ್.ಕುಮಾರ್ ಮತ್ತು ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.