Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹೇಗಿದೆ ರೋಲೆಕ್ಸ್ ಟೀಸರ್ ??
- ಸಿನಿಮಾ

ಹೇಗಿದೆ ರೋಲೆಕ್ಸ್ ಟೀಸರ್ ??

ಹೇಗಿದೆ Rolex ಟೀಸರ್ ?? ದಯಾನಂದ ರಾಯ್ ಒಬ್ಬ ರಾಜಕಾರಣಿ ಹಾಗೂ ಉದ್ಯಮಿ,ಇವರ ಮಗಳು ಐಶ್ವರ್ಯಳನ್ನ ಕಿಡ್ನ್ಯಾಪ್ ಮಾಡಲಾಗುತ್ತದೆ,ಆಕೆಯ ಹುಡುಕಾಟಕ್ಕೆ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಕಾರ್ಯ ಪ್ರವೃತ್ತವಾಗುತ್ತದೆ,ಈ ಸುದ್ದಿ ಎಲ್ಲ ಕಡೆ ಪ್ರಸಾರವಾಗುತ್ತಿದ್ದಂತೆ ಗೊಂದಲ ಗಲಾಟೆ ಶುರುವಾಗುತ್ತದೆ. ಇದರ ಇಂಟರ್ಕ್ಯಟ್ ನಲ್ಲಿ ಬರುವಂತಹ ಕೋಮಲ್ ಕುಮಾರ್ ಎಂಟ್ರಿ ಹಾಗೂ ಅವ್ರು ಹೇಳುವ ಸಖತ್ ಪಂಚಿಂಗ್ ಡೈಲಾಗ್ ನೋಡುಗರಿಗೆ ನಗು ತರಿಸಿಲಿದೆ..ಇದರ ಮಧ್ಯ ನ್ಯೂಸ್ ನಲ್ಲಿ,ಐಶ್ವರ್ಯಳನ್ನ ಕಿಡ್ನ್ಯಾಪ್ ಮಾಡಿದ್ದು Rolex ಅಂದಾಗ,ಇಲ್ಲಿ ವಿನೋದ್ ಪ್ರಭಾಕರ್ ರವರ ಹೆವಿ ಆಕ್ಷನ್ […]

ಹೇಗಿದೆ Rolex ಟೀಸರ್ ??

ದಯಾನಂದ ರಾಯ್ ಒಬ್ಬ ರಾಜಕಾರಣಿ ಹಾಗೂ ಉದ್ಯಮಿ,
ಇವರ ಮಗಳು ಐಶ್ವರ್ಯಳನ್ನ ಕಿಡ್ನ್ಯಾಪ್ ಮಾಡಲಾಗುತ್ತದೆ,
ಆಕೆಯ ಹುಡುಕಾಟಕ್ಕೆ ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ಕಾರ್ಯ ಪ್ರವೃತ್ತವಾಗುತ್ತದೆ,ಈ ಸುದ್ದಿ ಎಲ್ಲ ಕಡೆ ಪ್ರಸಾರವಾಗುತ್ತಿದ್ದಂತೆ ಗೊಂದಲ ಗಲಾಟೆ ಶುರುವಾಗುತ್ತದೆ.

ಇದರ ಇಂಟರ್ಕ್ಯಟ್ ನಲ್ಲಿ ಬರುವಂತಹ ಕೋಮಲ್ ಕುಮಾರ್ ಎಂಟ್ರಿ ಹಾಗೂ ಅವ್ರು ಹೇಳುವ ಸಖತ್ ಪಂಚಿಂಗ್ ಡೈಲಾಗ್ ನೋಡುಗರಿಗೆ ನಗು ತರಿಸಿಲಿದೆ..ಇದರ ಮಧ್ಯ ನ್ಯೂಸ್ ನಲ್ಲಿ,
ಐಶ್ವರ್ಯಳನ್ನ ಕಿಡ್ನ್ಯಾಪ್ ಮಾಡಿದ್ದು Rolex ಅಂದಾಗ,
ಇಲ್ಲಿ ವಿನೋದ್ ಪ್ರಭಾಕರ್ ರವರ ಹೆವಿ ಆಕ್ಷನ್ ದೃಶ್ಯಗಳನ್ನು ತೋರಿಸಲಾಗುತ್ತದೆ.ನೋಡುಗರು ಒಂದು ಕ್ಷಣ ಕನ್ಫ್ಯೂಸ್ ಆಗುವುದು ನಿಜವಾದ ರೋಲೆಕ್ಸ್ ಯಾರು ಅಂತ ??

ಕೋಮಲ್ ಕುಮಾರ್, ವಿನೋದ್ ಪ್ರಭಾಕರ್ ಹಾಗೂ ಸೋನಾಲ್ ಚಿತ್ರದ ಬಗ್ಗೆ ಮಾತನಾಡಿದರು ಸಹ,ಎಲ್ಲೂ ಸಹ ತಮ್ಮ ಪಾತ್ರದ ಗುಟ್ಟನ್ನು ಬಿಟ್ಟು ಕೊಡಲಿಲ್ಲ.

ನಾನು ಅಣ್ಣಾವ್ರ Fan..
ನಾನ್ಯಾಕೆ ಕನ್ನಡ ಸಿನ್ಮಾ ಮಾಡ್ದೆ,ಸಿನಿಮಾಗೆ ಕಲಾವಿದರಿಗೆ ಮಿತಿ ಇಲ್ಲ,1980 ಯಲ್ಲಿಯೇ ನಾನು ನಾಯಕಿ ರೋಜಾಗೆ ನಾನು ಹೀರೋ ಆಗಿ ಕೆಲ್ಸ ಮಾಡಿದ್ದೆ,ಅದಕ್ಕೆ ಕಾರಣ ರೋಜಾ ತಂದೆ.
ರಾಜಕಾರಣಿಗಳಿಗೂ ಮೀರಿದ ಜನಪ್ರಿಯತೆ ಸಿನಿಮಾದವರಿಗೆ ಇದೇ ಎಂದುರೋಲೆಕ್ಸ್ ನಿರ್ಮಾಪಕ ಮಧು ಮೋಹನ್ ಕೃಷ್ಣ.ಬಿಲ್ ಗೇಟ್ಸ್ ನಂತರ ಶ್ರೀನಿವಾಸ ಮಂಡ್ಯ ನಿರ್ದೇಶನ ಮಾಡ್ತಿರುವ ಹೊಸ ಚಿತ್ರ ರೋಲೆಕ್ಸ್ ಆಗಿದ್ದು.
ರೋಲೆಕ್ಸ್ ಒಂದು ಪರಿಪೂರ್ಣ ಚಿತ್ರವಾಗಿದ್ದು ನೋಡುಗರಿಗೆ ಏನೆಲ್ಲ ವಾವ್ ಫ್ಯಾಕ್ಟರಗಳು ಬೇಕೋ ಎಲ್ಲವೂ ಈ ಚಿತ್ರದಲ್ಲಿ ಇದೆ ಅನ್ನೋದು ನಿರ್ದೇಶಕರ ಮಾತು..

ರವೀ ಸಾಸನೂರ್


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.