Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕೂರ್ಮಾವತಾರದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ
- ವಿಶೇಷ ಸಮಾಚಾರ

ಕೂರ್ಮಾವತಾರದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ

ಕೂರ್ಮಾವತಾರ ಪ್ರಪಂಚದಲ್ಲಿ ಕರುನಾಡ ಚಕ್ರವರ್ತಿ ಹಿಂದೂ ಧರ್ಮದಲ್ಲಿ ಕೂರ್ಮಾವತಾರಕ್ಕೆ ಅತ್ಯಂತ ಶ್ರೇಷ್ಠ ಮಟ್ಟದ ಗೌರವ ಮತ್ತು ಅಷ್ಟೇ ಶ್ರೇಷ್ಠವಾದ ಸ್ಥಾನವನ್ನು ನೀಡಲಾಗಿದೆ ಕೂರ್ಮಾವತಾರವೂ ಮತ್ಸ್ಯ ಅವತಾರದ ನಂತರ ಬರುವ ವರಾಹವತಾರದ ಮೊದಲು ಬರುವ ಮಹಾ ವಿಷ್ಣುವಿನ ಎರಡನೇ ಅವತಾರವೆಂದು, ಹಾಗೂ ಈ ಅವತಾರವು ಸತ್ಯಯುಗದಲ್ಲಿ ಸಂಭವಿಸಿತ್ತು ಎಂದು ಪುರಾಣಗಳು ಹೇಳುತ್ತವೆ..ಇಂತಹ ಕೂರ್ಮಾವತಾರದ ಮೇಲೊಂದು ಚಿತ್ರ ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ಸಿದ್ದವಾಗುತ್ತಿದ್ದು ಕೂರ್ಮಾವತಾರ ಚಿತ್ರದ ಟೈಟಲ್ ರಿವೀಲ್ ವಿಡಿಯೋ ಒಂದು ಇತ್ತೀಚಿಗೆ ಬಿಡುಗಡೆಯಾಗಿದ್ದು ಅದರಲ್ಲಿ ಸಮುದ್ರಮಥನದ […]

ಕೂರ್ಮಾವತಾರ ಪ್ರಪಂಚದಲ್ಲಿ

ಕರುನಾಡ ಚಕ್ರವರ್ತಿ

ಹಿಂದೂ ಧರ್ಮದಲ್ಲಿ ಕೂರ್ಮಾವತಾರಕ್ಕೆ ಅತ್ಯಂತ ಶ್ರೇಷ್ಠ ಮಟ್ಟದ ಗೌರವ ಮತ್ತು ಅಷ್ಟೇ ಶ್ರೇಷ್ಠವಾದ ಸ್ಥಾನವನ್ನು ನೀಡಲಾಗಿದೆ ಕೂರ್ಮಾವತಾರವೂ ಮತ್ಸ್ಯ ಅವತಾರದ ನಂತರ ಬರುವ ವರಾಹವತಾರದ ಮೊದಲು ಬರುವ ಮಹಾ ವಿಷ್ಣುವಿನ ಎರಡನೇ ಅವತಾರವೆಂದು, ಹಾಗೂ ಈ ಅವತಾರವು ಸತ್ಯಯುಗದಲ್ಲಿ ಸಂಭವಿಸಿತ್ತು ಎಂದು ಪುರಾಣಗಳು ಹೇಳುತ್ತವೆ..ಇಂತಹ ಕೂರ್ಮಾವತಾರದ ಮೇಲೊಂದು ಚಿತ್ರ ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ಸಿದ್ದವಾಗುತ್ತಿದ್ದು ಕೂರ್ಮಾವತಾರ ಚಿತ್ರದ ಟೈಟಲ್ ರಿವೀಲ್ ವಿಡಿಯೋ ಒಂದು ಇತ್ತೀಚಿಗೆ ಬಿಡುಗಡೆಯಾಗಿದ್ದು ಅದರಲ್ಲಿ ಸಮುದ್ರಮಥನದ ರೋಚಕ ಕಥೆಯ ಕಾನ್ಸೆಪ್ಟ್ ಒಂದನ್ನ ತುಂಬಾ ಪ್ರಭಾವಶಾಲಿಯಾಗಿ ತೋರಿಸಿದ ಚಿತ್ರತಂಡ ಇನ್ನೇನು ಆ ವಿಡಿಯೋ ತುಣುಕು ಮುಗಿಯುವ ಸಂದರ್ಭದಲ್ಲಿ, ಶಿವನ ಪಾತ್ರದ ಚಿಕ್ಕದೊಂದು ಇಂಟ್ರೊಡಕ್ಷನ್ ನೀಡಲಾಗುತ್ತದೆ ಅದೊಂದು ಕ್ಲೋಸ್ ಅಪ್ ಶಾರ್ಟ್ ನೋಡಿದಾಗ ಇಡೀ ಕನ್ನಡಿಗರು ಖುಷಿಯಾಗಿದ್ದು ಅಲ್ಲಿ ಕಂಡ ನಮ್ಮ ಕನ್ನಡದ ಹೆಮ್ಮೆಯ ಶಿವರಾಜ್ ಕುಮಾರ್ ಅವರನ್ನು ನೋಡಿ,

ಹೌದು ಪೂಜಿತಕ್ಕೆ ನರೇಂದ್ರ ಕೊಂಡ ಹಾಗೂ ಸೇವಿತಾ ರಾವ್ ನಿರ್ಮಾಣ ಮಾಡುತ್ತಿರುವ ಹರ್ಷವರ್ಧನ್ ಕಡಿಯಲ್ ನಿರ್ದೇಶನದ ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಬರುತ್ತಿರುವಂತಹ ಕೂರ್ಮಾವತಾರ ಚಿತ್ರದ ತಾರಾಗಣದಲ್ಲಿ ಶಿವರಾಜ್ ಕುಮಾರ್ ರಾಜ್ ತರುಣ್ ಶಿವಾಜಿ ವರಲಕ್ಷ್ಮಿ ಶರತ್ ಕುಮಾರ್ ಡೈಲಾಗ್ ಕಿಂಗ್ ಸಾಯಿ ಕುಮಾರ್ ಸೇರಿ ಇನ್ನೂ ಬಹಳಷ್ಟು ಜನ ಅದ್ಭುತವಾದಂತಹ ಕಲಾವಿದರು ನಟಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಇಂದಿನ ಬಹುತೇಕ ಯುವಕ ಯುವತಿಯರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಮಹಾ ವಿಷ್ಣುವಿನ ಕೂರ್ಮಾವತಾರದ ಬಗ್ಗೆ ಮಾಹಿತಿ ಸ್ವಲ್ಪ ಕಮ್ಮಿ ಇದ್ದು, ಈ ಚಿತ್ರವು ಒಂದು ಸ್ಪಷ್ಟ ಚಿತ್ರಣವನ್ನು ನೋಡುಗರಿಗೆ ನೀಡಲಿದೆ ಎಂಬುದು ನಮ್ಮ ಆಶಯ.

ರವೀ ಸಾಸನೂರ್


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.