Wednesday, 4 November 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಏನೆಲ್ಲ ಹೇಳುತ್ತೆ *A DATE*
- ಸಿನಿಮಾ

ಏನೆಲ್ಲ ಹೇಳುತ್ತೆ *A DATE*

ಕನ್ನಡದ ಸಿನಿಮಾಗಳನ್ನ ಅಥವಾ ಶಾರ್ಟ್ ಫಿಲ್ಮ್ ಗಳನ್ನ ಪಿವಿಆರ್ ಐನಾಕ್ಸ್ ಸಂಸ್ಥೆ ವಿತರಣೆ ಮಾಡುತ್ತೆ ಅಂದ್ರೆ,ಕಂಟೆಂಟ್ ನಲ್ಲಿ ಅಂಥದೊಂದು ತಾಕತ್ತು ಇದೆ,ಅಂತಾನೆ ಅರ್ಥ,ಇಂತದೊಂದು ಗ್ರೇಟ್ ಬೆಳವಣಿಗೆ ಆಗಿದ್ದು,A DATE ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು,ವಿಮಲ್ ರಾಜ್ ಎನ್ ಎಂಬ ಪ್ರತಿಭೆ.. ಕಳೆದ ಹತ್ತು ವರ್ಷಗಳಿಂದ ಶಾರ್ಟ್ Films ಮಾಡಿಕೊಂಡು ಹಾಗೆ ಜೊತೆ ಜೊತೆಗೆ IT ಯಲ್ಲೂ ಕೆಲಸ ಮಾಡಿಕೊಂಡು ಬ್ಯುಸಿಯಾಗಿದ್ದ ವಿಮಲ್ ರಾಜ್ ಎನ್ ಎಂಬ ಪ್ರತಿಭೆ,ಈಗಾಗಲೇ ತಾವೇ ಬರೆದು ಇಂಗ್ಲಿಷ್ ಭಾಷೆಯಲ್ಲಿ ನಿರ್ದೇಶನ ಮಾಡಿ,ಸಕ್ಸಸ್ […]

ಕನ್ನಡದ ಸಿನಿಮಾಗಳನ್ನ ಅಥವಾ ಶಾರ್ಟ್ ಫಿಲ್ಮ್ ಗಳನ್ನ ಪಿವಿಆರ್ ಐನಾಕ್ಸ್ ಸಂಸ್ಥೆ ವಿತರಣೆ ಮಾಡುತ್ತೆ ಅಂದ್ರೆ,ಕಂಟೆಂಟ್ ನಲ್ಲಿ ಅಂಥದೊಂದು ತಾಕತ್ತು ಇದೆ,ಅಂತಾನೆ ಅರ್ಥ,
ಇಂತದೊಂದು ಗ್ರೇಟ್ ಬೆಳವಣಿಗೆ ಆಗಿದ್ದು,
A DATE ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು,ವಿಮಲ್ ರಾಜ್ ಎನ್ ಎಂಬ ಪ್ರತಿಭೆ..

ಕಳೆದ ಹತ್ತು ವರ್ಷಗಳಿಂದ ಶಾರ್ಟ್ Films ಮಾಡಿಕೊಂಡು ಹಾಗೆ ಜೊತೆ ಜೊತೆಗೆ IT ಯಲ್ಲೂ ಕೆಲಸ ಮಾಡಿಕೊಂಡು ಬ್ಯುಸಿಯಾಗಿದ್ದ ವಿಮಲ್ ರಾಜ್ ಎನ್ ಎಂಬ ಪ್ರತಿಭೆ,ಈಗಾಗಲೇ ತಾವೇ ಬರೆದು ಇಂಗ್ಲಿಷ್ ಭಾಷೆಯಲ್ಲಿ ನಿರ್ದೇಶನ ಮಾಡಿ,ಸಕ್ಸಸ್ ಆಗಿದ್ದ ಶಾರ್ಟ್ ಫಿಲ್ಮ್ ಕಂಟೆಂಟ್ ನ್ನೇ ದೊಡ್ಡ ಚಿತ್ರವಾಗಿ ಮಾಡಿ,ಸೆಪ್ಟೆಂಬರ್ 4ಕ್ಕೇ ತೆರೆ ಮೇಲೆ ತರಲು ಸಿದ್ಧರಾಗಿದ್ದಾರೆ,

ನಾಯಕಿ ದೆಹಲಿಯ ಹುಡುಗಿ..
ನಾಯಕ ಕರ್ನಾಟಕದ ಹುಡುಗ..
ಇಬ್ಬರ ನಡುವಿನ ಬ್ಯೂಟಿಫುಲ್ ಜರ್ನಿಯನ್ನು ನಾಲ್ಕು ಹಾಡುಗಳ ಮೂಲಕ ತೋರಿಸಿ, ಅದಕ್ಕೆ ತುಂಬ ಸೆನ್ಸಿಬಲ್ ಆದಂತಹ ಸಂಭಾಷಣೆಯನ್ನು ಸಹ,ನಿರ್ದೇಶಕರೆ ಬರೆದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ,

ಹಾಗೇ ಚಿತ್ರದ ನಾಯಕ ನಟನಾಗಿ ಸುಜನಿತ್ ಶೆಟ್ಟಿ ತುಂಬಾ ಪ್ರಾಮಿಸಿಂಗ್ ಆಗಿ ಕಂಡಿದ್ದು ಈಗಾಗಲೇ
ಲಾಫಿಂಗ್ ಬುದ್ಧ,
ಹೋಪ್,ಬಾಸ್.. ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಸುಜನಿತ್ ರಿಯಲ್ ಲೈಫ್ ನಲ್ಲಿ
ನಾನೊಬ್ಬ Emotional ಮ್ಯಾನ್,ಎಂದು ಹೇಳಿಕೊಂಡಿದ್ದಾರೆ.

ಉಡುಪಿ ಮೂಲದ ಅಶ್ವಿನಿ ಶನೈ
ನಾಯಕ ನಟಿಯಾಗಿ ನಡೆಸುತ್ತಿದ್ದು
ಕನ್ನಡ ನನ್ನ ಮಾತೃ ಭಾಷೆ..
ಇಂಟೀರಿಯರ್ ಡಿಸೈನ್ ಕೋರ್ಸ್ ಮಾಡಿದ ನಾನು,ಮೋನಿಷಾ ಪಾತ್ರವಾಗಿ ಈಗಿನ ಹುಡುಗಿಯರು ಸೇರಿ ಎಲ್ಲ ಹೆಣ್ಣುಕ್ಕಳ ಮನಸ್ಸಿನ ಭಾವನೆಗೆ ಕ್ಲೋಸ್ ಆಗುತ್ತೇನೆ ಎಂಬ ನಂಬಿಕೆ ಇದೇ ಎಂದು
ಹೇಳಿಕೊಂಡರು.

A DATE ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಅದು DOP,
ಲೋಕೇಶನ್ ಗಳನ್ನು ತುಂಬಾ ಕಲರ್ಫುಲ್ ಆಗಿ ಕಟ್ಟಿಕೊಟ್ಟ ಹೆಗ್ಗಳಿಗೆ DOP ಗೇ ಸಲ್ಲುತ್ತದೆ..
ಈಗಾಗಲೇ ಬಿಡುಗಡೆ ಆದ,ಚಿತ್ರದ ಕಂಟೆಂಟ್ ಸಖತ್ ಸುದ್ದಿ ಮಾಡುತ್ತಿದ್ದು,
A DATE ಸೆಪ್ಟೆಂಬರ್ 4ಕ್ಕೇ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.