ಶಿವರಾಜ್ ಕುಮಾರ್ – ಒರಿಜಿನಲ್ ಮಾನ್ ಸ್ಟರ್
ಒರಿಜಿನಲ್ ಮಾನ್ ಸ್ಟರ್, ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ,ತಮ್ಮ ಪಕ್ಕದಲ್ಲಿ ಕುಳಿತಿದ್ದ ಅಶೋಕ್ ಖೇಣಿ ಯವರ ಕಾರ್ಯವೈಖರಿ ಮತ್ತು ಅವರು ಮಾಡುವಂತಹ ಪ್ರಾಜೆಕ್ಟ್ ಗಳ ಬಗ್ಗೆ, ಹಾಗೂ ಅವರು ತೆಗೆದುಕೊಳ್ಳುವ ರಿಸ್ಕ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಹಾಗೆ ಮಾತು ಮುಂದುವರಿಸಿ ತೆಲುಗು ನಟ ಸುನಿಲ್ ಅವರ ಕಾಮಿಡಿ ಟೈಮಿಂಗ್ ಬಗ್ಗೆ ಹಾಸು ನಟನೆಯ ಬಗ್ಗೆ ಮನಸಾರೆ ಹೊಗಳಿ, ಹಾಸ್ಯ ಪಾತ್ರದ ಮೂಲಕ ಅಭಿಮಾನಿಗಳ ಮನಸೂರೆಗೊಂಡಿದ್ದ ಸುನಿಲ್ ನಿಧಾನವಾಗಿ ಎಲ್ಲ ತರಹದ ಪಾತ್ರಗಳನ್ನು ಮಾಡುತ್ತಾ ಒಬ್ಬ […]

