“ಜಸ್ಕರಣ ಸಿಂಗ್” ಧ್ವನಿಯಲ್ಲಿ “ನೀ ನಂಗೆ ಅಲ್ಲವಾ”
“ಜಸ್ಕರಣ ಸಿಂಗ್” ಧ್ವನಿಯಲ್ಲಿ –ನೀ ನಂಗೆ ಅಲ್ಲವಾ..!! ಜಸ್ಕರಣ ಸಿಂಗ್ ಧ್ವನಿಯಲ್ಲಿ ಮೂಡಿಬಂದ“ನೀ ನಂಗೆ ಅಲ್ಲವಾ” ಚಿತ್ರದ ಹಾಡು ಬಿಡುಗಡೆ ಆದನಂತರ ಮಾತನಾಡಿದ ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ,ಸೋಲ್ ಆಫ್ ನೀ ನಂಗೆ ಅಲ್ಲವಾ ಬೇರೆ ರೇಂಜ್ ನಲ್ಲಿರೋ ಕಂಟೆಂಟ್, ಆದ್ರೆ ಇವತ್ತು ರಿಲೀಸ್ ಆದಂತಹ “ನೀ ನಂಗೆ ಅಲ್ಲವಾ” ಹಾಡಿನ ಬಗ್ಗೆ ಮಾತಾಡುವಾಗ,ಹಾಡಲ್ಲಿತುಂಬಾ ವೆರಿಎಶನ್ ಇದೇ,ನಿರ್ದೇಶಕರೇ ಹಾಡನ್ನು ಬರೆದಿದ್ದಾರೆ, ನನ್ನೆಲ್ಲ ಸಿನಿಮಾಗಳನ್ನು ನೀವು ನೋಡಿದ್ದೀರಿ ಸಪೋರ್ಟ್ ಮಾಡಿದ್ದೀರಿ ಹಾಗೆ ಮತ್ತೊಂದು ವಿಷ್ಯ,ನಮ್ಮ ನೀ ನಂಗೆ ಅಲ್ಲವಾ […]

