ರಾಮರಸದಲ್ಲಿ “ಅನುಷಾ ರೈ”
ಅನುಷಾ ರೈ ಕನ್ನಡ ಚಿತ್ರರಂಗದಲ್ಲಿ ಸದಾ ಒಂದಲ್ಲೊಂದು ಚಿತ್ರಗಳಲ್ಲಿ ಕೆಲಸ ಮಾಡುತ್ತಾ,ಸದಾ ಕ್ರಿಯಾಶೀಲವಾಗಿರುವ ಪ್ರತಿಭೆ.ಇಲ್ಲಿಯ ತನಕ ಅನುಷಾ ಮಾಡಿದ ಎಲ್ಲ ಕನ್ನಡ ಚಿತ್ರಗಳು ವಿಶೇಷವಾದ ಕಥಾ ವಸ್ತುವನ್ನು ಹೊಂದಿದ್ದ ಚಿತ್ರಗಳಾಗಿವೆ. ಚಲನಚಿತ್ರಗಳಲ್ಲಿ ನಟಿಸುವುದರ ಜೊತೆ ಜೊತೆಗೆ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುವ ಈ ನಟಿ,ತನ್ನದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಸಧ್ಯ ಅನುಷಾ ಮತ್ತೇ ಸುದ್ದಿಯಲ್ಲಿರೋದು ರಾಮರಸ ಚಿತ್ರದ ಒಂದು ಭಾಗವಾಗಿರುವ ಬಗ್ಗೆ,ಹೌದು. ಕನ್ನಡ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ಸ್ಯಾಂಡಲ್ವುಡ್ ಚಿತ್ರ ‘ರಾಮರಸ’ ಯಶಸ್ವಿಯಾಗಿ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಇದೀಗ […]

