Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಎಲ್ಲರ ಸುಖಾಗಮನ ಬಯಸುವ ಗೋಲ್ಡನ್ ಗ್ಯಾಂಗ್
- ಸಿನಿಮಾ

ಎಲ್ಲರ ಸುಖಾಗಮನ ಬಯಸುವ ಗೋಲ್ಡನ್ ಗ್ಯಾಂಗ್

ಎಲ್ಲರ ಸುಖಾಗಮನ ಬಯಸುವ ಗೋಲ್ಡನ್ ಗ್ಯಾಂಗ್ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ತಮ್ಮ ಸುಖಾಗಮನ ಬಯಸುವ ಎಂಬ ಸೆನ್ಸಿಬಲ್ ಚಿತ್ರದ ಮುಹೂರ್ತ ಆದಾಗಿನಿಂದಲೂ ಇಲ್ಲಿಯ ತನಕ ಏನೇ ಮಾಹಿತಿ ಬಂದರು ಅದು ವಿಶೇಷವಾಗಿರುತ್ತದೆ. ರಾಮೇನಹಳ್ಳಿ ಜಗನ್ನಾಥ್ ರವರ ಫೇವರೆಟ್ ನಟ ಆರಾಧಿಸುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗಾಗಿಯೇ ವಿಶೇಷ ಶೈಲಿಯ ನಿರೂಪಣೆ ಹೊಂದಿರುವ ತಮ್ಮ ಸುಖಾಗಮನ ಬಯಸುವ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ರಾಮೇನಹಳ್ಳಿ ಜಗನ್ನಾಥ್ ಈಗ ಮತ್ತೊಂದು ಅಪ್ಡೇಟ್ ಕೊಟ್ಟಿದ್ದಾರೆ. ಇಲ್ಲಿಯ ತನಕ ಚಿತ್ರದ ತಾರಾ […]

ಎಲ್ಲರ ಸುಖಾಗಮನ ಬಯಸುವ

ಗೋಲ್ಡನ್ ಗ್ಯಾಂಗ್

ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ತಮ್ಮ ಸುಖಾಗಮನ ಬಯಸುವ ಎಂಬ ಸೆನ್ಸಿಬಲ್ ಚಿತ್ರದ ಮುಹೂರ್ತ ಆದಾಗಿನಿಂದಲೂ ಇಲ್ಲಿಯ ತನಕ ಏನೇ ಮಾಹಿತಿ ಬಂದರು ಅದು ವಿಶೇಷವಾಗಿರುತ್ತದೆ.

ರಾಮೇನಹಳ್ಳಿ ಜಗನ್ನಾಥ್ ರವರ ಫೇವರೆಟ್ ನಟ ಆರಾಧಿಸುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗಾಗಿಯೇ ವಿಶೇಷ ಶೈಲಿಯ ನಿರೂಪಣೆ ಹೊಂದಿರುವ ತಮ್ಮ ಸುಖಾಗಮನ ಬಯಸುವ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ರಾಮೇನಹಳ್ಳಿ ಜಗನ್ನಾಥ್ ಈಗ ಮತ್ತೊಂದು ಅಪ್ಡೇಟ್ ಕೊಟ್ಟಿದ್ದಾರೆ.

ಇಲ್ಲಿಯ ತನಕ ಚಿತ್ರದ ತಾರಾ ಗಣದಲ್ಲಿ ಅದರಲ್ಲಿಯೂ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಯಾರು ನಾಯಕಿಯಾಗಿ ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು ಅದಕ್ಕೆ ಎಚ್ಚೆತ್ತು ತಂಡ ಈಗ ಸರ್ಪ್ರೈಸ್ ಆಗಿ ಗೋಲ್ಡನ್ ಸ್ಟಾರ್ ಗಣೇಶದು ನಾಯಕಿಯಾಗಿ ನಟಿಸುವ ನಾಯಕಿಯ ಪರಿಚಯ ಮಾಡಿಕೊಟ್ಟಿದ್ದಾರೆ ಅವರು ಬೇರಾರು ಅಲ್ಲ ಕನ್ನಡ ಚಿತ್ರರಂಗದ ಚಂದದ ನಟಿ ಸಂಜನಾ ಆನಂದ್.

ಸಂಜನಾ ಆನಂದ್ ಚಂದನವನ ಕಂಡಂತಹ ಅತ್ಯಂತ ಸ್ಪುರದ್ರೂಪಿ ನಟಿ ಹಾಗೂ ಯಾವಾಗಲೂ ಸದಾ ನಗುತ್ತಲೇ ಇರುವ ಈ ಅಪರೂಪದ ಕಲಾವಿದೆ ತಾವು ಮಾಡಿದ ಎಲ್ಲ ಸಿನಿಮಾಗಳಲ್ಲಿ ತಮ್ಮದೇ ಆದಂತಹ ಬೆಸ್ಟ್ ಸ್ಕೋರ್ ಮಾಡಿದ್ದು ಎಲ್ಲರಿಗೂ ಗೊತ್ತಿದೆ.

ತಮ್ಮ ವಿಶಿಷ್ಟವಾದ ನಟನೆ ವಿಶಿಷ್ಟವಾದ ಡೈಲಾಗ್ ಹೇಳುವ ಪರಿ, ಕ್ಯೂಟ್ ಆದಂತಹ ನಗುವಿನಿಂದ ಈಗಾಗಲೇ ಎಲ್ಲರ ಹೃದಯ ಕದ್ದ ಚೋರ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮತ್ತೊಂದು ನಗುಮುಖದ ಚೆಲುವೆ ಸಂಜನಾ ಆನಂದ್ ಕಾಣಿಸಿಕೊಳ್ಳುತ್ತಿದ್ದು ಇವರೆಲ್ಲರೂ ಸೇರಿ ಒಟ್ಟಾಗಿ ಎಲ್ಲರ ಸುಖ ಗಮನ ಬಯಸಲು ಸಿದ್ಧರಾಗಿದ್ದಾರೆ ಎಂದು ನಾವು ಭಾವಿಸಬಹುದು

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.