ಎಲ್ಲರ ಸುಖಾಗಮನ ಬಯಸುವ ಗೋಲ್ಡನ್ ಗ್ಯಾಂಗ್
ಎಲ್ಲರ ಸುಖಾಗಮನ ಬಯಸುವ ಗೋಲ್ಡನ್ ಗ್ಯಾಂಗ್ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ತಮ್ಮ ಸುಖಾಗಮನ ಬಯಸುವ ಎಂಬ ಸೆನ್ಸಿಬಲ್ ಚಿತ್ರದ ಮುಹೂರ್ತ ಆದಾಗಿನಿಂದಲೂ ಇಲ್ಲಿಯ ತನಕ ಏನೇ ಮಾಹಿತಿ ಬಂದರು ಅದು ವಿಶೇಷವಾಗಿರುತ್ತದೆ. ರಾಮೇನಹಳ್ಳಿ ಜಗನ್ನಾಥ್ ರವರ ಫೇವರೆಟ್ ನಟ ಆರಾಧಿಸುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗಾಗಿಯೇ ವಿಶೇಷ ಶೈಲಿಯ ನಿರೂಪಣೆ ಹೊಂದಿರುವ ತಮ್ಮ ಸುಖಾಗಮನ ಬಯಸುವ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ರಾಮೇನಹಳ್ಳಿ ಜಗನ್ನಾಥ್ ಈಗ ಮತ್ತೊಂದು ಅಪ್ಡೇಟ್ ಕೊಟ್ಟಿದ್ದಾರೆ. ಇಲ್ಲಿಯ ತನಕ ಚಿತ್ರದ ತಾರಾ […]

