ಹೊಸ ರೂಪದಲ್ಲಿ *Zee5*
ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ: AI ಆಧಾರಿತ ತಂತ್ರಜ್ಞಾನ, ಉಚಿತ ಮನರಂಜನೆಯ ‘ಫ್ರೀ 5’ ಮತ್ತು ಹಾಲಿವುಡ್ ಸಿನಿಮಾಗಳ ಭರ್ಜರಿ ಎಂಟ್ರಿ! ನವದೆಹಲಿ: ಭಾರತದ ಪ್ರಮುಖ ಸ್ವದೇಶಿ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ‘ಜೀ5’ (Zee5) ತನ್ನ ಬಳಕೆದಾರರಿಗೆ ಕಂಟೆಂಟ್ ಹುಡುಕಾಟ ಮತ್ತು ವೀಕ್ಷಣೆಯ ಅನುಭವವನ್ನು ಸಂಪೂರ್ಣವಾಗಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ನವೀನ ರೂಪದಲ್ಲಿ ಮರುಪ್ರವೇಶ ಪಡೆದಿದೆ. ಮೊಬೈಲ್ ಹಾಗೂ ಕನೆಕ್ಟೆಡ್ ಟಿವಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಜೀ5, ಸ್ಮಾರ್ಟ್ ಪೆರ್ಸನಲೈಸಷನ್, ಕೃತಕ ಬುದ್ಧಿಮತ್ತೆ (AI) ಆಧಾರಿತ […]

