ಟಾಕ್ಸಿಕ್ ಎಂಪೈರ್ – ಈಶಾನಿ
ಟಾಕ್ಸಿಕ್ ಎಂಪೈರ್ – ಈಶಾನಿ ರಾಕಿಂಗ್ ಸ್ಟಾರ್ ಯಶ್ ಬಾಸ್ ಟಾಕ್ಸಿಕ್ ಚಿತ್ರಕ್ಕೆ ಟ್ರಿಬ್ಯೂಟ್ ಮಾಡೋದಕ್ಕೆ ನಾವು ಮಾಡಿದ ಒಂದು ಪ್ರೀತಿಯ ಪ್ರಯತ್ನವೇ ಈ ಟಾಕ್ಸಿಕ್ ಎಂಪೈರ್ ಹಾಡು. ಈ ಹಾಡು ಟಾಕ್ಸಿಕ್ ನಲ್ಲಿ ಯಶ್ ಮಾಡಿದ ರಾಯ ಪಾತ್ರದ,ಛಾಯೆಯ ಮೇಲೆ ನಾವು ನಮ್ಮದೇ ಸ್ಟೈಲ್ ನಲ್ಲಿ ಮಾಡಿದ ಹಾಡು,ಟಾಕ್ಸಿಕ್ ತುಂಬಾ ಒಳ್ಳೆಯ ಓಪನಿಂಗ್ ಪಡೆದು ಸಖತ್ ಸೌಂಡ್ ಮಾಡ್ತಾ ಇರೋದು ನಮಗೆಲ್ಲ ಪ್ರೌಡ್ ಫೀಲ್ ಇದೆ,ಟಾಕ್ಸಿಕ್ ಪ್ರಪಂಚದ ತುಂಬೆಲ್ಲ ಸೂಪರ್ ಹವಾ ಎಬ್ಬಿಸಿರುವ ಸುದ್ದಿ ಎಲ್ಲ […]

