ಸ್ಕೂಲ್ ಬಸ್ ಚಿತ್ರದಲ್ಲಿ ಕಿಚ್ಚ
ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿ ತಮ್ಮ ಅಭಿನಯ, ತಮ್ಮ ವ್ಯಕ್ತಿತ್ವದಿಂದ ಹೆಸರು ಮಾಡಿರುವ ಅಪ್ಪಟ ಕನ್ನಡದ ಕಲಾವಿದರು ಬೇರೆ ಬೇರೆ ಭಾಷೆಗಳಲ್ಲೂ ಸಹ ತಮ್ಮ ಆಕರ್ಷಣೀಯ ಛಾಯೆಯನ್ನ ಉಳಿಸಿಕೊಂಡಿದ್ದು ಕನ್ನಡಿಗರ ಹೆಮ್ಮೆ,ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ನಿರ್ದೇಶಕ ಮತ್ತು ನಿರ್ಮಾಪಕ ಕಿಚ್ಚ ಸುದೀಪ್ ಕನ್ನಡ ಸಿನಿಮಾಗಳನ್ನು ಮಾಡುತ್ತಲೇ ಆಗಾಗ ಅತಿಥಿ ಪತ್ರಗಳಲ್ಲಿ ಹಾಗೂ ಮುಖ್ಯ ಭೂಮಿಕೆಯಲ್ಲಿ, ಬೇರೆ ಭಾಷೆಗಳಲ್ಲೂ ಸಹ ನಟಿಸುತ್ತಾ ಸೈನಿಸಿಕೊಂಡಿದ್ದು ಮತ್ತೊಂದು ಹಿರಿಮೆ ಮತ್ತು ಗರಿಮೆ. ಕನ್ನಡ ಭಾಷೆ ಸೇರಿ ಎಲ್ಲ ಭಾಷೆಗಳಲ್ಲಿ […]

