ಒರಿಜಿನಲ್ ಮಾನ್ ಸ್ಟರ್
ದೊಡ್ಮನೆಯ ದೊಡ್ಡ ಮಗ ಶಿವಣ್ಣ ಅಂದ್ರೆ ತಾಜ್ಮಹಲ್ ಮಾಂತ್ರಿಕ ಆರ್ ಚಂದ್ರುಗೆ ಇನ್ನಿಲ್ಲದ ವಿಶೇಷವಾದ ಪ್ರೀತಿ ಗೌರವ ಹಾಗೂ ಅಭಿಮಾನ. ಇತ್ತೀಚಿಗೆ ನಾನು ತಾಜ್ಮಹಲ್ ನಿರ್ದೇಶಕ ಆರ್ ಚಂದ್ರು ಬಗ್ಗೆ ಬರೆದಾಗ ನಾನು ಉಲ್ಲೇಖ ಮಾಡಿದ್ದು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಶಿವರಾಜಕುಮಾರ ಹೆಸರನ್ನು ಕೂಡ, ಹೌದು ಶಿವಣ್ಣ ಮತ್ತು ಆರ್ ಚಂದ್ರು ಕಾಂಬಿನೇಷನ್ ಮಧ್ಯೆ ಬಂದಂತಹ ಮೈಲಾರಿ ಚಿತ್ರದ ಪ್ರತಿಯೊಂದು ಫ್ರೇಮ್ ಇವತ್ತಿಗೂ ಕಣ್ಮುಂದೆ ಹಾಗೆ ಬಂದು ನಿಲ್ಲುತ್ತದೆ, ಕಾರಣ ಶಿವರಾಜ್ ಕುಮಾರ್ ಅವರನ್ನ ಆರ್ ಚಂದ್ರು […]

